News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚುನಾವಣಾ ಬಾಂಡ್‌ ರದ್ದತಿ ಬಗ್ಗೆ ಮುಂದೊಂದು ದಿನ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ: ಮೋದಿ

ನವದೆಹಲಿ: ಚುನಾವಣಾ ಬಾಂಡ್‌ಗಳ ರದ್ದತಿಯ ಬಗ್ಗೆ ಮುಂದೊಂದು ದಿನ ಎಲ್ಲರೂ ಪಶ್ಚಾತಾಪ ಪಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಮೋದಿ, ತಮ್ಮ ಸರ್ಕಾರವು ಪ್ರಾರಂಭಿಸಿರುವ ಚುನಾವಣಾ ಬಾಂಡ್‌ಗಳ ಯೋಜನೆಯು ‘ಕಪ್ಪುಹಣ’ದ ಬಳಕೆಯ ವಿರುದ್ಧ...

Read More

ಅರವಿಂದ್ ಕೇಜ್ರಿವಾಲ್‌ ಅರ್ಜಿಯ ಶೀಘ್ರ ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ: ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಳೆದ ತಿಂಗಳು ನಡೆದ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಯಾವುದೇ ತಕ್ಷಣದ ಪರಿಹಾರವನ್ನು ನೀಡಲು ಸುಪ್ರೀಂಕೋರ್ಟ್ ಸೋಮವಾರ...

Read More

ವಾರ್ಷಿಕ ಬೈಸಾಖಿ ಉತ್ಸವದಲ್ಲಿ ಭಾಗವಹಿಸಲು 2,400 ಭಾರತೀಯ ಸಿಖ್ ಯಾತ್ರಾರ್ಥಿಗಳು ಪಾಕಿಸ್ಥಾನಕ್ಕೆ

ನವದೆಹಲಿ: ವಾರ್ಷಿಕ ಬೈಸಾಖಿ ಉತ್ಸವದಲ್ಲಿ ಭಾಗವಹಿಸಲು 2,400 ಭಾರತೀಯ ಸಿಖ್ ಯಾತ್ರಾರ್ಥಿಗಳು ಶನಿವಾರ ವಾಘಾ ಗಡಿಯ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ರಾಜಧಾನಿಗೆ ಆಗಮಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಸಿಖ್ ಮತ್ತು ಪಾಕಿಸ್ತಾನದ ಗುರುದ್ವಾರ ಪರ್ಬಂಧಕ್...

Read More

ಇಂದಿನಿಂದ ವಾರ್ಷಿಕ ಅಮರನಾಥ ಯಾತ್ರೆಯ ನೋಂದಣಿ ಕಾರ್ಯ ಆರಂಭ

ಜಮ್ಮು: ಹಿಂದೂಗಳ ಪವಿತ್ರ ವಾರ್ಷಿಕ ಅಮರನಾಥ ಯಾತ್ರೆಯ ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದ್ದು, ಪರವಾನಗಿ ಪಡೆಯಲು ಹೆಚ್ಚಿನ ಸಂಖ್ಯೆಯ ಬ್ಯಾಂಕ್ ಶಾಖೆಗಳಿಗೆ ತೆರಳಿ ನೋಂದಣಿ ನಡೆಸುತ್ತಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ 52 ದಿನಗಳ ಯಾತ್ರೆಯು ಜೂನ್...

Read More

ಕೇರಳ ಮತ್ತು ರಾಷ್ಟ್ರದ ಪ್ರಗತಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ: ಮೋದಿ

ತ್ರಿಶೂರ್:  ಕಳೆದ ದಶಕದ ಎನ್‌ಡಿಎ ಆಡಳಿತದಲ್ಲಿ ನಡೆಸಿದ ಅಭಿವೃದ್ಧಿ ಕೇವಲ ಟ್ರೈಲರ್ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ, ಇನ್ನೂ ಹೆಚ್ಚಿನದು ಮುಂದಿನ ಅವಧಿಯಲ್ಲಿ ನಡೆಯಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕೇರಳ ಮತ್ತು ರಾಷ್ಟ್ರದ ಪ್ರಗತಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ...

Read More

2047 ರ ವೇಳೆಗೆ ಭಾರತಕ್ಕೆ ಇಂಧನ ಸ್ವಾತಂತ್ರ್ಯ ನೀಡುವ ಭರವಸೆ ನೀಡಿದ ಬಿಜೆಪಿ

ನವದೆಹಲಿ: ಬಿಜೆಪಿ ತನ್ನ ಲೋಕಸಭೆಯ ಪ್ರಣಾಳಿಕೆಯಲ್ಲಿ, 2047 ರ ವೇಳೆಗೆ ಭಾರತಕ್ಕೆ ಇಂಧನ ಸ್ವಾತಂತ್ರ್ಯವನ್ನು ನೀಡುವ ಭರವಸೆ ನೀಡಿದೆ, ಈ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಭಾನುವಾರ ಬಿಡುಗಡೆಯಾದ ಪಕ್ಷದ ಚುನಾವಣಾ ಪ್ರಣಾಳಿಕೆಯು ಎಲೆಕ್ಟ್ರಿಕ್ ಮೊಬಿಲಿಟಿ,...

Read More

ಎಎಪಿಯನ್ನು ಅತ್ಯಂತ ಅಪ್ರಾಮಾಣಿಕ ಪಕ್ಷ ಎಂದ ಅನುರಾಗ್‌ ಠಾಕೂರ್

ಭೋಪಾಲ್: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಎಎಪಿಯನ್ನು “ಅತ್ಯಂತ ಅಪ್ರಾಮಾಣಿಕ ಪಕ್ಷ” ಎಂದು ಕರೆದಿದ್ದಾರೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಗುರಿಯನ್ನು ಹೊಂದಿರುವಾಗ “ಅಬ್ಕಿ ಬಾರ್, 40 ಪಾರ್” ಗಾಗಿ...

Read More

ಕಾಂಗ್ರೆಸ್ಸಿನ ದುರಾಡಳಿತ ಅಂತ್ಯಗೊಳಿಸಿ: ಎ.ನಾರಾಯಣಸ್ವಾಮಿ

ಬೆಂಗಳೂರು: ಕಾಂಗ್ರೆಸ್ಸಿನ ದುರಾಡಳಿತ, ದಬ್ಬಾಳಿಕೆ, ರಾಜಕೀಯದ ಅಮಲಿಗೆ ಏನು ಮಾಡಿದರೂ ತಡೆ ಇಲ್ಲ ಎಂಬ ದೌರ್ಜನ್ಯದ ರಾಜಕಾರಣಕ್ಕೆ ಕೊನೆ ಎಳೆಯಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸರ್ಜಾಪುರದಲ್ಲಿ ಡಾ. ಸಿ.ಎನ್.ಮಂಜುನಾಥ್ ಅವರ ಪರವಾಗಿ...

Read More

ಬೌರ್ನ್‌ವಿಟಾವನ್ನು ಆರೋಗ್ಯಕರ ಪಾನೀಯ ವಿಭಾಗದಿಂದ ತೆಗೆದು ಹಾಕಲು ಇ-ಕಾಮರ್ಸ್‌ ವೇದಿಕೆಗಳಿಗೆ ಕೇಂದ್ರ ಆದೇಶ

ನವದೆಹಲಿ: ಬೌರ್ನ್‌ವಿಟಾವನ್ನು ಆರೋಗ್ಯಕರ ಪಾನೀಯ ವಿಭಾಗದಿಂದ ತೆಗೆದು ಹಾಕಬೇಕು ಎಂದು ನರೇಂದ್ರ ಮೋದಿ ಸರ್ಕಾರವು  ಎಲ್ಲಾ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ಆದೇಶಿಸಿದೆ. ಈ ಆದೇಶ ಇತರ ಪ್ರಮುಖ ಬ್ರಾಂಡ್‌ಗಳಿಗೂ ದೊಡ್ಡ ಹಿನ್ನಡೆಯಾಗಿದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಎಫ್‌ಎಸ್‌ಎಸ್ ಕಾಯಿದೆ 2006, ನಿಯಮಗಳು...

Read More

ಮೋದಿ ಇಲ್ಲದಿದ್ದರೆ ರಾಮ ಮಂದಿರ ನಿರ್ಮಾಣವೇ ಆಗುತ್ತಿರಲಿಲ್ಲ: ರಾಜ್‌ ಠಾಕ್ರೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿಗೆ ಬೇಷರತ್ ಬೆಂಬಲ ಘೋಷಿಸಿರುವ ಠಾಕ್ರೆ,  ಸುದ್ದಿಗಾರರೊಂದಿಗೆ ಮಾತನಾಡುತ್ತಾ,...

Read More

Recent News

Back To Top