News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th September 2026

×
Home About Us Advertise With s Contact Us

ಕ್ರಿಕೆಟ್‌ಗೆ ಸೆಹ್ವಾಗ್ ವಿದಾಯ

ನವದೆಹಲಿ: ಭಾರತದ ಓಪನರ್ ವಿರೇಂದ್ರ ಸೆಹ್ವಾಗ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಮಂಗಳವಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಐಪಿಎಲ್ ನಿಂದ  ನಿವೃತ್ತಿ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೋಮವಾರ ದುಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಕ್ರಿಕೆಟ್‌ಗೆ ವಿದಾಯ ನೀಡುವ...

Read More

500 ವರ್ಷಗಳ ಇತಿಹಾಸವುಳ್ಳ ತ್ರಿಪುರದ ದುರ್ಗಾಪೂಜೆ

ಅಗರ್‌ತಾಲ: ತ್ರಿಪುರದ ದುರ್ಗಾಪೂಜೆಗೆ ೫೦೦ ವರ್ಷಗಳ ಇತಿಹಾಸವಿದ್ದು, ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ದುರ್ಗಾ ಪೂಜೆ ಇದಾಗಿದೆ, ಈಶಾನ್ಯ ಭಾಗದ ಭಕ್ತರ ಶ್ರದ್ಧಾ ಭಕ್ತಿಯ ಪೂಜೆ ಇದಾಗಿದ್ದು, ರಾಜವಂಶದ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ನೆರವೇರುತ್ತದೆ. ತ್ರಿಪುರ ಈಶಾನ್ಯ ರಾಜ್ಯವಾಗಿದ್ದು, ಕಮ್ಯೂನಿಸ್ಟ್ ಸರ್ಕಾರ...

Read More

ಉಬೇರ್ ಪ್ರಕರಣ: ಚಾಲಕ ತಪ್ಪಿತಸ್ಥ ಎಂದ ಕೋರ್ಟ್

ನವದೆಹಲಿ: ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಉಬೇರ್ ಟ್ಯಾಕ್ಸಿ ಚಾಲಕ ಆರೋಪಿ ಶಿವಕುಮಾರ್ ಯಾದವ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ಕೋರ್ಟ್ ತೀರ್ಪು ನೀಡಿದೆ. ಡಿಸೆಂಬರ್ 5, 2014ರಂದು ನಡೆದ ಅತ್ಯಾಚಾರದ ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಅ.23ರಂದು...

Read More

ವಿಧ್ವಂಸಕ ಕೃತ್ಯಗಳ ಬಗ್ಗೆ ಜೇಟ್ಲಿ ಬೇಸರ

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕತೆ, ತಮ್ಮ ಪಕ್ಷದ ಕೆಲ ನಾಯಕರುಗಳು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹೇಳಿಕೆಗಳನ್ನು ನೀಡುವಾಗ ನಾಯಕರುಗಳು ತುಂಬಾ ಜಾಗರೂಕರಾಗಿರಬೇಕು, ವಿಧ್ವಂಸಕ ಕೃತ್ಯಗಳಲ್ಲಿ ಭಾಗವಹಿಸುವ ಜನರು ತೀವ್ರ ಖಂಡನೆಗೆ...

Read More

ಯೋಧನ ಮೇಲೆ ಕೈಮಾಡಿದ ದಿಗ್ವಿಜಯ್ ವಿರುದ್ಧ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಅವರು ಸಮವಸ್ತ್ರ ಧರಿಸಿರುವ ಯೋಧನೊಬ್ಬನ ಮೇಲೆ ಕೈ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾನೂನು ಬಾಹಿರ ನೇಮಕಾತಿ...

Read More

ಹೊಸ ಉದ್ಯಮ ನೋಂದಾವಣೆಗೆ ಆಧಾರ್ ಕಡ್ಡಾಯ

ನವದೆಹಲಿ: ಕೆಲವೊಂದು ಸಮಾಜ ಕಲ್ಯಾಣ ಯೊಜನೆಗಳಿಗೆ ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್ ನೀಡಬಹುದು ಎಂದು ಸುಪ್ರೀಂಕೋಟ್ ಆದೇಶದಲ್ಲಿ ಹೇಳಿದೆ. ಆದರೆ ಕೇಂದ್ರ ಸರ್ಕಾರ ಹೊಸ ಉದ್ಯಮಗಳ ನೋಂದಾವಣೆಗೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ಹೊಸ ಉದ್ಯಮವನ್ನು ಆರಂಭಿಸುವುದಕ್ಕೂ ಮುನ್ನ ಆಧಾರ್ ಕಾಡ್...

Read More

IMPRINTಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಮುಂದಿನ ತಿಂಗಳು ಇಂಡಿಯನ್ ಟೆಕ್ನಿಕಲ್ ಇನ್‌ಸ್ಟಿಟ್ಯೂಶನ್‌ಗಳು ಮೂಲ ಸಂಶೋಧನೆಯನ್ನು ಕೈಗೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ರೂ.100 ಕೋಟಿ ಅನುದಾನ ಹೊಂದಿರುವ ವಿಂಡೋ ಫಂಡಿಂಗ್ ಕ್ಲೀಯರೆನ್ಸ್ ಮೆಕಾನಿಸಂ(IMPRINT)ಗೆ ನವೆಂಬರ್ 5 ರಂದು  ಚಾಲನೆ...

Read More

ಮೋದಿಯವರೇ ಹಠ ಬಿಡಿ, ಪೊಲೀಸ್ ಇಲಾಖೆಯನ್ನು ನಮಗೆ ನೀಡಿ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುವ ಯಾವುದೇ ಅವಕಾಶವನ್ನೂ ಎಎಪಿ ಕಳೆದುಕೊಳ್ಳುತ್ತಿಲ್ಲ. ಅಲ್ಲದೇ ದೆಹಲಿ ಪೊಲೀಸರನ್ನು ತಮ್ಮ ಅಧೀನಕ್ಕೆ ತರಬೇಕು ಎಂಬ ಆಗ್ರಹವನ್ನು ಅದು ಸದಾ ಕೇಂದ್ರದ ಮುಂದಿಡುತ್ತಲೇ ಇದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್...

Read More

ಕರ್ನಾಟಕ, ಗುಜರಾತಿನಲ್ಲಿ ಮ್ಯಾಗಿ ನಿಷೇಧ ರದ್ದು

ನವದೆಹಲಿ: ನೆಸ್ಲೆಯವರ ಉತ್ಪನ್ನ ಮ್ಯಾಗಿ ಇದಿಗ ಮತ್ತೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಇದರ ಮೇಲೆ ಹೇರಲಾಗಿದ್ದ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ. ಮೂರು ಸರ್ಕಾರಿ ಸ್ವಾಮ್ಯದ ಲ್ಯಾಬೋರೇಟರಿಗಳು ಮ್ಯಾಗಿಗೆ ಕ್ಲೀನ್ ಚಿಟ್ ನೀಡಿರುವ ಹಿನ್ನಲೆಯಲ್ಲಿ ಈ ರಾಜ್ಯಗಳು ನಿಷೇಧವನ್ನು ಹಿಂದಕ್ಕೆ...

Read More

ಕೋಲ್ಕತ್ತಾದಲ್ಲಿ ಗಮನ ಸೆಳೆಯುತ್ತಿದೆ ವಿಶ್ವದ ಅತೀ ದೊಡ್ಡ ದುರ್ಗಾ ಪ್ರತಿಮೆ

ಕೋಲ್ಕತ್ತಾ: ನವರಾತ್ರಿಯ ಹಿನ್ನಲೆಯಲ್ಲಿ ಕೋಲ್ಕತ್ತಾದ ದೇಶಪ್ರಿಯ ಪಾರ್ಕ್‌ನಲ್ಲಿ ವಿಶ್ವದ ಅತಿದೊಡ್ಡ ದುರ್ಗಾ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆ 88 ಅಡಿ ಎತ್ತರವಿದ್ದು, ಫೈಬರ್ ಗ್ಲಾಸ್ ಮತ್ತು ಸಿಮೆಂಟ್‌ನಲ್ಲಿ ನಿರ್ಮಿಸಲಾಗಿದೆ. ಮಿಂಟು ಪಾಲ್ ಎಂಬ ಕಲಾವಿದ 40ಇತರ ಕಲಾವಿದರ ಸಹಾಯದೊಂದಿಗೆ ಇದನ್ನು...

Read More

Recent News

Back To Top