Date : Tuesday, 16-06-2015
ಲಕ್ನೋ: ಪತ್ರಕರ್ತನ ಹತ್ಯೆಯ ಆರೋಪ ಹೊತ್ತಿರುವ ಉತ್ತರಪ್ರದೇಶ ಸಚಿವ ರಾಮ್ ಮೂರ್ತಿ ವರ್ಮಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರು ನಿರಾಕರಿಸಿದ್ದಾರೆ. ಶಹಜಹಾನ್ಪುರದಲ್ಲಿ ಪತ್ರಕರ್ತ ಜಗೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದರು,...
Date : Tuesday, 16-06-2015
ಮುಂಬಯಿ: ಸಾಧಿಸುವ ಛಲವಿದ್ದರೆ ಆಟೋ ಚಾಲಕನೂ ಪೈಲೆಟ್ ಆಗಬಹುದು ಎಂಬುದಕ್ಕೆ ಅದ್ಭುತ ಉದಾಹರಣೆಯಾಗಿದ್ದಾರೆ ಶ್ರೀಕಾಂತ್ ಪಟ್ನವಾನೆ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅವರೀಗ ಇಂಡಿಗೋ ಏರ್ಲೈನ್ಸ್ನ ಪೈಲೆಟ್. ಇದು ಸಾಧ್ಯವಾಗಿದ್ದು ಅವರು ಛಲ ಮತ್ತು ಶ್ರಮದಿಂದ. ಸೆಕ್ಯೂರಿಟಿ ಗಾರ್ಡ್ನ ಮಗನಾಗಿದ್ದ ಶ್ರೀಕಾಂತ್ ಕಣ್ಣಲ್ಲಿ...
Date : Tuesday, 16-06-2015
ಚೆನ್ನೈ: ಕಣ್ಣಿಲ್ಲದಿದ್ದರೂ ಸಾಧನೆಯ ಶಿಖರವನ್ನೇರಬಹುದು, ಅತ್ಯುನ್ನತ ಹುದ್ದೆಯನ್ನೇರಿ ದೇಶಸೇವೆ ಮಾಡಬಹುದು ಎಂಬುದನ್ನು ಚೆನ್ನೈ ಮೂಲದ 25 ವರ್ಷದ ಮಹಿಳೆ ಎನ್ಎಲ್ ಬೆನೊ ಝೆಫಾಯಿನ್ ತೋರಿಸಿಕೊಟ್ಟಿದ್ದಾರೆ. ಐಎಫ್ಎಸ್ ಅಧಿಕಾರಿಯಾದ ಭಾರತದ ಮೊದಲ ಪೂರ್ಣ(ಶೇ.100) ಅಂಧ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಇವರು, ಈ...
Date : Tuesday, 16-06-2015
ನವದೆಹಲಿ: ಇಷ್ಟು ವರ್ಷ ಜನಸಾಮಾನ್ಯರೆಲ್ಲಾ ಕ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಮ್ಯಾಗಿಗೆ ಇದೀಗ ಅಂತ್ಯ ಕಾಲ ಸಮೀಪಿಸಿದೆ. ನೆಸ್ಲೆ ಇಂಡಿಯಾ ಸುಮಾರು 320 ಕೋಟಿ ಮೌಲ್ಯದ 27,420 ಟನ್ ಮ್ಯಾಗಿಯನ್ನು ಸುಟ್ಟು ಭಸ್ಮ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮ್ಯಾಗಿಯಲ್ಲಿ ಸೀಸ...
Date : Tuesday, 16-06-2015
ಅಯೋಧ್ಯಾ: ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಮಂಗಳವಾರ ಅತಿ ಮಹತ್ವದ ಸಭೆಯನ್ನು ಆಯೋಜಿಸಿದೆ. ರಾಮ ಮಂದಿರದ ಬಗ್ಗೆ ಇಲ್ಲಿ ಮಹತ್ವದ ಚರ್ಚೆಗಳಾಗುವ ಸಾಧ್ಯತೆ ಇದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಆವರಣದಲ್ಲೇ ಇರುವ ಮಣಿ ರಾಮ್ ದಾಸ್ ಚೌವ್ಣಿ ದೇಗುಲದಲ್ಲಿ ಈ ಮಹತ್ವದ...
Date : Tuesday, 16-06-2015
ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಏರ್ಕ್ರಾಫ್ಟ್ ಉತ್ತರಪ್ರದೇಶದ ಅಲಹಾಬಾದ್ನಲ್ಲಿ ಪತನಕ್ಕೀಡಾಗಿದೆ. ಇದರೊಳಗಿದ್ದ ಇಬ್ಬರೂ ಪೈಲೆಟ್ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಬೆಳಿಗ್ಗೆ 7.25ರ ಸುಮಾರಿಗೆ ನಿತ್ಯ ಅಭ್ಯಾಸದಲ್ಲಿ ತೊಡಗುವ ಸಲುವಾಗಿ ಅಲಹಾಬಾದ್ನಿಂದಏರ್ಕ್ರಾಫ್ಟ್ ಹೊರಟಿತ್ತು. 8.47ರ ಸುಮಾರಿಗೆ ಅಲಹಾಬಾದ್ನಿಂದ 13 ಕಿಲೋಮೀಟರ್ ದೂರದಲ್ಲಿ...
Date : Tuesday, 16-06-2015
ನವದೆಹಲಿ: ಕಳೆದ ಮೇ ತಿಂಗಳಿನಲ್ಲಿ ಎರಡು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು ಈಗ ಮತ್ತೆ ಪೆಟ್ರೋಲ್ ದರ ಏರಿದೆ. ಆದರೆ ಈ ಬಾರಿ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಪೆಟ್ರೋಲ್ ದರ ಲೀಟರ್ಗೆ 64 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆಯಲ್ಲಿ...
Date : Tuesday, 16-06-2015
ಮುಂಬಯಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರಿಗೆ ವೀಸಾ ನೀಡಲು ಸಹಕರಿಸಿದ ಆರೋಪ ಹೊತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿವೆ. ಇನ್ನೊಂದೆಡೆ ಲಲಿತ್ ವಕೀಲ ಮೆಹಮೂದ್ ಎಂ ಅಬ್ದಿ...
Date : Monday, 15-06-2015
ನವದೆಹಲಿ: ಕಳೆದ ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ನೆರೆಯ ರಾಷ್ಟ್ರಗಳ ಸುಮಾರು 4,300 ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಿದೆ. ಅಫ್ಘಾನಿಸ್ಥಾನ, ಪಾಕಿಸ್ಥಾನದ ನಿರಾಶ್ರಿತ ಹಿಂದೂಗಳಿಗೆ ಪೌರತ್ವ ನೀಡಲಾಗಿದೆ. ಒಟ್ಟು 2 ಲಕ್ಷ...
Date : Monday, 15-06-2015
ಶ್ರೀನಗರ: ಶ್ರೀನಗರದಲ್ಲಿ ಲ್ಯಾಂಡ್ ಆಗುವ ವೇಳೆ ಏರ್ ಇಂಡಿಯಾದ ವಿಮಾನದ ಚಕ್ರ ಸಿಡಿದು ಹೋದ ಘಟನೆ ಸೋಮವಾರ ನಡೆದಿದೆ. ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಮಾನನಿಲ್ದಾಣದ ಒಂದೇ ರನ್ ವೇಯ ಮಧ್ಯಭಾಗದಲ್ಲಿ ಚಕ್ರ ಸಿಡಿದು ವಿಮಾನ ನಿಂತು ಬಿಟ್ಟಿದೆ. ಇದನ್ನು...