Date : Friday, 31-07-2015
ಚಂಡೀಗಢ: ಕಳೆದ ವಾರ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಉಗ್ರರು ನಡೆಸಿದ ದಾಳಿಯ ವೇಳೆ ಬಸ್ ಚಾಲಕರೊಬ್ಬರು ತನ್ನ ಅಪ್ರತಿಮ ಸಾಹಸದಿಂದ ಬರೋಬ್ಬರಿ 70 ಮಂದಿಯ ಜೀವವನ್ನು ಉಳಿಸಿದ್ದಾರೆ. ಏಕಾಏಕಿ ಬಸ್‌ಸ್ಟ್ಯಾಂಡ್‌ಗೆ ಆಗಮಿಸಿದ್ದ ನಾಲ್ವರು ಉಗ್ರರು 47 ವರ್ಷದ ಪಂಜಾಬ್ ರೋಡ್‌ವೇಸ್ ಡ್ರೈವರ್ ನಾನಕ್...
Date : Friday, 31-07-2015
ಹೈದರಾಬಾದ್: ಹೈದರಾಬಾದ್‌ನಲ್ಲಿ ಕುಡಿದು ಗಾಡಿ ಓಡಿಸುವವರು ಇನ್ನು ಮುಂದೆ ಸಮಾಜಸೇವೆ ಮಾಡುವುದಕ್ಕೂ ಸಿದ್ಧರಾಗಿರಬೇಕು. ಏಕೆಂದರೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಕುಡುಕರನ್ನೇ ನೇಮಿಸುವ ಕೊಸ ಕಾನೂನೊಂದು ಅಲ್ಲಿ ಜಾರಿಗೆ ಬಂದಿದೆ. ಕುಡಿದು ಗಾಡಿ ಓಡಿಸುವಾಗ ಸಿಕ್ಕಿ ಬಿದ್ದವರು ಮೂರು...
Date : Friday, 31-07-2015
ಡೆಹ್ರಾಡೂನ್: ಸರ್ಕಾರಿ ಉದ್ಯೋಗಿಗಳ ಚಾ, ನೀರು, ತಿಂಡಿಗೂ ಜನರ ಜೇಬಿನಿಂದಲೇ ಹಣ ಕೊಡುತ್ತಿದೆ ಉತ್ತರಾಖಂಡ ಸರ್ಕಾರ. ಇದಕ್ಕೆಂದೇ ತಿಂಗಳಿಗೆ ಲಕ್ಷ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಕಳೆದ 3 ವರ್ಷದಲ್ಲಿ ಸಚಿವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಉದ್ಯೋಗಿಗಳ ‘ಚಾ, ತಿಂಡಿಗೆ ಸರ್ಕಾರ ಬರೋಬ್ಬರಿ...
Date : Friday, 31-07-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಕುತಂತ್ರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಚೋಟಾ ಶಕೀಲ್ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದಕ್ಕೆ ಭಾರತದ ವಿರುದ್ಧ ಕಿಡಿಕಾರಿದ್ದಾನೆ. ಯಾಕುಬ್ ಮುಂಬಯಿ ದಾಳಿಯಲ್ಲಿ ಭಾಗಿಯಾಗಿಲ್ಲ, ಆತನ ಅಣ್ಣನ ಮಾಡಿದ ಅಪರಾಧಕ್ಕಾಗಿ ಆತನಿಗೆ ಶಿಕ್ಷೆ...
Date : Thursday, 30-07-2015
ಪಾಟ್ನಾ: ಅಗಲಿದ ಜನರ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಿಹಾರ ಸರ್ಕಾರ ಕಿಶಾನ್‌ಗಂಜ್‌ನಲ್ಲಿನ ಕೃಷಿ ಕಾಲೇಜಿಗೆ ಅವರ ಹೆಸರನ್ನಿಟ್ಟಿದೆ. ಅಲ್ಲದೇ ಕಲಾಂರವರ ಹೆಸರಲ್ಲಿ ವಿಜ್ಞಾನ ನಗರವನ್ನು ಸ್ಥಾಪಿಸುವ ಪ್ರಸ್ತಾವನೆ ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ...
Date : Thursday, 30-07-2015
ರಾಯ್ಪುರ: ಕಳೆದ ವಾರ ಚಂದ್ರಶೇಖರ್ ಆಜಾದ್ ಬದಲು ಭಗತ್ ಸಿಂಗ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಇದೀಗ ಮತ್ತೊಂದು ದೊಡ್ಡ ಪ್ರಮಾದ ಮಾಡಿದ್ದಾರೆ. ಈ ಬಾರಿ ಮಾಜಿ ರಾಷ್ಟ್ರಪತಿ ಅವರಿಗೆ ಸಂತಾಪ ಸೂಚಿಸುವ ಬದಲು ಪ್ರಧಾನಿ ನರೇಂದ್ರ...
Date : Thursday, 30-07-2015
ನಾಗ್ಪುರ: 1993ರ ಸರಣಿ ಸ್ಫೋಟದ ಪ್ರಮುಖ ಆರೋಪಿ ಯಾಕುಬ್ ಮೆಮೋನ್‌ನಲ್ಲಿ ಗುರುವಾರ ಮಹಾರಾಷ್ಟ್ರದ ನಾಗಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ಆತನ ಮೃತದೇಹವನ್ನು ಈಗಾಗಲೇ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಗಿದ್ದು, ಮುಂಬಯಿಯ ಮಹಿನ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆತನ ಮನೆ, ಅಂತ್ಯಸಂಸ್ಕಾರ ನಡೆಯುವ ಸ್ಥಳ...
Date : Thursday, 30-07-2015
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಚರ್ಚೆ ನಡೆಸಲು ಸದನದಲ್ಲಿ ಅವಕಾಶ ನೀಡಿದ ಕಾಂಗ್ರೆಸ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ಗುರುದಾಸ್‌ಪುರ್ ದಾಳಿ ತುಂಬಾ ಗಂಭೀರವಾದುದು. ಹಲವು ಸಮಯಗಳ ಬಳಿಕ ಗಡಿಯಾಚಿಗಿನ ಭಯೋತ್ಪಾದಕರಿಂದ ದಾಳಿ ನಡೆದಿದೆ,...
Date : Thursday, 30-07-2015
ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ಇತ್ತೀಚಿಗೆ ದಾಳಿ ನಡೆಸಿದ ಉಗ್ರರು ಪಾಕಿಸ್ಥಾನದಿಂದ ಭಾರತದೊಳಗೆ ನುಸುಳಿ ಬಂದವರಾಗಿದ್ದಾರೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಯನ್ನು ಹಾಳುಗೆಡವಲು ಪ್ರಯತ್ನಪಡುವ ಶತ್ರುಗಳು ಕಠಿಣ ಪ್ರತಿರೋಧವನ್ನು...
Date : Thursday, 30-07-2015
ಗುವಾಹಟಿ: ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರ ನಿಧನ ದುಃಖದಿಂದ ದೇಶ ಇನ್ನೂ ಹೊರ ಬಂದಿಲ್ಲ, ಅಲ್ಲದೇ 7 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಹೀಗಿದ್ದರೂ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಸಂಭ್ರಮಾಚರಣೆ ನಡೆಸಿದ್ದಾರೆ. ಬುಧವಾರ ಸಮಾರಂಭವೊಂದನ್ನು ನಡೆಸಿ,...