News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ಭೇಟಿಯಾಗಲಿರುವ ಆ್ಯಪಲ್ ಮುಖ್ಯಸ್ಥ ಟಿಮ್ ಕುಕ್

ನವದೆಹಲಿ: ಆ್ಯಪಲ್ ಸಂಸ್ಥೆ ಮುಖ್ಯಸ್ಥ ಟಿಮ್ ಕುಕ್ ಅವರು ಇದೇ ವಾರ ಭಾರತಕ್ಕೆ ಆಗಮಿಸಲಿದ್ದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ, ಆ್ಯಪಲ್ ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದ್ದು, ಇನ್ನೊಂದೆಡೆ ಭಾರತ ಅದರ ರಿಬರಿಶ್ಡ್ ಫೋನ್‌ಗಳನ್ನು ಮಾರಾಟ ಮಾಡಲು ಅನುಮತಿಯನ್ನು...

Read More

ಸಿಎಂ ಸ್ಥಾನದಿಂದ ಆನಂದಿ ಬೆನ್ ವಜಾ ಸಾಧ್ಯತೆ

ನವದೆಹಲಿ: ಮುಂದಿನ ವರ್ಷ ಗುಜರಾತ್ ರಾಜ್ಯ ಕೂಡ ಚುನಾವಣೆ ಎದುರಿಸಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಅಲ್ಲಿನ ನಾಯಕತ್ವವನ್ನು ಬದಲಾಯಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರನ್ನು ಕೆಳಗಿಳಿಸಿ ಬೇರೊಬ್ಬರನ್ನು ನಿಯೋಜಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ನಿತಿನ್...

Read More

ಸಮಬೆಸ ನಿಯಮದ ವೇಳೆಯೂ ಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿತ್ತು: ಎಎಪಿ

ನವದೆಹಲಿ: ಸಮಬೆಸ ನಿಯಮ ಜಾರಿಯಲ್ಲಿರುವ ಸಂದರ್ಭದಲ್ಲೂ ದೆಹಲಿಯ ವಾಯುಮಾಲಿನ್ಯ ಮಟ್ಟ ಹೆಚ್ಚಿನ ಪ್ರಮಾಣದಲ್ಲೇ ಇತ್ತು ಎಂಬ ಸತ್ಯವನ್ನು ಕೊನೆಗೂ ಎಎಪಿ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಹಸಿರು ನ್ಯಾಯ ಮಂಡಳಿಗೆ ಮಾಹಿತಿ ನೀಡಿರುವ ಅದು, ಸಮಬೆಸ ನಿಯಮ ಜಾರಿಯಲ್ಲಿದ್ದ ವೇಳೆಯಲ್ಲೂ ದೆಹಲಿಯಲ್ಲಿನ...

Read More

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆ

ನವದೆಹಲಿ: ಪೆಟ್ರೋಲ್ ದರವನ್ನು ಸೋಮವಾರ ಪ್ರತಿ ಲೀಟರ್‌ಗೆ 83 ಪೈಸೆ ಏರಿಸಲಾಗಿದೆ, ಡಿಸೇಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 1.26 ಪೈಸೆ ಹೆಚ್ಚಾಗಿದೆ. ಈ ತಿಂಗಳಲ್ಲಿ ಆಗುತ್ತಿರುವ ಎರಡನೇ ದರ ಏರಿಕೆ ಇದಾಗಿದೆ. ಮೇ 1ರಂದು ಪೆಟ್ರೋಲ್ ಬೆಲೆ 1.06 ಪೈಸೆ, ಡಿಸೇಲ್‌ಗೆ...

Read More

ಸಮೀಕ್ಷೆ: ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಎಡ ಪಕ್ಷ ಜಯಭೇರಿ

ನವದೆಹಲಿ: ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಅಸ್ಸಾಂ, ಕೇರಳ ಮತ್ತು ತಮಿಳುನಾಡಿನಲ್ಲಿ ಈ ಬಾರಿ ಜನತೆ ಬದಲಾವಣೆಗಾಗಿ ಮತದಾನ ಮಾಡಿರುವ ಲಕ್ಷಣಗಳು ಗೋಚರಿಸುತ್ತಿದೆ. ಇದೇ ಮೊದಲ ಬಾರಿಗೆ ಅಸ್ಸಾಂನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು...

Read More

ರಿಯೋ ಒಲಿಂಪಿಕ್ಸ್ ವಿವಾದ: ಕೋರ್ಟ್ ಮೆಟ್ಟಿಲೇರಿದ ಸುಶೀಲ್

ನವದೆಹಲಿ: ರಿಯೋ ಒಲಿಂಪಿಕ್ಸ್‌ನ ಕುಸ್ತಿಯ 74 ಕೆಜಿ ವಿಭಾಗದಲ್ಲಿ ಯಾರು ಭಾಗವಹಿಸಬೇಕೆಂಬ ವಿವಾದ ಸದ್ದು ಮಾಡುತ್ತಿರುವಂತೆ ಕುಸ್ತಿಪಟು ಸುಶೀಲ್ ಕುಮಾರ್ ಸೋಮವಾರ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಮದ್ಯಪ್ರವೇಶ ಮಾಡಿ 74 ಕೆಜಿ ವಿಭಾಗದಲ್ಲಿ ಯಾರು ಭಾಗವಹಿಸಬೇಕೆಂಬ ಬಗ್ಗೆ...

Read More

112 ಗ್ರಾಮಗಳ ವಿದ್ಯುದೀಕರಣ

ನವದೆಹಲಿ: ದೇಶದಾದ್ಯಂತ 112ಕ್ಕೂ ಅಧಿಕ ಗ್ರಾಮಗಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ವಿದ್ಯುದೀಕರಿಸಿದ ಒಟ್ಟು ಗ್ರಾಮಗಳ ಸಂಖ್ಯೆ 7,766ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೀನ್‌ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ ಮೇ 9ರಿಂದ 15ರ ವರೆಗೆ ಅರುಣಾಚಲ ಪ್ರದೇಶದ...

Read More

ನವೀಕರಿಸಬಹುದಾದ ಇಂಧನಗಳ ಸೂಚಕ: ಭಾರತಕ್ಕೆ 3ನೇ ಸ್ಥಾನ

ನವದೆಹಲಿ: ’ರಿನವೇಬಲ್ ಎನರ್ಜಿ ಕಂಟ್ರಿ ಅಟ್ರ್ಯಾಕ್ಟಿವ್‌ನೆಸ್ ಇಂಡೆಕ್ಸ್’(ನವೀಕರಿಸಬಹುದಾದ ಇಂಧನ ಮೂಲಗಳ ಆಕರ್ಷಣೆಯ ಸೂಚಕ)ನಲ್ಲಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ ಮೊದಲ ಸ್ಥಾನ ಪಡೆದರೆ, ಚೀನಾ ಎರಡನೇ ಸ್ಥಾನ ಪಡೆದುಕೊಂಡಿದೆ. ನವೀಕರಿಸಬಹುದಾದ ಇಂಧನದ ಬಗ್ಗೆ ಸರ್ಕಾರ ತೋರಿಸಿದ ಕಾಳಜಿ, ಆಸಕ್ತಿ ಮತ್ತು...

Read More

NEET: ರಾಜ್ಯಗಳ ಆರೋಗ್ಯ ಸಚಿವರನ್ನು ಭೇಟಿಯಾದ ಜೆಪಿ ನಡ್ಡಾ

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಸೋಮವಾರ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದು ನ್ಯಾಷನಲ್ ಎಲಿಜಿಬಿಟಿಲಿ ಕಂ ಎಂಟ್ರೆನ್ಸ್ ಟೆಸ್ಟ್(NEET) ಬಗ್ಗೆ ಸಮಾಲೋಚನೆ ನಡೆಸಿದರು. ಈ ವರ್ಷ ನೀಟ್ ಆಯೋಜನೆಯ ಬಗ್ಗೆ ಅವರು ಸಚಿವರುಗಳ ಅಭಿಪ್ರಾಯವನ್ನು...

Read More

ಸಾಮಾಜಿಕ ಜಾಲತಾಣ ಬಳಕೆ: ಮೋದಿ ಮತ್ತೆ ನಂ.1

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಚಿವರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ET ಮ್ಯಾಗಜೀನ್ ಮತ್ತು ಕ್ಯಾಲಿಫೋರ್ನಿಯಾ ಮೂಲದ ಫ್ರೋಲೆ ಇಂಕ್ ನಡೆಸಿದ ಜಂಟಿ ಅಧ್ಯಯನದಲ್ಲಿ...

Read More

Recent News

Back To Top