News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐ-ಟಿ ಕಾನೂನು ತಿದ್ದುಪಡಿ: ಚಿನ್ನಾಭರಣ ಮೇಲಿನ ಹಿಡಿತ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾನೂನು ತಿದ್ದುಪಡಿ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿ ಹೊರತುಪಡಿಸಿ ಆಭರಣಗಳ ಮೇಲಿನ ತೆರಿಗೆ ಮತ್ತು ವಶೀಕರಣ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತಾಪಿತ ತಿದ್ದುಪಡಿ ಆಧಾರದಲ್ಲಿ ದಾಖಲೆ ಹೊಂದಿದ ಚಿನ್ನಾಭರಣ ಖರೀದಿ ಅಥವಾ ಕೃಷಿ...

Read More

ಅನಾಣ್ಯೀಕರಣ ನಿರ್ಧಾರದಿಂದ ಸಮಸ್ಯೆಗಳು ಉಂಟಾದರೂ, ಭವಿಷ್ಯದಲ್ಲಿ ದೀರ್ಘಕಾಲದ ಪ್ರಯೋಜನಗಳಿವೆ: ಜೇಟ್ಲಿ

ನವದೆಹಲಿ: ಅನಾಣ್ಯೀಕರಣದ ನಿರ್ಧಾರದಿಂದ ಕೆಲವು ತೊಂದರೆಗಳು ಉಂಟಾದರೂ, ಮುಂಬರುವ ದಿನಗಳಲ್ಲಿ ದೀರ್ಘಕಾಲದ ಪ್ರಯೋಜನಗಳಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ ಜೆಟ್ಲಿ ಶುಕ್ರವಾರ ಹೇಳಿದ್ದಾರೆ. ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಅನಾಣ್ಯೀಕರಣದ ಕಾರಣದಿಂದ ಭಾರತದ ಆರ್ಥಿಕ...

Read More

ಇನ್ಮುಂದೆ ಆಧಾರ್, ಮೊಬೈಲ್ ಸಂಖ್ಯೆ ಆಧಾರಿತ ಇ-ಪೇಮೆಂಟ್‌ಗೆ ಅವಕಾಶ

ನವದೆಹಲಿ: ಅಣಾಣ್ಯೀಕರಣದ ಬಳಿಕ ಕೇಂದ್ರ ಸರ್ಕಾರ ಡಿಜಿಟಲ್ ಪೇಮೆಂಟ್‌ಗೆ ಪ್ರೋತ್ಸಾಹಿಸುತ್ತಿದ್ದು, ಇನ್ನು ಮುಂದೆ ನಗದು ರಹಿತ ಪಾವತಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಲ್ಲದೇ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಆಧಾರಿತ ಪಾವತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತದ ವಿಶಿಷ್ಟ ಗುರುತು...

Read More

ಸೇನಾ ಗೌರವಗಳೊಂದಿಗೆ ಮೇಜರ್ ಕುನಾಲ್ ಮನ್ನಾದಿರ್‌ಗೆ ಶ್ರದ್ಧಾಂಜಲಿ ಅರ್ಪಣೆ

ಪಂಢರಪುರ: ಜಮ್ಮು-ಕಾಶ್ಮೀರದ ನಾಗ್ರೋಟಾ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭ ಒತ್ತೆಯಾಳುಗಳನ್ನು ನಿಗ್ರಹಿಸುವ ವೇಳೆ ಹುತಾತ್ಮರಾದ ಭಾರತೀಯ ಸೇನೆಯ ಮೇಜರ್ ಗೋಸಾವಿ ಕುನಾಲ್ ಮನ್ನಾದಿರ್ ಅವರಿಗೆ ಪೂರ್ಣ ಸೇನಾ ಗೌರವ, ವಿಧಿ-ವಿಧಾನಗಳೊಂದಿಗೆ ತವರೂರು ಮಹಾರಾಷ್ಟ್ರದ ಪಂಢರಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು....

Read More

M777 ಹೊವಿಟ್ಜರ್ ಫಿರಂಗಿ ಬಂದೂಕು ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಯುಎಸ್

ನವದೆಹಲಿ: ಭಾರತ ಮತ್ತು ಅಮೇರಿಕಾ ಬುಧವಾರದಂದು, ವಿದೇಶ ಮಿಲಿಟರಿ ಮಾರಾಟ (ಎಫ್‌ಎಂಎಸ್)ದ ಮೂಲಕ 145 M777 ಫಿರಂಗಿ ಬಂದೂಕುಗಳ ಖರೀದಿ ಒಪ್ಪಂದ ಹಾಗೂ ಅಂಗೀಕಾರ (ಎಲ್‌ಒಎ) ಪತ್ರಕ್ಕೆ ಸಹಿ ಹಾಕಿವೆ. ನವೆಂಬರ್ 17ರಂದು ಸಚಿವ ಸಂಪುಟ ಈ ಬಹು ನಿರೀಕ್ಷಿತ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಇದರಿಂದ...

Read More

ರಿಲಯನ್ಸ್ ಆಫರ್: ಜಿಯೋ 4G ಸೇವೆಗಳು ಮಾರ್ಚ್ 31ರ ವರೆಗೆ ವಿಸ್ತರಣೆ

ನವದೆಹಲಿ: ಈಗಾಗಲೇ ರಿಲಯನ್ಸ್ ಜಿಯೋ ಬಿಡುಗಡೆಯಾದ 3 ತಿಂಗಳುಗಳಲ್ಲಿ 50 ಮಿಲಿಯನ್‌ಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ದೇಶದ ಅತಿ ದೊಡ್ಡ ಬ್ರಾಡ್‌ಬ್ಯಾಂಡ್ ನಿರ್ವಹಣೆ ಕಂಪೆನಿಯಾಗಿ ಹೊರಹೊಮ್ಮಿದೆ. ಇದೀಗ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ತಮ್ಮ ರಿಲಯನ್ಸ್ ಜಿಯೋನ...

Read More

ಅಮೆಜಾನ್ ಮಾದರಿ ಸರ್ಕಾರಿ ಖರೀದಿಗಳ ಡಿಜಿಟಲ್ ಪೋರ್ಟಲ್‌ಗೆ ಕೇಂದ್ರ ಚಿಂತನೆ

ನವದೆಹಲಿ: ಪೇಪರ್ ಕ್ಲಿಪ್, ವಿದ್ಯುತ್ ಸ್ಥಾವರಗಳ ಟರ್ಬೈನ್‌ಗಳು ಮತ್ತಿತರ ಸರ್ಕಾರದ ಖರೀದಿಗಳನ್ನು ಅಮೇಜಾನ್ ಮಾದರಿ ಆನ್‌ಲೈನ್ ಮಾರುಕಟ್ಟೆಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದು ದೇಶದ 2 ಟ್ರಿಲಿಯನ್ ಆರ್ಥಿಕತೆಯ 5ರಷ್ಟು (ಶೇ.20) ಜಿಡಿಪಿ ವ್ಯಾಪಾರ ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಎಲ್ಲ...

Read More

ಡಿ.2ರವರೆಗೆ ಮಾತ್ರ ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣಗಳಲ್ಲಿ ಹಳೆ ನೋಟು ಸ್ವೀಕಾರ

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ ಮತ್ತು ವಿಮಾನಯಾನ ಟಿಕೆಟ್‌ಗಳಿಗೆ ಹಳೆ ನೋಟುಗಳ ಬಳಕೆಯ ಅವಕಾಶವನ್ನು ಈ ಹಿಂದಿನ ಡಿಸೆಂಬರ್ 15ರ ಬದಲು ಡಿಸೆಂಬರ್ 2ಕ್ಕೆ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರ ನವೆಂಬರ್ 24ರಂದು ಮೊಬೈಲ್ ರೀಚಾರ್ಜ್, ಆಸ್ಪತ್ರೆಗಳು, ವಿಮಾನ ಮತ್ತು ರೈಲ್ವೆ ಟಿಕೆಟ್‌ಗಳು...

Read More

ಕೇಂದ್ರ ಒಬಿಸಿ ಪಟ್ಟಿಗೆ 15 ಹೊಸ ಜಾತಿಗಳ ಸೇರ್ಪಡೆಗೆ ಸರ್ಕಾರ ಒಪ್ಪಿಗೆ

ನವದೆಹಲಿ: ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ 15 ಹೊಸ ಜಾತಿಗಳ ಸೇರ್ಪಡೆಗೆ ಮತ್ತು 13 ಬೇರೆ ಜಾತಿಗಳ ಮಾರ್ಪಾಡಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಹಿಂದುಳಿದ...

Read More

ತ.ನಾಡು, ಪುದುಚೆರಿಗೆ ‘ನಾಡಾ’ ಚಂಡಮಾರುತ ಭೀತಿ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಕಡಲ ತೀರದಲ್ಲಿ ‘ನಾಡಾ’ ಚೋಡಮಾರುತದ ಭೀತಿ ಎದುರಾಗಿದೆ. ಚೆನ್ನೈಯಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಮಳೆ ಸಂಭವಿಸಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಇನ್ನಷ್ಟು ಮಳೆ ಸಂಭವಿಸುವ ಸಾಧ್ಯತೆ...

Read More

Recent News

Back To Top