News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಾ.ಅಂಬೇಡ್ಕರ್ ಅವರ ಸೇವೆಗೆ ಭಾರತ ಕೃತಜ್ಞವಾಗಿದೆ: ಮೋದಿ

ನವದೆಹಲಿ: ಭಾರತದ ಸಂವಿಧಾನದ ಪಿತಾಮಹ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 60ನೇ ವರ್ಷದ ನಿರ್ವಾಣ ದಿವಸ್ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗೌರವ ಸಲ್ಲಿಸಿದ್ದಾರೆ. ದೇಶಕ್ಕಾಗಿ ಅವರು ಸಲ್ಲಿಸಿದ ಶ್ರೇಷ್ಠ ಸೇವೆಗೆ ಭಾರತ ಕೃತಜ್ಞವಾಗಿದೆ ಎಂದು ಪ್ರಧಾನಿ ಮೋದಿ...

Read More

ತಮಿಳುನಾಡು ಮುಖ್ಯಮಂತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪನ್ನೀರ ಸೆಲ್ವಂ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ ತಡರಾತ್ರಿ ವಿಧಿವಶರಾಗಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಒ. ಪನ್ನೀರಸೆಲ್ವಂ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮಿಳುನಾಡಿನ ರಾಜ್ ಭವನ್‌ನಲ್ಲಿರುವ ರಾಜಾಜಿ ಹಾಲ್‌ನಲ್ಲಿ ರಾತ್ರಿ 12.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ಪನ್ನೀರ...

Read More

ಜಯಲಲಿತಾ ವಿಧಿವಶ : ತಮಿಳುನಾಡಿನಲ್ಲಿ 7 ದಿನಗಳ ಶೋಕಾಚರಣೆ

ಚೆನ್ನೈ : ತಮಿಳುನಾಡಿನ ಸಿಎಂ ಜಯಲಲಿತಾ ಜೆ. ಅವರು ಕಳೆದ ರಾತ್ರಿ (ಡಿ. 5) 11.30 ಕ್ಕೆ ವಿಧಿವಶರಾಗಿದ್ದು, ಇಂದಿನಿಂದ ತಮಿಳುನಾಡಿನಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಕಳೆದ 74 ದಿನಗಳಿಂದ ಚಿಕಿತ್ಸೆ...

Read More

ಯುಕೆ ಹಿಂದೂ ದೇವಾಲಯಗಳಲ್ಲಿ ‘ಪ್ರಾಣಿ ಕೊಬ್ಬು’ ಹೊಂದಿದ 5 ಪೌಂಡ್ ನೋಟು ಬ್ಯಾನ್

ಲಂಡನ್: ಯುನೈಟೆಡ್ ಕಿಂಗ್ಡಮ್‌ನ ಹಿಂದೂಗಳ ಒಂದು ಗುಂಪು ಹಾಗೂ ಬ್ರಿಟಿಷ್ ಸಸ್ಯಾಹಾರಿಗಳು ಗೋಮಾಂಸದ ಕೊಬ್ಬು ರೂಪದ ಪ್ರಾಣಿಗಳ ಕೊಬ್ಬುಗಳನ್ನು ಬಳಸಿ ಮುದ್ರಿಸಲಾದ ಹೊಸ 5 ಪೌಂಡ್ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವಂತೆ ಪ್ರತಿಭಟಿಸಲು ಮುಂದಾಗಿದ್ದಾರೆ. ಟ್ಯಾಲೋ ಅಥವಾ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಉತ್ಪನ್ನ...

Read More

2040ರ ವೇಳೆಗೆ ಭಾರತದ ಆರ್ಥಿಕತೆ 5 ಪಟ್ಟು ಏರಿಕೆಯಾಗಲಿದೆ

ನವದೆಹಲಿ: ಭಾರತದ ಆರ್ಥಿಕತೆ 2040ರ ವೇಳೆಗೆ 5 ಪಟ್ಟು ಹೆಚ್ಚುವ ನಿರೀಕ್ಷೆ ಇದ್ದು, ವಿಶ್ವದಲ್ಲೇ ಯಾವುದೇ ರಾಷ್ಟ್ರದ ಆರ್ಥಿಕತೆಗಿಂತ ಹೆಚ್ಚಿನ ಸ್ಥಿರತೆ ಮತ್ತು ಚೇತರಿಕೆಯನ್ನು ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 12 ನೇ ಅಂತಾರಾಷ್ಟೀಯ ತೈಲ ಮತ್ತು ಅನಿಲ ಸಮ್ಮೇಳನ ಪೆಟ್ರೋಟೆಕ್-2016 ಉದ್ಘಾಟಿಸಿ...

Read More

ಐಐಟಿ ಕಾನ್ಪುರ ವಿದ್ಯಾರ್ಥಿಗೆ ಮೈಕ್ರೋಸಾಫ್ಟ್‌ನಿಂದ 1.5 ಕೋಟಿ ರೂ. ಜಾಬ್ ಆಫರ್

ಕಾನ್ಪುರ: ದೆಹಲಿಯ ಐಐಟಿ ಕಾನ್ಪುರ ವಿದ್ಯಾರ್ಥಿಗೆ ಮೈಕ್ರೋಸಾಫ್ಟ್‌ನಿಂದ ೧.೫ ಕೋಟಿ ರೂ. ಜಾಬ್ ಆಫರ್ ದೊರೆತಿದೆ. ಈ ವಿದ್ಯಾರ್ಥಿಗೆ ಅಮೇರಕಾದ ರೆಡ್‌ಮಂಡ್‌ನಲ್ಲಿರುವ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಯಲ್ಲಿ ಒಂದು ನಿರ್ದಿಷ್ಟ ಸ್ಥಾನವನ್ನು ನೀಡಲಾಗಿದೆ. ಗಮನಾರ್ಹವಾಗಿ ಐಐಟಿ ಕಾನ್ಪುರದ ಯಾವುದೇ ವಿದ್ಯಾರ್ಥಿ ಪಡೆದ ಅತ್ಯುನ್ನತ...

Read More

ಜಿಲ್ಲಾಧಿಕಾರಿಗಳು ತಮ್ಮ ಗ್ರಾಮ ಡಿಜಿಟಲ್ ಪಾವತಿ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕೇಂದ್ರ ಚಿಂತನೆ

ನವದೆಹಲಿ: ಡಿಜಿಟಲ್ ಪಾವತಿ ವೇದಿಕೆಯ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾ ಪೊಲೀಸ್ ಉಪಾಯುಕ್ತರು ತಮ್ಮ ಜಿಲ್ಲೆಯ ಜನರನ್ನು ಸಂಪರ್ಕಿಸಿ ಡಿಜಿಟಲ್ ಪಾವತಿಯ ಲಾಭ, ಶಿಕ್ಷಣ, ಮಾಹಿತಿ ನೀಡುವಂತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಡಿಜಿಟಲ್ ಪೇಯ್ಮೆಂಟ್‌ನ 5 ಪ್ರಕಾರಗಳಾದ...

Read More

ಬೋಧ್ ಗಯಾದಲ್ಲಿ 10 ದಿನಗಳ ಜಾಗತಿಕ ಬೌದ್ಧ ಧರ್ಮಾಚರಣೆ ಆರಂಭ

ಬೋಧ್ ಗಯಾ: ಬೋಧ್ ಗಯಾದ ಮಹಾಬೋಧಿ ದೇವಾಲಯದಲ್ಲಿ 12ನೇ ಬೌದ್ಧ ಧರ್ಮಾಚರಣೆ ಡಿ.2ರಂದು ಆರಂಭಗೊಂಡಿದೆ. 10 ದಿನಗಳ ಧರ್ಮಾಚರಣೆಯ ಅಂತಾರಾಷ್ಟ್ರೀಯ ತ್ರಿಪೀಠಕ ಪಠಣದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದಾರೆ. ಇದು ಡಿ.12ರಂದು ಕೊನೆಗೊಳ್ಳಲಿದೆ. ಸುಮಾರು 15 ರಾಷ್ಟ್ರಗಳಿಂದ ಆಗಮಿಸಿದ ಬೌದ್ಧ ಸನ್ಯಾಸಿಗಳು ಮತ್ತು ಭಕ್ತಿರು ತಮ್ಮ...

Read More

ರೀಟ್ರೀಟ್ ಸಮಾರಂಭದೊಂದಿಗೆ ‘ನೌಕಾ ದಿನ’ ಆಚರಣೆ ಮುಕ್ತಾಯ

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಭಾರತದ ನೌಕಾಪಡೆಗಳು ವಾದ್ಯಗಳನ್ನು ನುಡಿಸುವುದರ (ರೀಟ್ರೀಟ್) ಮುಲಕ ‘ನೌಕಾ ದಿನ’ವನ್ನು ಆಚರಣೆಯ ಸಮಾರಂಭ ಭಾನುವಾರ ಮುಕ್ತಾಯಗೊಂಡಿದೆ. ನೌಕಾಪಡೆ ಸಿಬ್ಬಂದಿಗಳು ಹಲವು ಪ್ರದರ್ಶನಗಳು, ಡಿಸ್‌ಪ್ಲೇಗಳನ್ನು ಪ್ರದರ್ಶನಗಳೊಂದಿಗೆ ನೌಕಾ ದಿನ ಆಚರಿಸಿದ್ದು, ಸಾವಿರಾರು ಮಂದಿ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. 1971ರ ಭಾರತ-ಪಾಕಿಸ್ಥಾನ...

Read More

ಮೋದಿ ಟೈಮ್ ಮ್ಯಾಗಜಿನ್‌ನ ‘ವರ್ಷದ ವ್ಯಕ್ತಿ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಟೈಮ್ ವರ್ಷದ ವ್ಯಕ್ತಿ’ ಆನ್‌ಲೈನ್ ಓದುಗರ ಮತದಾನವನ್ನು ಗೆದ್ದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು 2016ರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ವಿಶ್ವದ ಇತರ ಮಹಾನ್ ನಾಯಕರು, ರಾಜಕಾರಣಿಗಳು, ಕಲಾವಿದರನ್ನು ಹಿಂದಿಕ್ಕಿದ್ದಾರೆ. ಭಾನುವಾರ ಕೊನೆಗೊಂಡ ಮತ...

Read More

Recent News

Back To Top