ಹೈದರಾಬಾದ್ : ಈ ಕಾಮರ್ಸ್ ವೆಬ್ಸೈಟ್ಗಳಾದ ಅಮೇಜಾನ್, ಫ್ಲಿಪ್ಕಾರ್ಟ್ಗಳಿಗೆ ವಂಚಿಸುತ್ತಿದ್ದವರನ್ನು ಬಂಧಿಸಲಾಗಿದೆ. ಯಾಹಿಯಾ ಮೋಧ್ ಇಶಾಕ್ ಮತ್ತು ಮೋಧ್ ಶಹ್ರೋಜ್ ಅನ್ಸಾರಿ ಬಂಧಿತರು.
ಇವರು ಈ ಹಿಂದೆ ವಸ್ತುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುತ್ತಿದ್ದು, ಆ ವಸ್ತುಗಳನ್ನು ಡೆಲಿವರಿ ಬಾಯ್ ಡೆಲಿವರಿ ನೀಡಲು ಬಂದಾಗ ಮಾತನಾಡಿಸುತ್ತಾ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡುವ ನಾಟಕವಾಡುತ್ತಾರೆ.
ಈ ಸಂದರ್ಭವನ್ನು ಉಪಯೋಗಿಸಿಕೊಂಡು ಆ ಪ್ಯಾಕ್ಗಳಲ್ಲಿ ವಸ್ತುಗಳ ಬದಲಿಗೆ ಮರಳು ತುಂಬಿಸಿ ವಂಚಿರುತ್ತಿದ್ದರು ಎಂದು ತಿಳಿದು ಬಂದಿದೆ. ವಂಚಕರು ಮೊಬೈಲ್,ಡಿವಿಡಿ, ಕ್ಯಾಮರಾ,ಲ್ಯಾಪ್ಟೋಪ್ಗಳನ್ನು ವಂಚಿಸಿ ಕದಿಯುತ್ತಿದ್ದರು ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.