News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 20th September 2026

×
Home About Us Advertise With s Contact Us

ದೇಶದಲ್ಲಿ ಹೆಣ್ಣುಮಕ್ಕಳು ಸುರಕ್ಷಿತರಾಗಿಲ್ಲ: ಸತ್ಯಾರ್ಥಿ ಕಳವಳ

ಭೋಪಾಲ್: ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತೆಯರ ಮೇಲಿನ ಅತ್ಯಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನೋಬೆಲ್ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ದೇಶದಲ್ಲಿ ಹೆಣ್ಣುಮಕ್ಕಳು ಸುರಕ್ಷಿತರಲ್ಲ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ಉಸಿರಾಡುತ್ತಿರುವ ದೇವತೆಗಳು ಸುರಕ್ಷಿತರಾಗಿಲ್ಲ, ಅಂತಹುದರಲ್ಲಿ ದೇವತೆಗಳನ್ನು, ಹೆಣ್ಣಮಕ್ಕಳನ್ನು...

Read More

ದೆಹಲಿ ಐಐಟಿಗೆ ಝುಕರ್‌ಬರ್ಗ್ ಭೇಟಿ

ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಸಿಇಒ ಮಾರ್ಕ್ ಝುಕರ್‌ಬರ್ಗ್ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟೌನ್‌ಹಾಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ ಸುಮಾರು 130 ಕೋಟಿಗೂ ಅಧಿಕ ಮಂದಿ ಫೇಸ್‌ಬುಕ್ ಬಳಸುತ್ತಿದ್ದಾರೆ. ಅದರಲ್ಲೂ ಅತ್ಯಂತ ಸಕ್ರಿಯವಾಗಿ ಫೇಸ್‌ಬುಕ್‌ನಲ್ಲಿ ತೊಡಗಿಕೊಂಡಿರುವ ದೆಹಲಿ ಐಐಟಿ...

Read More

ತಾಲಿಬಾನ್, ಲಷ್ಕರ್‌ಗೆ ಪಾಕ್ ತರಬೇತಿ ನೀಡಿದೆ

ಲಾಹೋರ್: ಕಾಶ್ಮೀರದಲ್ಲಿ ಭಯೋತ್ಪಾದನ ಕೃತ್ಯಗಳನ್ನು ನಡೆಸುವ ಸಲುವಾಗಿ 1990ರ ಸಂದರ್ಭ ಪಾಕಿಸ್ಥಾನ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಗೆ ಸಹಾಯ ಮಾಡಿದೆ ಮಾತ್ರವಲ್ಲ ತರಬೇತಿಯನ್ನೂ ನೀಡಿದೆ ಎಂದು ಅಲ್ಲಿನ ಮಾಜಿ ಸೇನಾಡಳಿತಗಾರ ಪರ್ವ್ಭೆಜ್ ಮುಶರಫ್ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ತಾಲಿಬಾನಿಗಳು, ಭಾರತದ ಮೇಲೆ ದಾಳಿ...

Read More

ಗೋಳ್ವಲ್ಕರ್ ಪುಸ್ತಕವನ್ನು ಸುಟ್ಟು ಹಾಕಲು ಮೋದಿಗೆ ಲಾಲೂ ಸವಾಲು

ಪಾಟ್ನಾ: ಮೀಸಲಾತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ, ಅವರು ತಮ್ಮ ಮಾತಿಗೆ ಬದ್ಧವಾಗಿರುವುದೇ ಆದರೆ ಆರ್‌ಎಸ್‌ಎಸ್ ಸರಸಂಘಚಾಲಕರಾಗಿದ್ದ ಎಂ.ಎಸ್. ಗೋಳ್ವಲ್ಕರ್ ಅವರು ಬರೆದ ‘ಬಂಚ್ ಆಫ್ ಥಾಟ್ಸ್’ ಪುಸ್ತಕವನ್ನು ಸುಟ್ಟು ಹಾಕಲಿ ಎಂದು ಆರ್‌ಜೆಡಿ...

Read More

ಮೋದಿ ಅವರ 1 ಕೋಟಿ ದಾನವನ್ನು ತಿರಸ್ಕರಿಸಿದ ಎಧಿ ಫೌಂಡೇಶನ್

ಕರಾಚಿ: ಪಾಕಿಸ್ಥಾನದ ಅತ್ಯಂತ ಹೆಸರಾಂತ ಮಾನವತಾವಾದಿ ಅಬ್ದುಲ್ ಸತ್ತಾರ್ ಎಧಿ, ತಮ್ಮ ಎಧಿ ಫೌಂಡೇಶನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ 1 ಕೋಟಿ ರೂ. ದೇಣಿಗೆಯನ್ನು ನಿರಾಕರಿಸಿದ್ದಾರೆ ಎಂದು ಪಾಕಿಸ್ಥಾನದ ಪತ್ರಿಕೆ ’ಡಾನ್’ ವರದಿ ಮಾಡಿದೆ. ಎಧಿ ಫೌಂಡೇಶನ್ ಅಕಸ್ಮಾತ್ತಾಗಿ ಪಾಕಿಸ್ಥಾನ...

Read More

ಅನುಮತಿ ಇಲ್ಲದೇ ಮಹಿಳೆಯನ್ನು ಸ್ಪರ್ಶಿಸುವ ಹಕ್ಕಿಲ್ಲ: ಕೋರ್ಟ್

ನವದೆಹಲಿ: ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಆಸ್ಪತ್ರೆಯ ನೌರಕನೋರ್ವ ತನ್ನ ಕೊಠಡಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಯಾವದೇ ಸಂದರ್ಭದಲ್ಲೂ ಯಾರಿಗೂ ತಮ್ಮ ಅನುಮತಿ ಇಲ್ಲದೇ ಮಹಿಳೆಯನ್ನು ಸ್ಪರ್ಶಿಸುವ ಹಕ್ಕಿಲ್ಲ. ಆರೋಪಿಯು...

Read More

ದೆಹಲಿಯಲ್ಲಿ ತಿರುಪತಿ ವೆಂಕಟೇಶ್ವರ ವೈಭವೋತ್ಸವಂ

ನವದೆಹಲಿ : ಅ. 31 ರಿಂದ ನ. 8 ರ ವರೆಗೆ ದೆಹಲಿಯ ಜವಹರ್‌ಲಾಲ್ ನೆಹರೂ ಮೈದಾನದಲ್ಲಿ ತಿರುಪತಿ ವೆಂಕಟರಮಣನ ಆರಾಧನೆ ನಡೆಯಲಿದ್ದು, ತಿರುಪತಿಯಲ್ಲಿ ನಡೆಯುವ ಎಲ್ಲಾ ರೀತಿಯ ಪೂಜಾ ಕೈಂಕರ್ಯಗಳನ್ನು ಮಾಡಲು ಮೈದಾನವನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶದಿಂದ ಹೊರಗೆ ಇಂತಹ...

Read More

ಕೇರಳ ಕ್ಯಾಂಟೀನ್‌ನಲ್ಲಿ ಗೋಮಾಂಸ ಪದಾರ್ಥ!

ನವದೆಹಲಿ : ದೆಹಲಿಯ ಕೇರಳ ಭವನದ ಕ್ಯಾಂಟೀನ್‌ನಲ್ಲಿ ಗೋಮಾಂಸ ಪದಾರ್ಥ ಉಣಬಡಿಸುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ 20 ಕ್ಕೂ ಅಧಿಕ ಪೊಲೀಸರು ಕೇರಳ ಭವನದ ಕ್ಯಾಂಟೀನ್‌ಗೆ ತೆರಳಿ ವಿಚಾರಣೆ ನಡೆಸಿದರು. ಹಿಂದೂ ಸೇನಾದ ಮುಖಂಡ ವಿಷ್ಣು ಗುಪ್ತ ಅವರ ಹೆಸರಿನಲ್ಲಿ ದೂರವಾಣಿ ಕರೆ...

Read More

ಅ.31ರಂದು ಹೊಸ ಶಿಕ್ಷಣ ನೀತಿ ಸಭೆ

ಚಂಡೀಗಢ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅಧ್ಯಕ್ಷತೆಯಲ್ಲಿ ಉತ್ತರ ಭಾರತದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಕುರಿತು ಅ.31ರಂದು ಗುರ್‌ಗಾಂವ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ವ್ಯಾಪಕ ಚರ್ಚೆಗಳ ಮೂಲಕ ಹೊಸ...

Read More

ಭಾರತ-ಆಫ್ರಿಕಾ ಫೋರಂ ಸಮಿತ್‌ಗೆ ಇಸಿಸ್, ಬೊಕೊ ಹರಾಮ್ ಬೆದರಿಕೆ

ನವದೆಹಲಿ: ಭಾರತ- ಆಫ್ರಿಕಾ ನಡುವಿನ ಫೋರಂ ಸಮಿತ್‌ಗೆ ಬೊಕೊ ಹರಾಮ್ ಮತ್ತು ಇಸಿಸ್ ಬೆದರಿಕೆ ಇದ್ದು, ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ಗಣ್ಯರಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಕಾನೂನು ರಚನಾ ಸಂಸ್ಥೆಗೆ ಗುಪ್ತಚರ ಇಲಾಖೆ ಆದೇಶಿಸಿದೆ  ಎಂದು ಮೂಲಗಳು ತಿಳಿಸಿವೆ. ಈ...

Read More

Recent News

Back To Top