News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಸಿಸ್ ನಂಟು: 150 ಯುವಕರ ಮೇಲೆ ಕಣ್ಗಾವಲು

ನವದೆಹಲಿ: ಪ್ಯಾರಿಸ್ ದಾಳಿ ಬಳಿಕ ಭಾರತದಲ್ಲೂ ದಾಳಿ ನಡೆಸುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಇಸಿಸ್ ಬಗ್ಗೆ ಒಲವು ತೋರುತ್ತಿರುವ 150 ಭಾರತೀಯ ಯುವಕರ ಪಟ್ಟಿಯನ್ನು ಕೇಂದ್ರ ಗುಪ್ತಚರ ಇಲಾಖೆ ಸಿದ್ಧಪಡಿಸಿದೆ. ಇವರು ಆನ್‌ಲೈನ್ ಮೂಲಕ ನಡೆಸುತ್ತಿರುವ ಚಟುವಟಿಕೆಗಳ...

Read More

ರಿಸರ್ವ್ ಬ್ಯಾಂಕ್ ನೌಕರರಿಂದ ಮುಷ್ಕರ

ನವದೆಹಲಿ : ಉತ್ತಮ ನಿವೃತ್ತಿ ಸೌಲಭ್ಯಕ್ಕೆ ಆಗ್ರಹಿಸಿ ಮತ್ತು ಸೆಂಟ್ರಲ್‌ಬ್ಯಾಂಕ್‌ಗಳಲ್ಲಿ ಕೈಗೊಂಡಿರುವ ಸುಧಾರಣಾ ನೀತಿ ವಿರೋಧಿಸಿ ಮತ್ತು ಬ್ಯಾಂಕ್‌ಗಳಿಗೆ ಅಡ್ಡಿಯಾಗಿರುವ ಮಾರುಕಟ್ಟೆಯ ಅಡೆತಡೆಯನ್ನು ಸಂಬಂಧಿಸಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ 17000 ನೌಕರರು ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ...

Read More

ಆನ್‌ಲೈನ್ ಸೆಕ್ಸ್ ರಾಕೆಟ್ : ಕಿಸ್ ಆಫ್ ಲವ್ ಆಯೋಜಿಸಿದ್ದ ದಂಪತಿಗಳು ಅರೆಸ್ಟ್

ತಿರುವನಂತಪುರ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ 11 ಮಂದಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಬಂಧಿತರಲ್ಲಿ ಇಬ್ಬರು ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ್ದ ದಂಪತಿಗಳು. ಆನ್‌ಲೈನ್‌ನಲ್ಲಿ ಸೆಕ್ಸ್ ರಾಕೆಟ್ ಜಾಲ ನಡೆಸುತ್ತಿರುವುದರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸೈಬರ್ ಪೊಲೀಸರ...

Read More

ಛೋಟಾ ರಾಜನ್ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ವಹಿಸಲಿರುವ ಮಹಾರಾಷ್ಟ್ರ ಪೊಲೀಸ್

ಮಹಾರಾಷ್ಟ್ರ : ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಮಹಾರಾಷ್ಟ್ರ ಪೊಲೀಸ್ ಮುಂದಾಗಿದೆ. ಪ್ರಸ್ತುತ ಛೋಟಾ ರಾಜನ್ ವಿರುದ್ಧ 71 ಪ್ರಕರಣಗಳು ಮಹಾರಾಷ್ಟ್ರ ಪೊಲೀಸರು ಸಿಬಿಐಗೆ ವಹಿಸಲಿದ್ದು, ಅದರೊಂದಿಗೆ ಮುಂಬೈಯ ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಅವರ...

Read More

ನಿತೀಶ್ ಪ್ರಮಾಣವಚನ ಸಮಾರಂಭಕ್ಕೆ ಮೋದಿಗೆ ಆಹ್ವಾನ

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಜಯಗಳಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ನ.20ರಂದು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು,  ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ ಛಾತ್ ಪೂಜಾ ಹಬ್ಬದ ಬಳಿಕ ನಿತೀಶ್...

Read More

ಭ್ರಷ್ಟಾಚಾರ ವಿಷಯದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ವ್ಯವಹರಿಸಲಿದೆ

ನವದೆಹಲಿ: ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಸಮಸ್ಯೆಗಳ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಸಮೃದ್ಧ ಭಾರತ ನಿರ್ಮಿಸುವುದು ಎನ್‌ಡಿಎ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ತನಿಖಾ ದಳ(ಸಿಬಿಐ) ಮತ್ತು ಭ್ರಷ್ಟಾಚಾರ ನಿಗ್ರಹ...

Read More

ಭಾರತೀಯ ಸೇನೆಯಿಂದ ಕರ್ನಲ್ ಸಂತೋಷ್ ಮಹಾದಿಕ್‌ಗೆ ಗೌರವ ಅರ್ಪಣೆ

ಜಮ್ಮು: ಇಲ್ಲಿನ ಕುಪ್ವಾರಾ ಅರಣ್ಯ ಪ್ರದೇಶದ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ  ಉಗ್ರರನ್ನು ಸದೆಬಡೆಯುವ ಸಂದರ್ಭ ತೀವ್ರ ಗಾಯಗೊಂಡಿದ್ದ ಕರ್ನಲ್ ಸಂತೋಷ್ ಮಹಾದಿಕ್ ಸಾವನ್ನಪ್ಪಿದ್ದು, ಭಾರತೀಯ ಸೇನೆ ಇಂದು ಕರ್ನಲ್ ಸಂತೋಷ್ ಅವರಿಗೆ  ಗೌರವಾರ್ಪಣೆ ಸಲ್ಲಿಸಿದೆ. 41ನೇ ರಾಷ್ಟ್ರೀಯ ರೈಫಲ್ಸ್‌ನ ಅರೆ...

Read More

7ನೇ ವೇತನ ಆಯೋಗದಿಂದ ಶೇ. 15 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವಂತೆ 7ನೇ ವೇತನ ಆಯೋಗ ಶೇ. 15 ರಷ್ಟು ವೇತನ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಲುವಾಗಿ ರಚಿಸಿದ್ದ 7ನೇ ವೇತನ...

Read More

ಇಸಿಸ್ ದಾಳಿ ಸಾಧ್ಯತೆ : ಭಾರತದಲ್ಲಿ ಹೈ ಅಲರ್ಟ್

ನವದೆಹಲಿ : ಇಸಿಸ್ ಉಗ್ರರು ಭಾರತದಲ್ಲೂ ದಾಳಿ ನಡೆಸಬಹುದು ಎಂಬ ಬೇಹುಗಾರಿಕಾ ಮೂಲಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ. ಇಸಿಸ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಬೆದರಿಕೆಯಲ್ಲ. ಇದು ಇಡೀ...

Read More

ಬಾಳಾ ಠಾಕ್ರೆಯವರ ಸ್ಮಾರಕ ನಿರ್ಮಿಸಲು ಮಹಾರಾಷ್ಟ್ರ ಸರಕಾರ ಚಿಂತನೆ

ಮುಂಬೈ : ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆಯವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರಕಾರ ಚಿಂತಿಸಿದ್ದು ಮೇಯರ್ ಬಂಗ್ಲೋದಲ್ಲಿ ಸ್ಮಾರಕವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಶಿವಸೇನಾ ಮುಖ್ಯಸ್ಥರಾದ ಉದ್ಧವ್ ಠಾಕ್ರೆಯವರೊಂದಿಗೆ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಫಡ್ನವೀಸ್ ಈ ಸ್ಮಾರಕಕ್ಕೆ...

Read More

Recent News

Back To Top