Date : Friday, 09-12-2016
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್‌ನಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಪಕ್ಷಗಳು ಬಹುಮತದ ಮತದಾನಕ್ಕೆ ಈಡುಮಾಡದೇ ಅನಾಣ್ಯೀಕರಣ ವಿಚಾರದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿವೆ. ಸಂಸತ್‌ನಲ್ಲಿ ಕಳೆದ ೧೫ ದಿನಗಳಿಂದ ವಿಪಕ್ಷಗಳು...
Date : Friday, 09-12-2016
ಹೈದರಾಬಾದ್: ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಜನವಸತಿ ಕಟ್ಟಡವೊಂದು ಗುರುವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪಿದ್ದಾರೆ ಎಂದು ತಿಳಿದು ಬಂದಿದೆ. ಸೈಬರಾಬಾದ್ ಪೊಲೀಸ್ ಠಾಣೆ ಪ್ರದೇಶದ ನಾನಕ್ರಾಂಗುಡ ಜನವಸತಿ ಪ್ರದೇಶದಲ್ಲಿ 7 ಮಹಡಿಯ ಕಟ್ಟಡ ಕುಸಿದು ಬಿದಿದ್ದು, ಇಬ್ಬರು ಸಾವಪ್ಪಿದ್ದಾರೆ. 10-12...
Date : Friday, 09-12-2016
ನವದೆಹಲಿ: ಒಂದು ಗಮಾನಾರ್ಹ ಅಭಿವೃದ್ಧಿಯಂತೆ ಭಾರತವನ್ನು ತನ್ನ ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು ಅಮೇರಿಕಾ ಹೆಸರಿಸಿದೆ. ಭಾರತದ ರಕ್ಷಣಾ ಸಚಿವ ಮನೋಕರ್ ಪರಿಕ್ಕರ್ ಮತ್ತು ಯುಎಸ್ ರಕ್ಷಣಾ ಕಾರ್ಯರ್ದರ್ಶಿ ಆಷ್ಟನ್ ಕಾರ್ಟರ್ ನಡುವಿನ ಭೇಟಿಯ ಸಂದರ್ಭ ನಡೆದ ಸಭೆಯಲ್ಲಿ ಭಾರತ ಪ್ರಮುಖ...
Date : Thursday, 08-12-2016
ಅಲಹಾಬಾದ್: ಮುಸ್ಲಿಂ ಸಮುದಾಯದಲ್ಲಿ ತಲಾಖ್ ಪದವನ್ನು ಮೂರು ಬಾರಿ ಉಚ್ಛರಿಸಿ ನೀಡುವ ತ್ರಿವಳಿ ತಲಾಖ್ ಮೂಲಕ ಮಹಿಳೆಯ ವಿಚ್ಛೇದನ ಪಡೆಯುವ ರೂಢಿಯನ್ನು ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಂಜೂರಾದ ತ್ರಿವಳಿ ತಲಾಖ್ ಪದ್ಧತಿಯು...
Date : Thursday, 08-12-2016
ಮುಂಬಯಿ: ಹೌದು, ಮುಂಬಯಿ-ಪುಣೆ ನಡುವೆ ಇನ್ನುಮುಂದೆ ಕೇವಲ 25 ನಿಮಿಷಗಳಲ್ಲಿ ತಲುಪಬಹುದು. ಪ್ರಸ್ತುತ ಮುಂಬಯಿ-ಪುಣೆ ನಡುವಿನ ರೈಲು ಪ್ರಯಾಣದ ಸಮಯ ಮೂರು ತಾಸು ಆಗಿದೆ. ಆದರೆ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್ ಕಂಪೆನಿ ಸಾರಿಗೆ ಸಚಿವಾಲಯದ ಎದುರು ಒಂದು ಹೊಸ ಪ್ರಸ್ತಾಪವನ್ನು ಮಂಡಿಸಿದೆ. ಹೊಸ...
Date : Thursday, 08-12-2016
ನವದೆಹಲಿ: ಬಡಜನರ ಆರ್ಥಿಕತೆಗೆ ಅಥವಾ ಜನ್-ಧನ್ ಖಾತೆಯನ್ನು ಬಳಸಿ ಕಪ್ಪು ಹಣ ವರ್ಗಾಯಿಸಲು ಪ್ರಯತ್ನಿಸುತ್ತಿದ್ದ ಕಪ್ಪು ಹಣ ಠೇವಣಿದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ಈ ಖಾತೆಗಳಲ್ಲಿ ಠೇವಣಿಯ ಪ್ರಮಾಣ ಕಡಿಮೆಯಾಗಿದೆ. ಆದಾಯ ತೆರಿಗೆ ಇಲಾಖೆ ಭಾರೀ ಪ್ರಮಾಣದಲ್ಲಿ ಹೆಚ್ಚಿನ...
Date : Thursday, 08-12-2016
ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಗೆ ಠೇವಣಿ ಮಾಡದ ಹಳೆ ನೋಟುಗಳ ಲಾಭಾಂಶವನ್ನು ಕೇಂದ್ರ ಬ್ಯಾಂಕ್‌ನಿಂದ ಸರ್ಕಾರ ಪಡೆಯಲಿದೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಹಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್, ಸರ್ಕಾರ ಇದರಿಂದ ಯಾವುದೇ ಲಾಭಾಂಶ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಆರ್‌ಬಿಐ...
Date : Thursday, 08-12-2016
ನವದೆಹಲಿ: ಉತ್ತರ ಭಾರತದಲ್ಲಿ ಗುರುವಾರ ದಟ್ಟ ಮಂಜಿನ ಪರಿಸ್ಥಿತಿಯಿಂದಾಗಿ ರೈಲ್ವೆ ಹಾಗೂ ವಾಯು/ವಿಮಾನ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರಿ ಮಂಜಿನ ಕಾರಣದಿಂದಾಗಿ ಈಗಾಗಲೇ 94 ರೈಲ್ವೆಗಳು ಹಲವು ಗಂಟೆ ತಡವಾಗಿ ಸಂಚರಿಸಲಿದ್ದು, ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಹಾಗೂ 16 ರೈಲುಗಳ ಸಮಯದಲ್ಲಿ...
Date : Thursday, 08-12-2016
ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದಾಗಿ ಆಘಾತಕ್ಕೊಳಾಗಾಗಿ ಸಾವನ್ನಪ್ಪಿರುವವರ ಸಂಖ್ಯೆ 77 ಕ್ಕೆ ಏರಿದೆ ಎಂದು ಹೇಳಲಾಗಿದೆ. ತಮಿಳುನಾಡಿನಾದ್ಯಂತ ಇದುವರೆಗೂ ಸುಮಾರು 77 ಜನರು ಸಾವನ್ನಪ್ಪಿದ್ದು, ಇವರೆಲ್ಲರೂ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಜಯಲಲಿತಾ ಅವರ ಅಭಿಮಾನಿಗಳು ಎನ್ನಲಾಗಿದೆ. ಮೃತರ ಕುಟುಂಬಕ್ಕೆ ತಲಾ...
Date : Thursday, 08-12-2016
ಪೋರ್ಟ್ಬ್ಲೇರ್ : ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಹ್ಯಾವ್ಲಾಕ್ ದ್ವೀಪದಲ್ಲಿ ಸಿಲುಕಿರುವ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗಾಗಿ ಎಲ್ಲಾ ಕ್ರಮ ಕೈಗೊಂಡಿದೆ. ಪ್ರವಾಸಿಗರ ಕುಟುಂಬಸ್ಥರಲ್ಲಿ ನನ್ನ...