News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th October 2026

×
Home About Us Advertise With s Contact Us

ದೆಹಲಿಯ ಸಮ ಬೆಸ ನಿಯಮ ಇಂದು ಅಂತ್ಯ

ನವದೆಹಲಿ: ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯ ಎಎಪಿ ಸರ್ಕಾರ 15 ದಿನಗಳ ಕಾಲ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ನಿಯಮ ಶುಕ್ರವಾರ ಅಂತ್ಯಗೊಳ್ಳಲಿದೆ. ಜ.1ರಂದು ಈ ನಿಯಮ ದೆಹಲಿಯಲ್ಲಿ ಜಾರಿಗೆ ಬಂದಿತ್ತು. ಮಿತಿ ಮೀರಿದ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತರಲಾದ ಈ...

Read More

ಪುಟ್ಟ ಮಗು ಪಠಿಸುತ್ತದೆ 50 ಮಂತ್ರ, 300 ಶಬ್ದಗಳ ಸ್ಪೆಲ್ಲಿಂಗ್!

ಭೋಪಾಲ್; ಇದು ಅಚ್ಚರಿಯಾದರೂ ನಿಜ. ಮಧ್ಯಪ್ರದೇಶದ ಎರಡೂವರೆ ವರ್ಷದ ಪುಟಾಣಿ ಮಗವೊಂದು 50 ಮಂತ್ರಗಳನ್ನು ತಡವರಿಸದೆ ಪಠಿಸುತ್ತದೆ, ಮಾತ್ರವಲ್ಲ 300 ಶಬ್ದಗಳ ಸ್ಪೆಲ್ಲಿಂಗ್ ಹೇಳುತ್ತದೆ. 100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಶಿವಪುರಿ ಜಿಲ್ಲೆಯ ನಮಃ ಶಿವಾಯ್ ಎಂಬ ಪುಟಾಣಿಯೇ ಈ ಅಸಾಮಾನ್ಯ...

Read More

ಮಸೂದ್ ಬಂಧನದ ಬಗ್ಗೆ ಪಾಕ್ ನೀಡಿಲ್ಲ ಅಧಿಕೃತ ಸ್ಪಷ್ಟನೆ

ನವದೆಹಲಿ: ಪಠಾನ್ಕೋಟ್ ದಾಳಿ ರುವಾರಿ ಮೌಲಾನ ಮಸೂದ್ ಅಝರ್ ಬಂಧಿಸಲ್ಪಟ್ಟಿದ್ದಾನೆ ಎಂಬ ಬಗ್ಗೆ ಪಾಕಿಸ್ಥಾನ ಮಾಧ್ಯಮಗಳು, ಭಾರತೀಯ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ. ಆದರೆ ಈ ಬಗ್ಗೆ ಪಾಕಿಸ್ಥಾನ ಸರ್ಕಾರ ಭಾರತಕ್ಕೆ ಯಾವ ಅಧಿಕೃತ ಸ್ಪಷ್ಟನೆಯನ್ನೂ ನೀಡಿಲ್ಲ. ಮೌಲಾನಾ ಬಂಧನ ಆಗಿದೆಯೋ,...

Read More

ಮೂರನೇ ಅಂತಾರಾಷ್ಟ್ರೀಯ ಇಂಟರ್‌ನೆಟ್ ಗೇಟ್‌ವೇ ಶೀಘ್ರದಲ್ಲೇ ಕಾರ್ಯಾರಂಭ

ಅಗರ್ತಲಾ: ಮುಂಬಯಿ ಮತ್ತು ಚೆನ್ನೈ ನಂತರ ಮೂರನೇ ಅಂತಾರಾಷ್ಟ್ರೀಯ ಇಂಟರ್‌ನೆಟ್ ಗೇಟ್‌ವೇ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ಮುಂದಿನ ಒಂದು ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ಬಿಎಸ್‌ಎನ್‌ಎಲ್ ಮುಖ್ಯ ಕಾರ್ಯನಿರ್ವಾಹಕ ಕೆ.ಕೆ. ಸಕ್ಸೇನಾ ಹೇಳಿದ್ದಾರೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವ ರವಿಶಂಕರ್...

Read More

90ಸಾವಿರ ಪೊಲೀಸರಿಗೆ ಇರುವುದು ಕೇವಲ 250 ಬುಲೆಟ್ ಪ್ರೂಫ್ ಜಾಕೆಟ್

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆದ ಬಳಿಕ ದೇಶದ ಬಹುತೇಕ ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಅಪಾರ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಇವರ ಬಳಿ ದಾಳಿಗಳನ್ನು ಎದುರಿಸಲು ಬೇಕಾದ ಸಮರ್ಪಕ ಅಸ್ತ್ರಗಳಿವೆಯೇ ಎಂಬುದೇ ದೊಡ್ಡ ಪ್ರಶ್ನೆ. ದೆಹಲಿಯಲ್ಲಿರುವ 90 ಸಾವಿರ...

Read More

ತೀವ್ರಗೊಂಡ ಜಲ್ಲಿಕಟ್ಟು ಹೋರಾಟ

ಮಧುರೈ: ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿಗೆ ನಿಷೇಧ ಹೇರಿರುವುದನ್ನು ಖಂಡಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿಷೇಧವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರಸ್ತೆ ತಡೆ, ಘೋಷಣೆ ಕೂಗಿ ಮತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ...

Read More

ಮ್ಯಾಗಿ ಸೇವಿಸಲು ಸುರಕ್ಷಿತವೇ?: ಸುಪ್ರೀಂ

ನವದೆಹಲಿ: ಮ್ಯಾಗಿ ನೂಡಲ್ಸ್‌ನಲ್ಲಿ ಸೀಸ ಮತ್ತು ಗ್ಲೂಟಮೇಟ್ ಆಮ್ಲದ ಪ್ರಮಾಣ ನಿರ್ಧಾರಿತ ಮಟ್ಟದಲ್ಲಿದೆಯೇ ಮತ್ತು ಬಳಸಲು ಸುರಕ್ಷಿತವೇ ಎಂಬ ಬಗ್ಗೆ ಮೈಸೂರು ಸರ್ಕಾರಿ ಪ್ರಯೋಗಾಲಯವು ನಡೆಸಿದ ಪರೀಕ್ಷೆಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮ್ಯಾಗಿಯನ್ನು ಯುವ ಜನಾಂಗ ಹೆಚ್ಚಿನ ಮಟ್ಟದಲ್ಲಿ...

Read More

ವಿರೋಧದ ನಡುವೆಯೂ ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡ ಮುಸ್ಲಿಂ ಮಕ್ಕಳು

ಭೋಪಾಲ್: ಮಧ್ಯಪ್ರದೇಶ ಸರ್ಕಾರ 2007ರಿಂದ ಪ್ರತಿವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಆಯೋಜನೆ ಮಾಡುತ್ತಾ ಬರುತ್ತಿದೆ. ಈ ಬಾರಿಯ ಸೂರ್ಯ ನಮಸ್ಕಾರದಲ್ಲಿ ಧರ್ಮಗುರುಗಳ ಬೆದರಿಕೆಯನ್ನೂ ಲೆಕ್ಕಿಸದೆ ಹಲವಾರು ಮುಸ್ಲಿಂ ಮಕ್ಕಳು ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ....

Read More

ಹುತಾತ್ಮ ಯೋಧನ ಸಾಧಕ ಪತ್ನಿಗೆ ನೀರಜಾ ಬಾನೋಟ್ ಪ್ರಶಸ್ತಿ

ಚಂಡೀಗಢ: ಹುತಾತ್ಮ ಯೋಧ ವಸಂತ್ ವೇಣುಗೋಪಾಲನ್ ಅವರ ಪತ್ನಿ ಹಾಗೂ ಖ್ಯಾತ ಭರತನಾಟ್ಯ ಕಲಾವಿದೆ ಆಗಿರುವ ಸುಭಾಷಿಣಿ ವಸಂತ್ ಅವರು ಈ ವರ್ಷದ ನೀರಜ್ ಬಾನೋಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಭಾಷಿಣಿ ಅವರು ಹುತಾತ್ಮ ಯೋಧರ ಕುಟುಂಬಗಳ ಏಳಿಗೆಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ....

Read More

ಫೇಸ್‌ಬುಕ್ ಜನ್ಮದಿನವನ್ನು ’ಫ್ರೆಂಡ್ಸ್ ಡೇ’ ಆಗಿ ಆಚರಿಸಲಿದ್ದಾರೆ ಝುಕರ್‌ಬರ್ಗ್

ನವದೆಹಲಿ: ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಫೆಬ್ರವರಿ 4ರಂದು 12ನೇ ವರ್ಷಕ್ಕೆ ಕಾಲಿಡಲಿದೆ. ಈ ದಿನ ಜ.2004ರಲ್ಲಿ ಸೈಟ್‌ನಲ್ಲಿ ಮೊದಲ ಕೋಡ್ ಬರೆಯುವ ಮೂಲಕ ಫೇಸ್‌ಬುಕ್ ಜರ್ನಿ ಆರಂಭವಾದ ಬಗ್ಗೆ ಝಕರ್‌ಬರ್ಗ್ ಸ್ಮರಿಸಿಕೊಂಡಿದ್ದಾರೆ. ಝುಕರ್‌ಬರ್ಗ್‌ರವರ ಕಾಲೇಜಿನ ವಿದ್ಯಾರ್ಥಿಗಳ ನಡುವೆ...

Read More

Recent News

Back To Top