ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಜಿಮ್ನಾಸ್ಟ್ ಒಬ್ಬಳು ಒಲಿಂಪಿಕ್ಗೆ ಅರ್ಹತೆಯನ್ನು ಪಡೆದು ಇತಿಹಾಸವನ್ನು ನಿರ್ಮಿಸಿದ್ದಾಳೆ.
ರಿಯೋ ಡೆ ಜನಿರೋದಲ್ಲಿ ಭಾನುವಾರ ನಡೆದ ಪರೀಕ್ಷಾರ್ಥ ಒಲಿಂಪಿಕ್ ಇವೆಂಟ್ನಲ್ಲಿ ದೀಪಾ ಕರ್ಮಾಕರ್ ಅವರು ಮಹಿಳೆಯರ ಆರ್ಟಿಸ್ಟಿಕ್ ಕೆಟಗರಿಯಲ್ಲಿ ಅರ್ಹತೆಯನ್ನು ಪಡೆದುಗೊಂಡಿದ್ದಾರೆ. ಈ ಮೂಲಕ ರಿಯೋ ಒಲಿಂಪಿಕ್ನಲ್ಲಿ ಭಾಗವಹಿಸುತ್ತಿದ್ದಾರೆ.
ತ್ರಿಪುರ ಮೂಲದವರಾದ ದೀಪಾ ಒಲಿಂಪಿಕ್ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.