Date : Saturday, 10-12-2016
ಪೋರ್ಟ್ ಬ್ಲೇರ್: ಕೇಂದ್ರಾಡಳಿತ ಪ್ರದೇಶದ ಆಡಳಿತ ಮಂಡಳಿ ಹಾಗೂ ಭದ್ರತಾ ಪಡೆ ಸಿಬ್ಬಂದಿಗಳು ಅಂಡಮಾನ್ ಮತ್ತು ನಿಕೋಬಾರ್‌ನ ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ ಸಿಲುಕಿದ್ದ ವಿದೇಶಿ ಪ್ರವಾಸಿಗರು ಸೇರಿದಂತೆ ೨,೩೭೬ಕ್ಕೂ ಅಧಿಕ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ...
Date : Saturday, 10-12-2016
ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ನಿವೃತ್ತ ವಾತಯಪಡೆ ಮುಖ್ಯಸ್ಥ ಎಸ್‌ಪಿ ತ್ಯಾಗಿಯನ್ನು ಕೇಂದ್ರ ತನಿಖಾ ದಳ(ಸಿಬಿಐ) ಶುಕ್ರವಾರ ಬಂಧಿಸಿದೆ. ಸಿಬಿಐ ತ್ಯಾಗಿ ಅವರನ್ನು ಶನಿವಾರ ಕೋರ್ಟ್‌ಗೆ ಹಾಜರುಪಡಿಸಲಿದೆ. ವಾಯುಪಡೆ ಮಾಜಿ ಮುಖ್ಯಸ್ಥರೊಬ್ಬರು ಬಂಧನಕೊಳಗಾಗುತ್ತಿರುವುದು ಭಾರತದ ಇತಿಹಾಸದಲ್ಲಿ...
Date : Friday, 09-12-2016
ನವದೆಹಲಿ: ಕಾವೇರಿ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತವ್ ರಾಯ್, ಎಂ.ಎಂ. ಖಾನ್ ನೇತೃತ್ವದ...
Date : Friday, 09-12-2016
ನವದೆಹಲಿ: ನಾನು ಸಂಸತ್‌ನಲ್ಲಿ ನೋಟು ನಿಷೇಧ ಕುರಿತು ಮಾತನಾಡಿದರೆ ಆಡಳಿತ ಪಕ್ಷ ಭೂಕಂಪಕ್ಕೆ ತುತ್ತಾಗಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸರ್ಕಾರ ಚರ್ಚೆ ನಡಸುವುದರಿಂದ ಹಿಂಜರಿಯುತ್ತಿದೆ. ಸಂಸತ್‌ನಲ್ಲಿ ನನಗೆ ಮಾತನಾಡಲು ಅವಕಾಶ ನೀಡಿದರೆ ಆಗ ಎಂತಹ ಭೂಕಂಪ ಸಂಭವಿಸುತ್ತದೆ ಎಂದು ನೀವು...
Date : Friday, 09-12-2016
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್‌ನಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಪಕ್ಷಗಳು ಬಹುಮತದ ಮತದಾನಕ್ಕೆ ಈಡುಮಾಡದೇ ಅನಾಣ್ಯೀಕರಣ ವಿಚಾರದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿವೆ. ಸಂಸತ್‌ನಲ್ಲಿ ಕಳೆದ ೧೫ ದಿನಗಳಿಂದ ವಿಪಕ್ಷಗಳು...
Date : Friday, 09-12-2016
ಹೈದರಾಬಾದ್: ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಜನವಸತಿ ಕಟ್ಟಡವೊಂದು ಗುರುವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪಿದ್ದಾರೆ ಎಂದು ತಿಳಿದು ಬಂದಿದೆ. ಸೈಬರಾಬಾದ್ ಪೊಲೀಸ್ ಠಾಣೆ ಪ್ರದೇಶದ ನಾನಕ್ರಾಂಗುಡ ಜನವಸತಿ ಪ್ರದೇಶದಲ್ಲಿ 7 ಮಹಡಿಯ ಕಟ್ಟಡ ಕುಸಿದು ಬಿದಿದ್ದು, ಇಬ್ಬರು ಸಾವಪ್ಪಿದ್ದಾರೆ. 10-12...
Date : Friday, 09-12-2016
ನವದೆಹಲಿ: ಒಂದು ಗಮಾನಾರ್ಹ ಅಭಿವೃದ್ಧಿಯಂತೆ ಭಾರತವನ್ನು ತನ್ನ ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು ಅಮೇರಿಕಾ ಹೆಸರಿಸಿದೆ. ಭಾರತದ ರಕ್ಷಣಾ ಸಚಿವ ಮನೋಕರ್ ಪರಿಕ್ಕರ್ ಮತ್ತು ಯುಎಸ್ ರಕ್ಷಣಾ ಕಾರ್ಯರ್ದರ್ಶಿ ಆಷ್ಟನ್ ಕಾರ್ಟರ್ ನಡುವಿನ ಭೇಟಿಯ ಸಂದರ್ಭ ನಡೆದ ಸಭೆಯಲ್ಲಿ ಭಾರತ ಪ್ರಮುಖ...
Date : Thursday, 08-12-2016
ಅಲಹಾಬಾದ್: ಮುಸ್ಲಿಂ ಸಮುದಾಯದಲ್ಲಿ ತಲಾಖ್ ಪದವನ್ನು ಮೂರು ಬಾರಿ ಉಚ್ಛರಿಸಿ ನೀಡುವ ತ್ರಿವಳಿ ತಲಾಖ್ ಮೂಲಕ ಮಹಿಳೆಯ ವಿಚ್ಛೇದನ ಪಡೆಯುವ ರೂಢಿಯನ್ನು ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಂಜೂರಾದ ತ್ರಿವಳಿ ತಲಾಖ್ ಪದ್ಧತಿಯು...
Date : Thursday, 08-12-2016
ಮುಂಬಯಿ: ಹೌದು, ಮುಂಬಯಿ-ಪುಣೆ ನಡುವೆ ಇನ್ನುಮುಂದೆ ಕೇವಲ 25 ನಿಮಿಷಗಳಲ್ಲಿ ತಲುಪಬಹುದು. ಪ್ರಸ್ತುತ ಮುಂಬಯಿ-ಪುಣೆ ನಡುವಿನ ರೈಲು ಪ್ರಯಾಣದ ಸಮಯ ಮೂರು ತಾಸು ಆಗಿದೆ. ಆದರೆ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜೀಸ್ ಕಂಪೆನಿ ಸಾರಿಗೆ ಸಚಿವಾಲಯದ ಎದುರು ಒಂದು ಹೊಸ ಪ್ರಸ್ತಾಪವನ್ನು ಮಂಡಿಸಿದೆ. ಹೊಸ...
Date : Thursday, 08-12-2016
ನವದೆಹಲಿ: ಬಡಜನರ ಆರ್ಥಿಕತೆಗೆ ಅಥವಾ ಜನ್-ಧನ್ ಖಾತೆಯನ್ನು ಬಳಸಿ ಕಪ್ಪು ಹಣ ವರ್ಗಾಯಿಸಲು ಪ್ರಯತ್ನಿಸುತ್ತಿದ್ದ ಕಪ್ಪು ಹಣ ಠೇವಣಿದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ಈ ಖಾತೆಗಳಲ್ಲಿ ಠೇವಣಿಯ ಪ್ರಮಾಣ ಕಡಿಮೆಯಾಗಿದೆ. ಆದಾಯ ತೆರಿಗೆ ಇಲಾಖೆ ಭಾರೀ ಪ್ರಮಾಣದಲ್ಲಿ ಹೆಚ್ಚಿನ...