Date : Friday, 28-08-2015
ನವದೆಹಲಿ: ಕಳೆದ ವರ್ಷದಂತೆ ಈ ಬಾರಿಯೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸೆ.5 ರಂದು ಶಿಕ್ಷಕರ ದಿನವಾಗಿದ್ದು, ಈ ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನೂ ಆಚರಣೆ ಮಾಡಲಾಗುತ್ತಿದೆ. ಈ...
Date : Friday, 28-08-2015
ನವದೆಹಲಿ: ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಲಾ ಕಮಿಷನ್ ಆಫ್ ಇಂಡಿಯಾ ಶೀಘ್ರದಲ್ಲಿ ಶಿಫಾರಸ್ಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಲಾ ಕಮಿಷನ್ ಈಗಾಗಲೇ 279 ಪುಟಗಳ ಕರುಡು ಪ್ರತಿಯನ್ನು ರಚಿಸಿದ್ದು, ಅದನ್ನು ತನ್ನ ಸದಸ್ಯರಿಗೆ ಹಂಚಿಕೆ ಮಾಡಿದೆ. ಮುಂದಿನ ವಾರ...
Date : Friday, 28-08-2015
ಅರ್ನಿಯಾ: ಗಡಿಯಲ್ಲಿ ಪಾಕಿಸ್ಥಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮುವಿನ ಆರ್‌ಎಸ್ ಪುರ ಸೆಕ್ಟರ್‌ನಲ್ಲಿ ಮೂರು ಮಂದಿ ನಾಗರಿಕರು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಸಣ್ಣ ಶಸ್ತ್ರಾಸ್ತ್ರ, ಮೋಟಾರ್, ಸ್ವಯಂಚಾಲಿತ ಅಸ್ತ್ರಗಳ ಮುಖಾಂತರ ಪಾಕ್ ಪಡೆಗಳು ಆರ್‌ಎಸ್ ಸೆಕ್ಟರ್ ಮತ್ತು ಅರ್ನಿಯಾ...
Date : Thursday, 27-08-2015
ನವದೆಹಲಿ: ಆರೋಗ್ಯ ವಲಯದಲ್ಲಿ ತೀರಾ ಹಿಂದುಳಿದಿರುವ 184 ಜಿಲ್ಲೆಗಳನ್ನು ಗುರುತಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ಉತ್ತಮ ಆರೋಗ್ಯ ಸೇವೆ, ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೂಡಿ ಮತ್ತು ಯೋಜನೆಗಳನ್ನು ರೂಪಿಸಲಾಗುವುದು. ಬಾಣಂತಿ, ಗರ್ಭೀಣಿ ಮತ್ತು...
Date : Thursday, 27-08-2015
ನವದೆಹಲಿ : ತೆಲಂಗಾಣವು ಕೃಷ್ಣ ನ್ಯಾಯಾಧೀಕರವನ್ನು ಹೊಸತಾಗಿ ರಚಿಸಿ ಅದರ ನದಿ ನೀರನ್ನು ಮರು ಹಂಚಿಕೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ಸಂಬಂಧಿತ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ....
Date : Thursday, 27-08-2015
ಶ್ರೀನಗರ: ಉಗ್ರ ನಾವೇದ್ ಬೆನ್ನಲ್ಲೇ ಇದೀಗ ಪಾಕಿಸ್ಥಾನ ಮೂಲದ ಮತ್ತೊಬ್ಬ ಉಗ್ರನನ್ನು ಜಮ್ಮು ಕಾಶ್ಮೀರದಲ್ಲಿ ಭದ್ರತಾಪಡೆಗಳು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಉರಿ ಸೆಕ್ಟರ್ ಸಮೀಪ ನಾಲ್ವರು ಉಗ್ರರು ಭಾರತದೊಳಕ್ಕೆ ಒಳ ನುಸುಳಿದ್ದರು, ಇವರಲ್ಲಿ ಇಂದು ಬಂಧಿತನಾದ ಉಗ್ರನೂ ಒಬ್ಬ ಎಂದು ಹೇಳಲಾಗಿದೆ. ಈತನಿಂದ...
Date : Thursday, 27-08-2015
ನವದೆಹಲಿ: ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟ ದೇಶದ ನಗರಗಳ ಅಧಿಕೃತ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದೆ. ಅತಿ ಹೆಚ್ಚು ಸ್ಮಾರ್ಟ್ ಸಿಟಿಗಳನ್ನು ಪಡೆಯುವ ಭಾಗ್ಯ ಉತ್ತರಪ್ರದೇಶಕ್ಕೆ ದೊರೆತಿದೆ. ಇಲ್ಲಿನ ಒಟ್ಟು 13 ಸಿಟಿಗಳು ಯೋಜನೆಗೆ...
Date : Thursday, 27-08-2015
ನವದೆಹಲಿ: ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಂದ ಇತ್ತೀಚೆಗೆ 17ಕ್ಕೂ ಹೆಚ್ಚು ಭಾರತೀಯ ಯುವಕರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದ್ದು, ಇವರು ಇಸಿಸ್ ಉಗ್ರ ಸಂಘಟನೆ ಅಥವಾ ಇನ್ನಿತರ ಸಂಘಟನೆಗಳಿಗೆ ಸೇರಿದ್ದಾರೆಯೇ ಎಂಬ ಸಂಶಯ ಮೂಡಿದೆ. ಭಾರತದ ಮತ್ತು ವಿದೇಶಿ ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ ಕಣ್ಮರೆಯಾದ...
Date : Thursday, 27-08-2015
ಹೈದರಾಬಾದ್: ಇಲಿ ಕಚ್ಚಿದ ಪರಿಣಾಮ 10 ದಿನಗಳ ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಐಸಿಯುನಲ್ಲಿದ್ದ ಮಗುವಿನ ದೇಹದ ಮೇಲೆ ಗಾಯವನ್ನು ಕಂಡ ತಾಯಿ ತಕ್ಷಣವೇ ವ್ಐದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಗುವಿನ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ...
Date : Thursday, 27-08-2015
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗುವ ಸಲುವಾಗಿ ಗುರುವಾರ ಪಾಟ್ನಾ ಏರ್‌ಪೋರ್ಟ್‌ಗೆ ಬಂದಿಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಏರ್‌ಪೋರ್ಟ್‌ನಿಂದ ಅವರು ಹೊರ ಬರುತ್ತಿದ್ದ ಗುಂಪು ಸೇರಿದ್ದ ಜನರು ಅವರಿಗೆ ಕಪ್ಪು ಬಾವುಟ...