Date : Saturday, 04-04-2015
ಜಮ್ಮು: ಜಮ್ಮು ಕಾಶ್ಮೀರದ ಗಡಿರೇಖೆಯ ಬಳಿಯಲ್ಲಿನ ರಜೌರಿ ಜಿಲ್ಲೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಮೃತರಾಗಿದ್ದಾರೆ. ಒರ್ವ ವ್ಯಕ್ತಿಗೆ ಗಾಯಗಳಾಗಿವೆ. ರಜೌರಿಯ ಸರ್ಯಂ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಫೋಟಕವೊಂದು ಸಿಡಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಗ್ರಾಮ...
Date : Saturday, 04-04-2015
ಪಣಜಿ: ಟ್ರಯಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿದ್ದ ಫ್ಯಾಬ್ ಇಂಡಿಯಾದ ನಾಲ್ವರು ಸಿಬ್ಬಂದಿಗಳಿಗೆ ಶನಿವಾರ ಜಾಮೀನು ಮಂಜೂರಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಇಲ್ಲಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ತೆಹಚ್ಚಿ ದೂರು ದಾಖಲು ಮಾಡಿದ್ದರು. ಆದರೆ ಇದು...
Date : Saturday, 04-04-2015
ನವದೆಹಲಿ: ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲಿರುವ ಚಿತ್ರಾತ್ಮಕ ಎಚ್ಚರಿಕೆಯ ಸಂದೇಶಗಳ ಗಾತ್ರವನ್ನು ಶೇ.65ರಷ್ಟು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ತಂಬಾಕಿನ ಬಗ್ಗೆ ಬಿಜೆಪಿ ಸಂಸದರು ದಿನಕ್ಕೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿರುವ ಬೆನ್ನಲ್ಲೇ ಮೋದಿಯ ಈ...
Date : Saturday, 04-04-2015
ಹೈದರಾಬಾದ್: ಶುಕ್ರವಾರ ಮಧ್ಯರಾತ್ರಿ ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಿಮಿ ಉಗ್ರ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಇಬ್ಬರು ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೃತರನ್ನು ಮೊಹಮ್ಮದ್ ಇಜಾಝುದ್ದೀನ್ ಮತ್ತು ಮೊಹಮ್ಮದ್ ಅಸ್ಲಾಂ ಎಂದು ಗುರುತಿಸಲಾಗಿದೆ, 2013ರಲ್ಲಿ ಮದ್ಯಪ್ರದೇಶದ ಜೈಲಿನಿಂದ...
Date : Saturday, 04-04-2015
ನವದೆಹಲಿ: ಕ್ರೈಸ್ಥರ ಪವಿತ್ರ ದಿನ ’ಗುಡ್ ಫ್ರೈಡೆ’ ಸಂದರ್ಭದಲ್ಲಿ ದೇಶದ 24 ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೂರು ದಿನಗಳ ಸಮಾವೇಶ ಕರೆದಿರುವುದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ...
Date : Saturday, 04-04-2015
ಜಮ್ಮು: ಸತತ ನಾಲ್ಕನೇ ದಿನವೂ ಜಮ್ಮು-ಶ್ರೀನಗರದ ಹೆದ್ದಾರಿ ಬಂದ್ ಆಗಿದ್ದು, ಸುಮಾರು 600ಕ್ಕೂ ಅಧಿಕ ಪ್ರಯಾಣಿಕ ವಾಹನಗಳು ದಾರಿ ಮಧ್ಯೆ ಸಿಕ್ಕಿ ಹಾಕಿಕೊಂಡಿವೆ. ವಿಪರೀತವಾಗಿ ಸುರಿಯುತ್ತಿರುವ ಮಳೆ ಮತ್ತು ಅಲ್ಲಲ್ಲಿ ಸಮಭವಿಸುತ್ತಿರುವ ಭೂಕುಸಿತಗಳ ಕಾರಣದಿಂದಾಗಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಯಾವುದೇ ಹೊಸ ಟ್ರಾಫಿಕ್...
Date : Saturday, 04-04-2015
ನವದೆಹಲಿ: ಕಳೆದ ಮಾ.24ರಿಂದ ನಾಪತ್ತೆಯಾಗಿದ್ದ ದೇಶದ ಖ್ಯಾತ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರ ಮೃತದೇಹ ದಕ್ಷಿಣ ಆಫ್ರಿಕಾದ ಆಂಡ್ಸ್ ಮೌಂಟೆನ್ಸ್‌ನಲ್ಲಿ ಪತ್ತೆಯಾಗಿದೆ. ಬಾಬು ದೇಶದ ಅತಿ ಪ್ರಮುಖ ಪರ್ವತಾರೋಹಿಯಾಗಿದ್ದು, ವಿಶ್ವದ ‘ಫಾಸ್ಟೆಸ್ಟ್ ಸೆವೆನ್ ಸಮಿತರ್’ ಎಂಬ ದಾಖಲೆ ನಿರ್ಮಿಸಿದ್ದರು. 2006ರಲ್ಲಿ...
Date : Saturday, 04-04-2015
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎಎಪಿಯ ಬಂಡಾಯ ನಾಯಕ ಪ್ರಶಾಂತ್ ಭೂಷಣ್ ಬಹಿರಂಗ ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ಅವರು ಲಕ್ಷಾಂತರ ಬೆಂಬಲಿಗರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ‘ನೀವು ಪಕ್ಷಕ್ಕಾಗಿ ಏನು ಮಾಡುತ್ತಿದ್ದೀರೋ ಅದನ್ನು ದೇವರು ಮತ್ತು...
Date : Saturday, 04-04-2015
ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ನೀಡಿದ ದೂರಿನ ಹಿನ್ನಲೆಯಲ್ಲಿ ಗೋವಾದ ಫ್ಯಾಬ್ ಇಂಡಿಯಾ ಬಟ್ಟೆ ಸ್ಟೋರ್‌ನ ನಾಲ್ಕು ಸಿಬ್ಬಂದಿಗಳನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. ಅದರ ಹಿರಿಯ ಅಧಿಕಾರಿಗಳನ್ನು ಇಂದು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ನಿನ್ನೆ ಬಟ್ಟೆ ಖರೀದಿಸಲು ಫ್ಯಾಬ್ ಇಂಡಿಯಾ...
Date : Saturday, 04-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ ಮತ್ತೆ 664 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಭಾರತೀಯರನ್ನು ಹೊತ್ತ ಎರಡು ಏರ್ ಇಂಡಿಯಾ ವಿಮಾನಗಳು ಶನಿವಾರ ಮುಂಜಾನೆ 12.30ಕ್ಕೆ ಸರಿಯಾಗಿ ಮುಂಬಯಿ ಮತ್ತು ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ. ಯೆಮೆನ್‌ನಿಂದ ವಾಪಾಸ್ಸಾದ ತನ್ನ ರಾಜ್ಯದ ಜನರಿಗೆ...