Date : Friday, 01-04-2016
ಚಂಡೀಗಢ: ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಹವಾ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಎಎಪಿ ಪಕ್ಷ ಅಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳನ್ನು ಪಡೆಯಲಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಫೆಬ್ರವರಿಯಲ್ಲಿ ಹಫ್‌ಪೋಸ್ಟ್-ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಪಂಜಾಬ್‌ನಲ್ಲಿ ಎಎಪಿ ಪರವಾದ...
Date : Friday, 01-04-2016
ಬಲ್ಲಿಯಾ: ದೇಶದಲ್ಲಿ ನಿರುದ್ಯೋಗಕ್ಕೆ ಕಾಂಗ್ರೆಸ್ ಜವಾಬ್ದಾರಿಯಾಗಿದ್ದು, ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲೇ ಯುವಕರಿಗೆ ಉದ್ಯೋಗ ಒದಗಿಸುವ ತನ್ನ ಭರವಸೆಯನ್ನು ಈಡೇರಿಸಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಜಗತ್ತಿನಾದ್ಯಂತ ಶೇ.70 ರಷ್ಟು ನುರಿತ ವ್ಯಕ್ತಿಗಳನ್ನು ಹೊಂದಿರುವ ದೇಶಗಳು ಪ್ರಗತಿ ಹೊಂದಿವೆ....
Date : Friday, 01-04-2016
ನವದೆಹಲಿ: ಸ್ಥಿರ ಅಭಿವೃದ್ಧಿಗೆ ವಿಶ್ವಸಂಸ್ಥೆ ರೂಪಿಸಿರುವ ಹಲವು ಗುರಿಯನ್ನು ಸಾಧಿಸುವ ಪೂರ್ಣ ಭರವಸೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ. ಸ್ಥಿರ ಅಭಿವೃದ್ಧಿಯ ಸಂಸದರ ತಂಡದ ಸಂಸದರಾದ ಅಧ್ಯಕ್ಷ ಹರೀಶ್ ಚಂದ್ರ ಮೀನಾ, ರಾಹುಲ್ ಕಾಸ್ವಾನ್...
Date : Friday, 01-04-2016
ನವದೆಹಲಿ: ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಭಾರತ-ವೆಸ್ಟ್‌ಇಂಡೀಸ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರಿಕೆಟ್ ದಿಗ್ಗಜರು ಮಾತ್ರವಲ್ಲ ಮಹಾರಾಷ್ಟ್ರದ 250 ಸರ್ಕಾರಿ ಅಧಿಕಾರಿಗಳು ಕೂಡ ವೀಕ್ಷಿಸಿದ್ದಾರೆ. ಅದು ಕೂಡ ಉಚಿತವಾಗಿ. ವಿಶೇಷವೆಂದರೆ ಈ ಅಧಿಕಾರಿಗಳು...
Date : Friday, 01-04-2016
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಮ್ಮ ಬಳಿಕ ಹಮ್ಮರ್ ಕಾರನ್ನು ತಪ್ಪಾಗಿ ಸ್ಕಾರ್ಪಿಯೋ ಎಂದು ನೋಂದಾಯಿಸಿಕೊಂಡಿರುವ ಅವರಿಗೆ ರೂ.1.59 ಲಕ್ಷ ದಂಡ ವಿಧಿಸಲಾಗಿದೆ. ದೋನಿ ಅವರು ಹಮ್ಮರ್ ಎಚ್2 ಕಾರನ್ನು ವಿದೇಶದಿಂದ...
Date : Friday, 01-04-2016
ನವದೆಹಲಿ: ಸಬ್ಸಿಡಿ ರಹಿತ ಎಲ್‌ಪಿಜಿ ದರ ರೂ.4 ಕಡಿತಗೊಳಿಸಲಾಗಿದೆ. ಆದರೆ ವಿಮಾನಯಾನ ಇಂಧನ ದರ ಅಥವಾ ಜೆಟ್ ಇಂಧನ ಶೇ. 8.7ರಷ್ಟು ಏರಿಕೆ ಮಾಡಲಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ದರವನ್ನು ರೂ. 4ರಷ್ಟು ಕಡಿತಗೊಳಿಸಲಾಗಿದ್ದು, 513.50ರಿಂದ 509.50 ಕ್ಕೆ ಇಳಿಸಲಾಗಿದೆ....
Date : Friday, 01-04-2016
ದಿಯಾಬಂದ್: ಪ್ರಮುಖ ಮುಸ್ಲಿಂ ಸಂಘಟನೆಯೊಂದು ಮತ್ತೊಮ್ಮೆ ತನ್ನ ಮೂಲಭೂತ ವಾದಿತನವನ್ನು ಪ್ರದರ್ಶನ ಮಾಡಿದೆ. ಇಸ್ಲಾಮಿಕ್ ಸೆಮಿನರಿ ದಾರುಲ್ ಉಲುಂ ದಿಯಾಬಂದ್ ಶುಕ್ರವಾರ ‘ಭಾರತ್ ಮಾತಾ ಕೀ ಜೈ’ ಘೋಷಣೆಯ ವಿರುದ್ಧ ಫತ್ವಾ ಹೊರಡಿಸಿದೆ. ಇಸ್ಲಾಂನಲ್ಲಿ ಒಬ್ಬನೇ ಒಬ್ಬ ದೇವರಿರುವುದು, ಹೀಗಾಗಿ ‘ಭಾರತ್...
Date : Friday, 01-04-2016
ರಾಜ್ಕೋಟ್: ಪಾಕಿಸ್ಥಾನ ನೌಕಾ ಪಡೆ ಗುಜರಾತ್ ಕರಾವಳಿ ತೀರಾ ಪ್ರದೇಶದಿಂದ 55 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಬಳಿಯಿದ್ದ 10 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಗುರುವಾರ ಮುಂಜಾನೆ ಈ ಮೀನುಗಾರರು ಪಶ್ಚಿಮ ತೀರದ ಅರೆಬಿಯನ್ ಕಡಲ ತೀರದ ಅಂತಾರಾಷ್ಟ್ರೀಯ ಸಾಗರದಲ್ಲಿ ಮೀನುಗಾರಿಕೆ...
Date : Friday, 01-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತದ ಗದ್ದುಗೆ ಏರಿ ಮುಂದಿನ ಮೇ 26ಕ್ಕೆ 2 ವರ್ಷವಾಗಲಿದೆ. ಈ ವೇಳೆ ಸರ್ಕಾರದ ಸಾಧನೆಗಳ ಬಗ್ಗೆ ಭರ್ಜರಿ ಪ್ರಚಾರವನ್ನು ನೀಡಲು ಸಕಲ ಸಿದ್ಧತೆಗಳು ಆರಂಭಗೊಂಡಿದೆ. ಪ್ರಚಾರ ಕಾರ್ಯಕ್ಕೆ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿರುವ...
Date : Friday, 01-04-2016
ಬೆಂಗಳೂರು: ಇಂದಿನಿಂದ ಜನರ ಕಿಸೆಗೆ ಹೆಚ್ಚಿನ ಹೊರೆ ಬೀಳಲಿದೆ. ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳಲ್ಲಿ ಘೋಷಣೆಯಾದ ವಸ್ತುಗಳ ಬೆಲೆ ಏರಿಕೆ ಇಂದಿನಿಂದ ಜಾರಿಯಾಗಲಿದೆ. ವಿದ್ಯುತ್ ದರ ಪ್ರತಿ ಯುನಿಟ್‌ಗೆ 30ರಿಂದ 50 ಪೈಸೆ ಹೆಚ್ಚಾಗಲಿದೆ, ಕೇಬಲ್ ಟಿವಿ, ಖಾಸಗಿ ಬಸ್ ಸೇವೆ...