News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಜಿಟಲ್ ಪಾವತಿ ಹೆಲ್ಪ್‌ಲೈನ್ ಸಂಖ್ಯೆ ‘14444’ ಆರಂಭಿಸಲಿರುವ ಸರ್ಕಾರ

ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಲು ಟಿವಿ ಚಾನೆಲ್ ಮತ್ತು ವೆಬ್‌ಸೈಟ್ ಪ್ರಾರಂಭಿಸಿದ ನಂತರ ಜನರಿಗೆ ನಗದು ರಹಿತ ವ್ಯವಹಾರ ನಡೆಸಲು ಮಾಹಿತಿ, ಜಾಗೃತಿ ಮತ್ತು ಬೆಂಬಲಕ್ಕೆ ದೇಶವ್ಯಾಪಿ ಟೋಲ್-ಫ್ರೀ ಸಹಾಯವಾಣಿ ‘14444’ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ...

Read More

‘ಸ್ಕಿಲ್ ಇಂಡಿಯಾ’ ರಾಯಭಾರಿಗಳಾಗಿ ಕೊಹ್ಲಿ ಮತ್ತು ಸಿದ್ಧಾರ್ಥ್

ನವದೆಹಲಿ : ಪ್ರಧಾನಿ ಮೋದಿಯವರ ಕನಸಿನ ಸ್ಕಿಲ್ ಇಂಡಿಯಾ ರಾಯಭಾರಿಗಳಾಗಿ ವಿರಾಟ್ ಕೊಹ್ಲಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನೇಮಕಗೊಂಡಿದ್ದಾರೆ ಎನ್ನಲಾಗಿದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಸ್ಕಿಲ್ ಇಂಡಿಯಾದ ರಾಯಭಾರಿಗಳನ್ನಾಗಿ...

Read More

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ

ಮುಂಬಯಿ: ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 4 ನೇ ಟೆಸ್ಟ್ ಪಂದ್ಯದಲ್ಲಿ  ಭಾರತ ತಂಡ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 36 ರನ್‌ಗಳ ಜಯ ಸಾಧಿಸಿದೆ. ಈ ಜಯದೊಂದಿಗೆ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆಯೊಂದಿಗೆ ಸರಣಿ ತನ್ನದಾಗಿಸಿದೆ. ಮೊದಲು ಬ್ಯಾಟ್...

Read More

ಸೂಪರ್‌ಸ್ಟಾರ್ ರಜನಿಕಾಂತ್ ಜನ್ಮದಿನಕ್ಕೆ ಮೋದಿ ಶುಭಾಶಯ

ನವದೆಹಲಿ: ಬಹುಭಾಷಾ ನಟ, ಸೂಪರ್‌ಸ್ಟಾರ್ ರಜನಿಕಾಂತ್ ಅವರ 66ನೇ ಜನ್ಮದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಹೇಳಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ರಜನಿಕಾಂತ್ ಅವರ ದೀರ್ಘ ಬಾಳ್ವೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಭ ಹಾರೈಸಿದರು. ‘ಹುಟ್ಟುಹಬ್ಬದ ಶುಭಾಶಯಗಳು, ರಜನಿಕಾಂತ್!...

Read More

ಈದ್-ಮಿಲಾದ್‌ಗೆ ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಪ್ರವಾದಿ ಮೊಹಮ್ಮದ್ ಜನ್ಮ ದಿನವಾದ ಇಂದು ಮುಸ್ಲಿಂ ಹಬ್ಬ ಮಿಲಾದ್-ಅನ್-ನಬಿ ಸಂದರ್ಭ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಪ್ರಧಾನಿ ನರೇಂದ್ರ...

Read More

ವರ್ಧಾ ಚಂಡಮಾರುತ: ತ.ನಾಡು, ಆಂಧ್ರಗಳಲ್ಲಿ ಹೈಅಲರ್ಟ್

ಚೆನ್ನೈ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಅಪ್ಪಳಿಸಿದ್ದ ‘ವರ್ಧಾ’ ಚಂಡಮಾರುತ ಇದೀಗ ತಮಿಳುನಾಡು ಮತ್ತು ಆಂಧ್ರಪ್ರದೇಶದತ್ತ ಸಾಗಿದೆ. ಅಂಡಮಾನ್-ನಿಕೋಬಾರ್ ಮತ್ತು ಚೈನ್ನೈ ಕರಾವಳಿಯಲ್ಲಿ ಭಾನುವಾರದಿಂದ ಭಾರೀ ಮಳೆ ಸಂಭವಿಸುತ್ತಿದ್ದು, ವರ್ಧಾ ಚಂಡಮಾರುತ ಸೋಮವಾರ ಮಧ್ಯಾಹ್ನದ ವೇಳೆಗೆ ತಮಿಳುನಾಡು, ಆಂಧ್ರಪ್ರದೇಶಗಳತ್ತ ಸಾಗಲಿದೆ ಎನ್ನಲಾಗಿದೆ....

Read More

ಒಬಾಮಾ ಅಡಿಯಲ್ಲಿ ಭಾರತದೊಂದಿಗಿನ ಸಂಬಂಧಗಳು ಎಂದಿನಂತೆ ಬಲವಾಗಿದೆ: ಯುಎಸ್

ವಾಷಿಂಗ್ಟನ್: ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿರುವ ಬರಾಕ್ ಒಬಾಮಾ ಅವರ ಅಡಿಯಲ್ಲಿ ಭಾರತ ಮತ್ತು ಅಮೇರಿಕಾದ ಸಂಬಂಧಗಳು ‘ಎಂದಿನಂತೆ ಬಲವಾಗಿದೆ’ ಮತ್ತು ಅಧ್ಯಕ್ಷ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಅವಧಿಯಲ್ಲಿ ಹಲವು ವಿಚಾರಗಳ ಕುರಿತು ನಿಕಟವಾಗಿ ಕಾರ್ಯ ನಿರ್ವಹಿಸಿದ್ದಾರೆ...

Read More

ಲೋಕಸಭೆಯಲ್ಲಿ ಮಾತನಾಡುವುದಕ್ಕಿಂತ ಜನಸಭೆಯಲ್ಲಿ ಮಾತನಾಡುವುದೇ ಉತ್ತಮ: ಮೋದಿ

ದೀಸಾ: ಕೇಂದ್ರ ಸರ್ಕಾರದ ನೋಟು ನಿಷೇಧದ ಬಗ್ಗೆ ಪ್ರತಿಕ್ರಿಯೆ ಬಯಸಿದ ವಿಪಕ್ಷಗಳು ಸಂಸತ್‌ನಲ್ಲಿ ಗಳಭೆ ಎಬ್ಬಿಸುತ್ತಿದ್ದು, ಪುನರಾವರ್ತಿತ ಅಡೆತಡೆಗಳು ಉಂಟು ಮಾಡುತ್ತಿದ್ದಾರೆ ಎಂದ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಆದ್ದರಿಂದ ಜನಸಭೆಯಲ್ಲಿ ಮಾತನಾಡಲು...

Read More

ಪರಮಾಣು ಒಪ್ಪಂದ, ಇತರ ಮೂರು ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ವಿಯೆಟ್ನಾಂ

ನವದೆಹಲಿ: ಒಂದು ಮಹತ್ವದ ಬೆಳವಣಿಗೆಯಂತೆ ಭಾರತ ಮತ್ತು ವಿಯೆಟ್ನಾಂ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಪೂರ್ವ ಏಷ್ಯಾದ ಪ್ರಭಾವಶಾಲಿ ರಾಷ್ಟ್ರ ವಿಯೆಟ್ನಾಂ ಜೊತೆಗಿನ ಈ ಒಪ್ಪಂದ ಎರಡೂ ರಾಷ್ಟ್ರಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ...

Read More

ಅಂಡಮಾನ್ ದ್ವೀಪದಲ್ಲಿ ಸಿಲುಕಿದ್ದ ಎಲ್ಲ 2,376 ಮಂದಿ ಪ್ರವಾಸಿಗರ ರಕ್ಷಣೆ

ಪೋರ್ಟ್ ಬ್ಲೇರ್: ಕೇಂದ್ರಾಡಳಿತ ಪ್ರದೇಶದ ಆಡಳಿತ ಮಂಡಳಿ ಹಾಗೂ ಭದ್ರತಾ ಪಡೆ ಸಿಬ್ಬಂದಿಗಳು ಅಂಡಮಾನ್ ಮತ್ತು ನಿಕೋಬಾರ್‌ನ ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ ಸಿಲುಕಿದ್ದ ವಿದೇಶಿ ಪ್ರವಾಸಿಗರು ಸೇರಿದಂತೆ ೨,೩೭೬ಕ್ಕೂ ಅಧಿಕ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ...

Read More

Recent News

Back To Top