News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತೀಯ ನೌಕಾಪಡೆಗೆ ಐಎನ್‌ಎಸ್ ಅಸ್ತ್ರಧಾರಿಣಿ ಸೇರ್ಪಡೆ

ನವದೆಹಲಿ : ಭಾರತೀಯ ಸೈನ್ಯವನ್ನು ಬಲ ಪಡಿಸುವ ಗುರಿಯೊಂದಿಗೆ ಮಂಗಳವಾರ ನೌಕಾಪಡೆಗೆ ಹೊಸದೊಂದು ಯುದ್ಧ ನೌಕೆ ಸೇರ್ಪಡೆಗೊಳಿಸಲಾಗಿದೆ. ಅದೇ ಐಎನ್‌ಎಸ್ ಅಸ್ತ್ರಧಾರಿಣಿ ಯುದ್ಧ ನೌಕೆ. ಐಎನ್‌ಎಸ್ ಅಸ್ತ್ರಧಾರಿಣಿ ಯುದ್ಧ ನೌಕೆಯನ್ನು ಐಎನ್‌ಎಸ್ ಅಸ್ತ್ರವಾಹಿನಿಯ ಬದಲಿಗೆ ಉಪಯೋಗಪಡಿಸಲಾಗುತ್ತದೆ. “ನೌಕಾ ವಿಜ್ಞಾನ ಮತ್ತು ತಾಂತ್ರಿಕ...

Read More

ಗರ್ಭಿಣಿ, ಬಾಣಂತಿಯರಿಗಾಗಿ ವಿಶೇಷ ಗರ್ಭಾನೃತ್ಯ ಆಯೋಜನೆ

ಅಹ್ಮದಾಬಾದ್: ನವರಾತ್ರಿಗೆ ದಿನಗಣನೆ ಆರಂಭವಾಗಿದೆ. ದಸರಾ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಇಡೀ ಭಾರತ ಸಜ್ಜಾಗಿದೆ. ಗುಜರಾತಿನಲ್ಲಂತೂ ಗರ್ಭಾನೃತ್ಯ ಮಾಡಲು ಮಹಿಳೆಯರು, ಯುವತಿಯರು ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿಸಲವೂ ಗರ್ಭಿಣಿಯರು ಮತ್ತು ಹೊಸ ತಾಯಂದಿರು ಗರ್ಭಾ ನೃತ್ಯವನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ...

Read More

ದೇಶದಾದ್ಯಂತ ಗೋಮಾಂಸ ಮಾರಾಟ ನಿಷೇಧವಾಗಲಿ

ಹರಿದ್ವಾರ: ಉತ್ತರಪ್ರದೇಶದಂತೆ ನರೇಂದ್ರ ಮೋದಿ ಸರ್ಕಾರ ಕೂಡ ಇಡೀ ದೇಶದಲ್ಲೇ ಗೋಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ಯೋಗಗುರು ರಾಮದೇವ್ ಬಾಬಾ ಅವರು ಆಗ್ರಹಿಸಿದ್ದಾರೆ. ‘ಉತ್ತರಪ್ರದೇಶ ಸರ್ಕಾರ ಗೋಮಾಂಸ ಮಾರಾಟ ನಿಷೇಧಿಸಿದೆ ಎಂದಾದರೆ ಪ್ರಧಾನಿ ನರೇಂದ್ರ ಮೋದಿಯವರೂ ದೇಶದಾದ್ಯಂತ ಗೋಮಾಂಸ ನಿಷೇಧಿಸಬಹುದು. ಇದರಿಂದಾಗಿ...

Read More

ಕದ್ದ ಮಾಲನ್ನು ಮಾರುತ್ತಿದೆ ಫ್ಲಿಪ್‌ಕಾರ್ಟ್?

ನವದೆಹಲಿ: ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ತನ್ನ ಆನ್‌ಲೈನ್ ಮಾರುಕಟ್ಟೆಯಲ್ಲಿ ಕದ್ದ ಮಾಲುಗಳನ್ನು ಮಾರುತ್ತಿರುವ ಬಗ್ಗೆ ದೆಹಲಿ ಪೊಲೀಸರು ಶಂಕಿಸಿದ್ದಾರೆ. ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗಿದ್ದ ಸುಮಾರು 1 ಕೋಟಿ ರೂ. ಮೌಲ್ಯದ 200ಕ್ಕೂ ಅಧಿಕ ಅಪಹೃತ ಮೊಬೈಲ್‌ಗಳನ್ನು ದೆಹಲಿ ಪೊಲೀಸರು ವಶಪಡಿಸಿದ್ದಾರೆ. ಈ...

Read More

ಅಧಿಕ ಬೆಲೆಗೆ ಮಾರುತ್ತಿರುವ 1ರೂ ನೋಟು

ನವದೆಹಲಿ : ಒಂದೆಡೆ ಕೇಂದ್ರ ಸರಕಾರಕ್ಕೆ ಒಂದು ರೂಪಾಯಿ ನೋಟಗಳನ್ನು ಮುದ್ರಿಸಲು 1.14 ರೂಪಾಯಿ ಖರ್ಚಾಗುತ್ತಿದೆ. ಆದರೆ ಇನ್ನೊಂದೆಡೆ ಅಂತರ್ಜಾಲ ವಾಣಿಜ್ಯ ಸಂಸ್ಥೆಗಳು ಇದನ್ನು 99 ರೂ.ಗೆ ಮಾರಾಟ ಮಾಡಿ ಲಾಭ ಮಾಡುತ್ತಿವೆ. ಆರ್.ಬಿ.ಐ ವಿರೋಧದ ನಡುವೆಯೂ ಕೇಂದ್ರ ಸರಕಾರ ಒಂದು ರೂಪಾಯಿಯ ನೋಟನ್ನು ಮುದ್ರಿಸುತ್ತಿದ್ದು, ಈ 1...

Read More

ದೇಗುಲದಲ್ಲಿ ಮಗುವಿಗೆ ಜನ್ಮ ನೀಡಿದ ಮುಸ್ಲಿಂ ಮಹಿಳೆ

ಮುಂಬಯಿ: ಧಾರ್ಮಿಕ ವೈಷಮ್ಯಗಳ ಸುದ್ದಿಯೇ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಮುಂಬಯಿಯ ಮುಸ್ಲಿಂ ಮಹಿಳೆಯೊಬ್ಬಳ ಕಥೆ ಧಾರ್ಮಿಕ ಸಹಿಷ್ಣುತೆ ಭಾರತದಲ್ಲಿ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. 27 ವರ್ಷದ ಇಯಾಝ್ ಶೇಕ್ ತನ್ನ ತುಂಬು ಗರ್ಭಿಣಿ ಪತ್ನಿ ನೂರ್ ಜಹಾನ್ ಅವರಿಗೆ...

Read More

ಜಪಾನಿನ ಓಸಾಕ ಯೂನಿವರ್ಸಿಟಿ ಗೌರವ ಡಾಕ್ಟರೇಟ್‌ಗೆ ಫಡ್ನವಿಸ್ ಆಯ್ಕೆ

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಜಪಾನಿನ ಓಸಾಕ ಸಿಟಿ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ. ಈ ಗೌರವವನ್ನು ಪಡೆಯುತ್ತಿರುವ ಮೊದಲ ಭಾರತೀಯ ಇವರಾಗಿದ್ದಾರೆ. 120 ವರ್ಷಗಳ ಇತಿಹಾಸವಿರುವ ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಈ ಉನ್ನತ ಗೌರವ...

Read More

ಈ ಬಾಲಕನ ಪತ್ರವನ್ನು ಪ್ರಧಾನಿ ಓದುವರೇ?

ಹೈದರಾಬಾದ್: ಹೈದರಾಬಾದಿನ ಬಳೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕನೊಬ್ಬ ಪ್ರಧಾನಿಗೆ ಪತ್ರ ಬರೆದು ಸಹಾಯಯಾಚಿಸಿದ್ದಾನೆ. ತನ್ನ ತಾಯಿಯನ್ನು ಹುಡುಕಿಕೊಡಿ ಎಂದು ಅಂಗಲಾಚಿದ್ದಾನೆ. ನನಗೂ ಒಳ್ಳೆಯ ದಿನ ಬರುವಂತೆ ಮಾಡಿ ಎಂದು ಬೇಡಿಕೊಂಡಿದ್ದಾನೆ. ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಯವರೇ, ನನ್ನ ಹೆಸರು...

Read More

ಗಡಿಯಲ್ಲಿ ಬರಲಿದೆ ರಿಮೋಟ್ ಕಂಟ್ರೋಲ್ ಗನ್

ಜಮ್ಮು: ಗಡಿ ಪ್ರದೇಶದಲ್ಲಿ ಉಗ್ರರ ನುಸುಳುವಿಕೆಯನ್ನು ತಡೆಯಲು ರಿಮೋಟ್ ಕಂಟ್ರೋಲ್ ಆಧಾರಿತ ಮೆಷಿನ್ ಗನ್‌ಗಳನ್ನು ನಿಯೋಜಿಸಲು ಸೇನೆ ಮುಂದಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಈ ಮೆಷಿನ್ ಗನ್ ಜಮ್ಮುವಿನ ಪೀರ್ ಪಾಂಜಲ್‌ನಲ್ಲಿ ವರ್ಷಾಂತ್ಯಕ್ಕೆ  ಕಾರ್ಯ ಆರಂಭಗೊಳ್ಳಲಿದೆ. ಗಡಿ ಪ್ರದೇಶದಲ್ಲಿ ಇನ್ಫ್ರಾರೆಡ್ ಸನ್ಸಾರ್‌ಗಳನ್ನು ಗಡಿ...

Read More

ಗುಜರಾತ್ ಹೊಂದಲಿದೆ ಮೊದಲ ಮಹಿಳಾ ಪೊಲೀಸ್ ಬ್ಯಾಂಡ್

ಅಹ್ಮದಾಬಾದ್: ಗುಜರಾತ್ ರಾಜ್ಯ ಶೀಘ್ರದಲ್ಲೇ ಪ್ರಥಮ ಮಹಿಳಾ ಪೊಲೀಸ್ ಬ್ಯಾಂಡನ್ನು ಹೊಂದಲಿದೆ. ರಾಜ್ಯ ಗೃಹ ಇಲಾಖೆ ಈಗಾಗಲೇ ಇದಕ್ಕೆ ಸಮ್ಮತಿ ಸೂಚಿಸಿದೆ. ಅಹ್ಮದಾಬಾದ್ ಸಿಟಿ ಪೊಲೀಸ್ ಹೆಡ್‌ಕ್ವಾಟರ್‌ನಲ್ಲಿ ಮಹಿಳಾ ಪೊಲೀಸ್ ಬ್ಯಾಂಡ್ ರಚನೆಯಾಗಲಿದೆ. ಅಲ್ಲದೇ ಸೂರತ್, ರಾಜ್‌ಕೋಟ್‌ಗಳೂ ತಮ್ಮ ಸ್ವಂತ ಪೊಲೀಸ್...

Read More

Recent News

Back To Top