Date : Monday, 15-05-2017
ಶ್ರೀನಗರ : ಕಾಶ್ಮೀರದ ಯುವಕ, ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ್ ಅವರು ಹತ್ಯೆಗೀಡಾದ ಬಳಿಕ ಕಾಶ್ಮೀರದ ಯುವಕರಲ್ಲಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಂಗಿತ ಹೆಚ್ಚಾಗಿವೆ. ಅಲ್ಲಿನ ಪೊಲೀಸ್ ಇಲಾಖೆಯ 700 ಖಾಲಿ ಹುದ್ದೆಗಳಿಗೆ ಬರೋಬ್ಬರಿ 67,000 ಯುವಕರು ಅರ್ಜಿ ಹಾಕಿದ್ದಾರೆ....
Date : Monday, 15-05-2017
ನವದೆಹಲಿ : ಈ ವರ್ಷದ ವಿಶ್ವ ಬ್ಯಾಂಕ್ ವಿದ್ಯುತ್ ಲಭ್ಯತಾ ಪಟ್ಟಿಯಲ್ಲಿ ಭಾರತ 26 ನೇ ಸ್ಥಾನಕ್ಕೇರಿದೆ. 2014 ರಲ್ಲಿ ಭಾರತ 99 ನೇ ಸ್ಥಾನದಲ್ಲಿತ್ತು. ಭಾರತದ ರ್‍ಯಾಂಕಿಂಗ್ 73 ಸ್ಥಾನಗಳ ಏರಿಕೆಯೊಂದಿಗೆ 26 ನೇ ಸ್ಥಾನವನ್ನು ಕಂಡಿದೆ. ಇದು ನಿಜಕ್ಕೂ ನಮಗೆ ಅತ್ಯಂತ ತೃಪ್ತಿ ತಂದಿದೆ....
Date : Monday, 15-05-2017
ಕೊಚ್ಚಿ : ಕೊಚ್ಚಿ ಮೆಟ್ರೋ ಶೀಘ್ರದಲ್ಲಿ 23 ತೃತೀಯ ಲಿಂಗಿಗಳಿಗೆ ತನ್ನ ಸಂಸ್ಥೆಯಲ್ಲಿ ಉದ್ಯೋಗವನ್ನು ನೀಡಲಿದೆ. ಈ ಮೂಲಕ ಸರ್ಕಾರಿ ಸಾಮ್ಯದ ಸಂಸ್ಥೆಯೊಂದು ತೃತೀಯ ಲಿಂಗಿಗಳಿಗೆ ಅಗಾಧ ಉದ್ಯೋಗ ಅವಕಾಶವನ್ನು ನೀಡಿದಂತಾಗಿದೆ. ಕಡೆಗಣೆನೆಗೆ ಒಳಗಾಗಿರುವ ತೃತೀಯ ಲಿಂಗಿ ಸಮುದಾಯವನ್ನು ಕಲ್ಯಾಣ ಪಡಿಸುವ ದೃಷ್ಟಿಯಿಂದ...
Date : Monday, 15-05-2017
ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಹತ್ಯೆಯಾದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರ ಹೆಸರನ್ನು ಶಾಲೆಗೆ ಮರುನಾಮಕರಣ ಮಾಡುವುದಾಗಿ ಸೇನೆ ತಿಳಿಸಿದೆ. ಉಮರ್ ಫಯಾಝ್ ಅವರ ಕುಟುಂಬಕ್ಕೆ ಆರ್ಮಿ ಗ್ರೂಪ್ ಇನ್ಶುರೆನ್ಸ್ ಫಂಡ್‌ನ 75 ಲಕ್ಷ ರೂ.ಗಳ ಚೆಕ್‌ನ್ನು ಮತ್ತು...
Date : Monday, 15-05-2017
ಚೆನ್ನೈ : ಕೇಂದ್ರದ ‘ಎಲ್ಲರಿಗೂ ವಸತಿ’ ಯೋಜನೆಯಡಿ ತಮಿಳುನಾಡು ಸರ್ಕಾರವು 2017-18 ರೊಳಗೆ 3 ಲಕ್ಷ ಮನೆಗಳನ್ನು ವಿತರಿಸಲಿದೆ ಎಂದು ಕೇಂದ್ರ ವಸತಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ತಮಿಳುನಾಡು ಸರ್ಕಾರ ನನಗೆ ಈ ಭರವಸೆಯನ್ನು ನೀಡಿದ್ದು, 2017-18 ರೊಳಗೆ 3 ಲಕ್ಷ ಮನೆಯನ್ನು ಅದು ವಿತರಿಸಲಿದೆ. 2019-20 ಚುನಾವಣಾ ವರ್ಷವಾದುದರಿಂದ ವಸತಿ...
Date : Monday, 15-05-2017
ರಾಂಚಿ : ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಪೊಲೀಸರಿಗೆ ಶರಣಾಗತನಾಗಿದ್ದು, ತಾನಿನ್ನು ಶಸ್ತಾಸ್ತ್ರವನ್ನು ತ್ಯಜಿಸಿ ಜಾರ್ಖಂಡ್ನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾನೆ. ರಾಂಚಿಯಲ್ಲಿ ಎಜಿಡಿಪಿ ಸಂಜಯ್ ಲಖನ್ ಅವರ ಮುಂದೆ ಈತ ಶರಣಾಗಿದ್ದು, ಈ ವೇಳೆ ಈತನ ಕುಟುಂಬಸ್ಥರು ಕೂಡಾ...
Date : Monday, 15-05-2017
ಚೆನ್ನೈ : ತಮಿಳುನಾಡಿನ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿ ಹೆಮ್ಮೆಯ ಸಾಧನೆಗೈದಿದ್ದಾನೆ. ತಮಿಳುನಾಡಿನ ಪಲ್ಲಪಟ್ಟಿಯ ರಿಫಾತ್ ಶಾರೂಕ್ 64 ಗ್ರಾಂ ತೂಕದ ಅತಿ ಚಿಕ್ಕ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಮೂಲಕ ಜಾಗತಿಕ...
Date : Saturday, 13-05-2017
ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಮತ್ತು ಡಿಸೇಲ್‌ಗೆ ಬಳಸುವ ದರದಲ್ಲಿ 60 ಬಿಲಿಯನ್ ಡಾಲರ್‌ನ್ನು ಉಳಿತಾಯ ಮಾಡಬಹುದು, ಮಾತ್ರವಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು 2030ರೊಳಗೆ 1 ಗಿಗಾಟನ್‌ಗಳಷ್ಟು ಕಡಿಮೆಗೊಳಿಸಬಹುದು ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗಿ ಪ್ರಯಾಣಕ್ಕೆ...
Date : Saturday, 13-05-2017
ನವದೆಹಲಿ: ಪಾಕಿಸ್ಥಾನವನ್ನು ಭಯೋತ್ಪಾದನಾ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿ ಜಮ್ಮು ಕಾಶ್ಮೀರದ ನ್ಯಾಷನಲ್ ಫ್ಯಾಂಥರ್ಸ್ ಪಕ್ಷ ಶನಿವಾರ ದೆಹಲಿಯಲ್ಲಿ ಪಾಕಿಸ್ಥಾನ ಹೈಕಮಿಷನ್ ಎದುರುಗಡೆ ಪ್ರತಿಭಟನೆ ನಡೆಸಿತು. ಪಾಕಿಸ್ಥಾನ ಜಮ್ಮು ಕಾಶ್ಮೀರವನ್ನು ಜೀವಂತ ನರಕವನ್ನಾಗಿಸಿದೆ. ಪಾಕ್ ಸೈನಿಕರು ಕದನವಿರಾಮ ಉಲ್ಲಂಘನೆಯಲ್ಲೇ ನಿರತರಾಗಿದ್ದಾರೆ. ನಮ್ಮ...
Date : Saturday, 13-05-2017
ಥಾಣೆ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರ ಸಂಸ್ಥೆ KARRM ಇನ್‌ಫ್ರಾಸ್ಟ್ರಕ್ಚರ್ ಫ್ರೈವೇಟ್ ಲಿಮಿಟೆಡ್ ಮುಂಬಯಿಯ ಥಾಣೆಯಲ್ಲಿ 25 ಫ್ಲ್ಯಾಟ್‌ಗಳನ್ನು ಸಿಆರ್‌ಪಿಎಫ್‌ನ ಹುತಾತ್ಮ ಯೋಧರ ಕುಟುಂಬಿಕರಿಗೆ ದಾನ ಮಾಡಿದೆ. ವಿವಿಧ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಿಕರಿಗೆ ಪತ್ರ...