News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕಿಸ್ಥಾನದ ಸತ್ಯ ಕೊನೆಗೂ ಹೊರಬಂತು

ನವದೆಹಲಿ: ತನ್ನ ದೇಶ ಉಗ್ರರಿಗೆ ಬೆಂಬಲ ಮತ್ತು ತರಬೇತಿ ನೀಡಿದೆ ಎಂಬ ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕೊನೆಗೂ ಪಾಕಿಸ್ಥಾನದ ಸತ್ಯ ಹೊರಬಂದಿದೆ ಎಂದಿದೆ. ಮುಶರಫ್ ಹೇಳಿಕೆಯ ಬಳಿಕ ಪಕ್ಷಬೇಧ ಮರೆತು ಎಲ್ಲಾ...

Read More

ಆಫ್ರಿಕಾಗೆ ಹೆಚ್ಚುವರಿ ರಿಯಾಯಿತಿ ಕ್ರೆಡಿಟ್ ಘೋಷಿಸಿದ ಮೋದಿ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ-ಆಫ್ರಿಕಾ ಫೋರಂ ಸಮಿತ್‌ನಲ್ಲಿ ಗುರುವಾರ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಆಫ್ರಿಕನ್ ದೇಶಗಳಿಗೆ 10 ಬಿಲಿಯನ್ ಯುಎಸ್‌ಡಿ ಹೆಚ್ಚುವರಿ ರಿಯಾಯಿತಿ ಕ್ರೆಡಿಟನ್ನು ಘೋಷಣೆ ಮಾಡಿದರು. ಮುಂದಿನ ಐದು ವರ್ಷದ ಅವಧಿಗೆ ಈ ಹೆಚ್ಚುವರಿ ಕ್ರೆಡಿಟನ್ನು ನೀಡಲಾಗುತ್ತಿದ್ದು, ಪ್ರಸ್ತುತ...

Read More

ಉಗ್ರ ಹಫೀಸ್‌ನ್ನು ಠಾಕ್ರೆಗೆ ಹೋಲಿಸಿದ ಮುಶರಫ್

ನವದೆಹಲಿ: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಶಿವಸೇನೆಯ ಮಾಜಿ ವರಿಷ್ಠ ಬಾಳಾ ಠಾಕ್ರೆ ಅವರನ್ನು ಉಗ್ರ ಸಯೀದ್ ಹಫೀಸ್‌ಗೆ ಹೋಲಿಸಿದ್ದಾರೆ. ಪಾಕಿಸ್ಥಾನದ ಟಿವಿ ಚ್ಯಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭ ಮುಶರಫ್, ಶಿವಸೇನೆ ಹಾಗೂ ಆರ್‌ಎಸ್‌ಎಸ್ ಅನ್ನು ಉಗ್ರ...

Read More

ಮುಂಬಯಿಯಲ್ಲಿ 61,250 ಮೆಟ್ರಿಕ್ ಟನ್ ದವಸ ಧಾನ್ಯ ವಶ!

ಮುಂಬಯಿ: ದೇಶದಲ್ಲಿ ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಮಧ್ಯವರ್ತಿಗಳು ಇವುಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಟ್ಟಿರುವುದು ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಈಗಾಗಲೇ ದೇಶದಾದ್ಯಂತ ಅಕ್ರಮವಾಗಿ ಸಂಗ್ರಹಿಸಿಟ್ಟ ಅಪಾರ ಪ್ರಮಾಣದ ದವಸ ಧಾನ್ಯಗಳನ್ನು ವಶಪಡಿಸಲಾಗಿದೆ. ಮುಂಬಯಿಯಲ್ಲಿ ಕಳೆದ 10 ದಿನಗಳಿಂದ ಕಾರ್ಯಾಚರಣೆ...

Read More

ದಾವೂದ್‌ನನ್ನು ನಾವು ಅಡಗಿಸಿಟ್ಟಿಲ್ಲ: ಪಾಕ್ ಹೈಕಮಿಷನರ್

ಬೆಂಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನ ಅಡಗಿಸಿಟ್ಟಿಲ್ಲ ಎಂದು ಭಾರತದಲ್ಲಿನ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಮತ್ತು ತಕ್ಷಶಿಲ ಇನ್‌ಸ್ಟಿಟ್ಯೂಶನ್‌ನ ವಿಚಾರ ವೇದಿಕೆಯಲ್ಲಿ ಮಾತನಾಡಿದ ಅವರು, ‘ದಾವೂದ್ ಪಾಕಿಸ್ಥಾನದಲ್ಲಿ ಇಲ್ಲ, ನಿಮ್ಮ...

Read More

ಉಧಮ್‌ಪುರ ದಾಳಿಯ ರುವಾರಿ ಅಬು ಖಾಸಿಂ ಹತ್ಯೆ

ಶ್ರೀನಗರ: ಉಧಮ್‌ಪುರ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರ ಅಬು ಖಾಸಿಂನನ್ನು ಭದ್ರತಾ ಪಡೆಗಳು ಬುಧವಾರ ರಾತ್ರಿ ಹತ್ಯೆ ಮಾಡಿವೆ. ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಹಲವು ಗಂಟೆಗಳ ಗುಂಡಿನ ಚಕಮಕಿಯಲ್ಲಿ ಖಾಸಿಂನನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು...

Read More

ಕಲಾಂ ವಾಸವಿದ್ದ ನಿವಾಸ ಸಚಿವ ಮಹೇಶ್ ಶರ್ಮಾಗೆ?

ನವದೆಹಲಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ವಾಸವಿದ್ದ ಬಂಗಲೆಯನ್ನು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರಿಗೆ ನೀಡಲು ಕೇಂದ್ರ ಮುಂದಾಗಿದ್ದು, ಈ ಕ್ರಮಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದೆ. ಕಲಾಂ ನಿವಾಸವನ್ನು ಸಂಗ್ರಹಾಲಯವನ್ನಾಗಿ ಮಾರ್ಪಡಿಸಬೇಕು, ಅವರ ಪುಸ್ತಕಗಳನ್ನು ಅಲ್ಲಿ...

Read More

ಪಟಾಕಿ ನಿಷೇಧಿಸಲು ಸಾಧ್ಯವಿಲ್ಲ: ಸುಪ್ರೀಂ

ನವದೆಹಲಿ: ದೀಪಾವಳಿಯ ವೇಳೆ ಪಟಾಕಿ ಸಿಡಿಸುವುದಕ್ಕೆ ನಿಷೇಧ ಹೇರಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹಬ್ಬಗಳನ್ನು ಸಂಭ್ರಮಿಸುವ ಸಾಮಾನ್ಯ ಮನುಷ್ಯನ ಹಕ್ಕನ್ನು ಕಿತ್ತುಕೊಳ್ಳವುದು ಅಪಾಯಕಾರಿ ಎಂದು ಅದು ಅಭಿಪ್ರಾಯಪಟ್ಟಿದೆ. ದೀಪಾವಳಿ ವೇಳೆ ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿಯನ್ನು ನಿಷೇಧಿಸುವಂತೆ 3 ಮಕ್ಕಳು ಸಲ್ಲಿಸಿದ್ದ...

Read More

ಈ ಗ್ರಾಮದಲ್ಲಿ ದುರ್ಗಾ ಪೂಜೆ ಮಾಡಲು ಹಿಂದೂಗಳಿಗೆ ನಿರ್ಬಂಧ

ಕೋಲ್ಕತ್ತಾ: ದೇಶದಾದ್ಯಂತ ಇರುವ ಹಿಂದೂಗಳು ದಸರಾ ವೇಳೆಯಲ್ಲಿ ದುರ್ಗಾಪೂಜೆ ನಡೆಸಿದ್ದಾರೆ. ಆದರೆ ಪಶ್ಚಿಮಬಂಗಾಳದ ಗ್ರಾಮವೊಂದರ ಹಿಂದೂಗಳು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಭಿರ್‌ಭುಮ್ ಜಿಲ್ಲೆಯ ನಲ್ಹಟಿ ಗ್ರಾಮದ ಜನರಿಗೆ 2012ರಿಂದ ದುರ್ಗಾ ಪೂಜೆ ನಡೆಸಲು ಅವಕಾಶವನ್ನು ನೀಡಲಾಗುತ್ತಿಲ್ಲ, ಅಲ್ಲಿನ ಜಿಲ್ಲಾಡಳಿತ ಅವರು ದುರ್ಗಾಪೂಜೆ...

Read More

ಚಿನ್ನ ಬಳಕೆ: ಚೀನಾವನ್ನು ಹಿಂದಿಕ್ಕಿದ ಭಾರತ

ಮುಂಬಯಿ: ಭಾರತ ಕಳೆದ ಒಂಬತ್ತು ತಿಂಗಳಲ್ಲಿ 642 ಟನ್‌ಗಳಷ್ಟು ಚಿನ್ನ ಬಳಕೆ ಮಾಡಿದೆ. ಈ ಮೂಲಕ ಚಿನ್ನದ ಬಳಕೆಯಲ್ಲಿ ಚೀನಾವನ್ನು ಹಿಂದಿಕ್ಕಿ ಬಳಕೆದಾರರ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ ಎಂದುಸಮೀಕ್ಷೆಯಿಂದ ತಿಳಿದು ಬಂದಿದೆ. ಚೀನಾ ಒಟ್ಟು 579 ಟನ್ ಬಳಕೆಯೊಂದಿಗೆ ಕೇವಲ 63 ಟನ್‌ಗಳಷ್ಟು ಪ್ರಮಾಣದಲ್ಲಿ...

Read More

Recent News

Back To Top