News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 1st September 2026

×
Home About Us Advertise With s Contact Us

ಬಾಲಿವುಡ್ ಗಾಯಕ ಮಿಕಾಸಿಂಗ್ ಬಂಧನ

ದೆಹಲಿ :ಮಿಕಾಸಿಂಗ್ ಬಾಲಿವುಡ್‌ನ ಖ್ಯಾತನಾಮಗಯಕರಲ್ಲಿ ಒಬ್ಬರಾಗಿದ್ದು ಅವರನ್ನು ಇಂದೇರ್ ಪುರಿ ಪೊಲೀಸರು ಬಂಧಿಸಿದ್ದಾರೆ. ಮಿಕಾಸಿಂಗ್ ಅವರು ಏ.12 ರಂದು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು ಅದರನ್ವಯ ಬಂಧಿಸಲಾಗಿದ್ದು  ಈಗ ಅವರಿಗೆ ಜಾಮೀನು...

Read More

ರೇವಂತ್ ರೆಡ್ಡಿಗೆ 12ಗಂಟೆಗಳ ಜಾಮೀನು

ಹೈದರಾಬಾದ್: ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರಿಗೆ ಕೋರ್ಟ್ ಆದೇಶದ ಮೇರೆಗೆ 12 ಗಂಟೆಗಳ ಜಾಮೀನು ದೊರಕಿದೆ. ಶಾಸಕ ರೇವಂತ್ ರೆಡ್ಡಿ ಅವರನ್ನು ಮತಕ್ಕಾಗಿ ಲಂಚದ ಆಮೀಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈಗ ಅವರ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 12 ಗಂಟೆಗಳ ಅವಧಿಗೆ ಜಾಮೀನು...

Read More

ಮೋದಿಯವರಿಂದ ವಾಜಪೇಯಿಯವರಿಗೆ ಪ್ರಶಸ್ತಿ ಹಸ್ತಾಂತರ

ನವದೆಹಲಿ: ಬಾಂಗ್ಲಾ ಸರಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡಲಾದ ಬಾಂಗ್ಲಾ ವಿಮೋಚನಾ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ಕುಟುಬಸ್ತರಿಗೆ ಭೇಟಿ ಮಾಡಿ ಹಸ್ತಾಂತರಿಸಿದರು. ಕುಟುಂಬದವರಾದ ರಂಜನ್ ಭಟ್ಟಾಚಾರ್ಯ, ನಿಹಾರಿಕಾ ಭಟ್ಟಾಚಾರ್ಯ ಪ್ರಶಸ್ತಿಯನ್ನು ಅ್ವೀಕರಿಸಿದರರು.  ಈ ಸಂದರ್ಭದಲ್ಲಿ ಸಚಿವೆ...

Read More

ತೋಮರ್ ಜಾಮೀನು ಅರ್ಜಿ ವಜಾ

ನವದೆಹಲಿ : ಜಿತೇಂದ್ರ ಸಿಂಗ್ ತೋಮರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಸಾಕೇತ್ ಕೋರ್ಟ್ ವಜಾಗೊಳಿಸಿದೆ. ದೆಹಲಿ ಮಾಜಿ ಕಾನೂನು ಸಚಿವ ಜೀತೇಂದ್ರ ಸಿಂಗ್ ತೋಮರ್ ಇತ್ತೀಚಿಗಷ್ಟೆ ನಕಲಿ ಪದವಿ ಪಡೆದ ಆರೋಪದಡಿ ಬಂಧಿಸಲಾಗಿತ್ತು. ಈಗ ಅವರಿಗೆ ಕೋರ್ಟ್ ಜೂನ್ 13 ರ...

Read More

ಕಾರ್ಯಾಚರಣೆ ನಡೆದದ್ದು ಭಾರತದ ಗಡಿಯಲ್ಲಿ -ಮಯನ್ಮಾರ್

ನವದೆಹಲಿ : ಭಾರತ ತನ್ನ ನೆರೆರಾಷ್ಟ್ರ ಮಯನ್ಮಾರ್ ಗಡಿಯಲ್ಲಿ ನಡೆದ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಯನ್ಮಾರ್ ಸರಕಾರ ಉಲ್ಟಾ ಹೊಡೆದಿದೆ. 18 ಮಂದಿಯೋಧರನ್ನು ಕೊಂದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ಭಾರತ ಮಯನ್ಮಾರ್‌ನಲ್ಲಿ ಅಡಗಿ ಕುಳಿತಿರುವ 100 ಮಂದಿ ಬಂಡುಕೊರರನ್ನು ಕೇವಲ 45 ನಿಮಷಗಳಲ್ಲಿ...

Read More

ಗುಂಡೇಟಿಗೆ ಸಿಐಎಸ್‌ಎಫ್ ಯೋಧ ಬಲಿ

ಕಲ್ಲಿಕೋಟೆ: ಹೆಚ್ಚುವರಿ ಭದ್ರತೆ ಒದಗಿಸಲು ನಿಯೋಜಿಸಲಾಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ನೌಕರರ ಮಧ್ಯೆ ನಡೆದ ಘರ್ಷಣೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಎಎಐ ನೌಕರ ಸನ್ನಿ ಥಾಮಸ್ ಹಾಗೂ...

Read More

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ: ಗಡ್ಕರಿ

ನವದೆಹಲಿ: ಇತ್ತೀಚೆಗೆ ಮಣಿಪುರದಲ್ಲಿ 18 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದ 20 ಬಂಡುಕೋರರನ್ನು ಭಾರತೀಯ ಸೇನೆ ಮಯನ್ಮಾರ್‌ನಲ್ಲಿ ಪತ್ತೆ ಹಚ್ಚಿ ಹತ್ಯೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಿತಿನ್ ಗಡ್ಕರಿ, ಭಯೋತ್ಪಾದಕರು ಹಾಗೂ ಭಯೋತ್ಪಾದನಾ ಸಂಸ್ಥೆಗಳನ್ನು ಸಹಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ...

Read More

ಹಣ ಎಣಿಸಲು ರೋಬೋ ಬಳಕೆ

ತಿರುವನಂತಪುರಂ: ಇಲ್ಲಿನ ಶಬರಿಮಲೆ ದೇವಳದಲ್ಲಿ ಸಿಬ್ಬಂದಿಗಳ ಕೆಲಸ ತಗ್ಗಿಸಲು ಬೆಂಗಳೂರಿನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ರೋಬೋಗಳನ್ನು ಖರೀದಿಸಲು ಚಿಂತಿಸಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ಆಯುಕ್ತ ಸಿ.ಪಿ ರಾಮರಾಜಪ್ರೇಮ ಪ್ರಸಾದ್ ತಿಳಿಸಿದ್ದಾರೆ. ದೇವಳವನ್ನು ನವೆಂಬರ್‌ನಿಂದ ಜನವರಿ ತಿಂಗಳ ಕೊನೆವರೆಗೂ ತೆರೆಯಲಾಗುತ್ತಿದ್ದು, ಈ...

Read More

ಕೋರ್ಟ್ ಮೊರೆ ಹೋದ ತೋಮರ್

ನವದೆಹಲಿ: ನಕಲಿ ಸರ್ಟಿಫಿಕೇಟ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರು ತಮಗೆ ಜಾಮೀನು ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೇ ನಾಲ್ಕು ದಿನ ಕಸ್ಟಡಿಗೆ ನೀಡುವಂತೆ ತೀರ್ಪು ನೀಡಿರುವ ವಿಚಾರಣಾಧೀನ ನ್ಯಾಯಾಲಯ ತನ್ನ ತೀರ್ಪನ್ನು...

Read More

ಪವಾರ್ ಆರನೇ ಬಾರಿಗೆ ಎನ್‌ಸಿಪಿ ಅಧ್ಯಕ್ಷ

ನವದೆಹಲಿ: ಎನ್‌ಸಿಪಿ( ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ)ಪಕ್ಷದ ಅಧ್ಯಕ್ಷರಾಗಿ ಶರದ್ ಪವಾರ್ ಅವರು ಸತತ ಆರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಎನ್ ಸಿಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ  ಪಕ್ಷದ ಸದಸ್ಯರುಗಳು ಸರ್ವಾನುಮತದಿಂದ ಅವರನ್ನು ಮರು ಆಯ್ಕೆ ಮಾಡಿದರು. 1999ರಲ್ಲಿ ಪವಾರ್ ಅವರು ಕಾಂಗ್ರೆಸ್...

Read More

Recent News

Back To Top