Date : Wednesday, 01-07-2015
ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಯೋಜನೆ ‘ಡಿಜಿಟಲ್ ಇಂಡಿಯಾ’ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು. ಸುಮಾರು 2.5 ಲಕ್ಷ ಗ್ರಾಮೀಣ ಜನರನ್ನು ಈ ಯೋಜನೆಯಡಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಯೋಜನೆಯಡಿ...
Date : Wednesday, 01-07-2015
ನವದೆಹಲಿ: ಕೇಂದ್ರ ಸರ್ಕಾರದ ಐಪಿ ಅಡ್ರಾಸ್ ಮುಖಾಂತರ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರಿಗೆ ಸಂಬಂಧಿಸಿದ ವಿಕಿಪಿಡಿಯಾ ಪೇಜ್‌ನ ಕೆಲ ಮಾಹಿತಿಗಳನ್ನು ಬದಲಾವಣೆಗಳನ್ನು ಮಾಡಲಾಗಿದೆ. ವಿಕಿಪಿಡಿಯಾದಲ್ಲಿ ನೆಹರೂ ಅವರ ವೈಯಕ್ತಿಕ ಮಾಹಿತಿಗಳನ್ನು ತಿದ್ದಲಾಗಿದೆ, ನೆಹರು ತಾತ ಗಂಗಾಧರ್ ನೆಹರು ಅವರು...
Date : Wednesday, 01-07-2015
ಡಾರ್ಜಿಲಿಂಗ್: ಪಶ್ಚಿಮಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಇದರಿಂದ 18 ಜನರು ಸಾವಿಗೀಡಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾನಿಗೊಳಗಾಗಿದ್ದು, ಸಿಕ್ಕಿಂ ಮತ್ತು ಡಾರ್ಜಿಲಿಂಗ್ ನಡುವಣ ಸಂಪರ್ಕ ಕಡಿದು ಹೋಗಿದೆ. ಭೂಕುಸಿತದಲ್ಲಿ 15 ಮಂದಿ...
Date : Wednesday, 01-07-2015
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಬುಧವಾರ ನವದೆಹಲಿಯಲ್ಲಿ ಎರಡು ದಿನಗಳ ಪಕ್ಷದ ಕಾರ್ಯಕರ್ತರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಪದಾಧಿಕಾರಿಗಳು, ಪ್ರತಿ ರಾಜ್ಯಗಳ ಐದು ಪ್ರತಿನಿಧಿಗಳು ಸೇರಿದಂತೆ ಒಟ್ಟು 250 ನಾಯಕರುಗಳು ಈ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಸಿದ್ಧಾಂತ...
Date : Wednesday, 01-07-2015
ನವದೆಹಲಿ: ದೇಶದ ಅತಿ ದೊಡ್ಡ ಬ್ಯಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 60 ದಿನಗಳ ಡಿಜಿಟಲ್ ಬ್ಯಾಂಕಿಂಗ್ ಪೂರ್ಣಗೊಂಡ ಸಂದರ್ಭ ಐದು ನಗರಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಎಸ್‌ಬಿಐ ಇಂಟಚ್ ಉಪಕ್ರಮ ಅನಾವರಣಗೊಳಿಸಿತು. ಮುಂಬೈ, ಚೆನ್ನೈ, ದೆಹಲಿ, ಬೆಂಗಳೂರು, ಅಹ್ಮದಾಬಾದ್ ನಗರಗಳ ಮಾಲ್...
Date : Wednesday, 01-07-2015
ನವದೆಹಲಿ: ಎಎಪಿ ಸಮಾವೇಶದ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್‌ನನ್ನು ಹುತಾತ್ಮ ಎಂದು ಘೋಷಿಸಿದ್ದ ದೆಹಲಿಯ ಎಎಪಿ ಸರ್ಕಾರವನ್ನು ದೆಹಲಿ ಹೈಕೋರ್ಟ್ ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗಜೇಂದ್ರದನ್ನು ಯಾವ ಆಧಾರದಲ್ಲಿ ಹುತಾತ್ಮ ಎಂದು ಘೋಷಿಸಲಾಗಿದೆ ಎಂಬುದಕ್ಕೆ ನಾಲ್ಕು ವಾರಗಳೊಳಗೆ...
Date : Wednesday, 01-07-2015
ಜಮ್ಮು: ಬಿಗಿ ಭದ್ರತೆಯ ನಡುವೆ ಬುಧವಾರ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಭೋಲೇನಾಥನ ನಾಮಜಪ ಮಾಡಿಕೊಂಡು, ಭಕ್ತಿ ಭಾವದೊಂದಿಗೆ ಯಾತ್ರಾರ್ಥಿಗಳ ಮೊದಲ ತಂಡ ಅಮರನಾಥನ ದರ್ಶನಕ್ಕೆ ತೆರಳಿದೆ. ಮೊದಲ ತಂಡದಲ್ಲಿ 1,280 ಯಾತ್ರಾರ್ಥಿಗಳಿದ್ದಾರೆ, ಜಮ್ಮುವಿನ ಭಗವತಿ ನಗರ್ ಶಿಬಿರದಿಂದ ಅವರಿಂದು ಯಾತ್ರೆ...
Date : Wednesday, 01-07-2015
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ಥೆ ಮತ್ತು ಅಪರಾಧಿಯ ನಡುವೆ ಸಂಧಾನ ಏರ್ಪಡಿಸುವುದು ಕಾನೂನು ಬಾಹಿರ. ಇಂತಹ ಪ್ರಯತ್ನ ಕಾನೂನು ಬಾಹಿರ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಅತ್ಯಾಚಾರಿಯೊಬ್ಬನಿಗೆ ಸಂತ್ರಸ್ಥೆಯನ್ನು ಮದುವೆಯಾಗುವಂತೆ ಹೇಳಿ ಜಾಮೀನು ನೀಡಿದ ಮದ್ರಾಸ್...
Date : Wednesday, 01-07-2015
ಅಹ್ಮದಾಬಾದ್: ರಿಲಾಯನ್ಸ್ ಸಂಸ್ಥೆಯ ಸಂಸ್ಥಾಪಕ ಧೀರೂಭಾಯಿ ಅಂಬಾನಿಯವರ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಉದ್ಯಮಶೀಲತೆಯ ಸ್ಫೂರ್ತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಧೀರೂಭಾಯಿ ಅವರ ಸಾಧನೆಯನ್ನು ಪಠ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ರಾಜ್ಯ ಪಠ್ಯಪುಸ್ತಕ ಮಂಡಳಿಯ ಅಧಿಕಾರಿಗಳು...
Date : Wednesday, 01-07-2015
ನವದೆಹಲಿ: ಈಗಾಗಲೇ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ಇದೀಗ ಬಿಜೆಪಿಯ ಮತ್ತೊಬ್ಬ ನಾಯಕ ವರುಣ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. 3 ವರ್ಷಗಳ...