ಮುಂಬಯಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ನಲ್ಲಿ ಈ ತನಕ ಭಾರತದ ಕೇವಲ ಎರಡು ಭಷೆಳಿದ್ದು, ಇನ್ನೂ ನಾಲ್ಕು ಭಾಷೆಗಳನ್ನು ಸೇರಿಸುವುದಾಗಿ ಟ್ವಿಟರ್ ಘೋಷಿಸಿದೆ.
ಈ ತನಕ ಬಳಕೆಯಲ್ಲಿದ್ದ ಇಂಟರ್ಫೇಸ್ ಎರಡು ಭಾಷೆಗಳಾದ ಹಿಂದಿ ಮತ್ತು ಬಂಗಾಲಿ ಭಾಷೆಗಳನ್ನು ಮಾತ್ರ ಒಳಗೊಂಡಿತ್ತು. ಇನ್ನು ಮುಂದೆ ಕನ್ನಡ, ಗುಜರಾತಿ, ಮರಾಠಿ ಮತ್ತು ತಮಿಳು ಭಾಷೆಗಳನ್ನು ಸೇರಿಸಲಾಗುವುದು. ಈ ಭಾಷೆಗಳನ್ನು ಟ್ವಿಟರ್.ಕಾಂ ಹಾಗೂ ಆ್ಯಂಡ್ರಾಯ್ಡ್ ಆ್ಯಪ್ಗಳಲ್ಲಿ ದೊರೆಯುವಂತೆ ಅಪ್ಡೇಟ್ ಮಾಡಲಾಗುವುದು ಎಂದು ಟ್ವಿಟರ್ ತಿಳಿಸಿದೆ.
ಸೆಟಿಂಗ್ಸ್ನಲ್ಲಿ ಈ ಭಾಷೆಗಳನ್ನು ಆಯ್ಕೆ ಮಾಡುವ ಮೂಲಕ ಸರ್ಚ್, ಟ್ರೇಡಿಂಗ್, ಹ್ಯಾಂಡಲ್ಗಳು ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.