News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಶೀರ್ವದಿಸಲು ಆನೆಗಳ ಬಳಕೆ: ಮದ್ರಾಸ್ ಹೈಕೋರ್ಟ್ ಅಸಮಾಧಾನ

ಚೆನ್ನೈ: ಆನೆಗಳಿಂದ ಭಕ್ತರಿಗೆ ಆಶೀರ್ವಾದ ಮಾಡಿಸಿ ಆ ಮೂಲಕ ಹಣ ಗಳಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಆಚರಣೆಗಳು ಭಿಕ್ಷಾಟನೆಗೆ ಎಡೆಮಾಡಿಕೊಡುತ್ತದೆ, ಮಾತ್ರವಲ್ಲದೇ ಇದರಿಂದ ಬಂಧಿಯಾದ ಪ್ರಾಣಿಗಳ ನಿರ್ವಹಣೆಯ ಕಾನೂನನ್ನು ಮುರಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ. ಬಂಧಿಯಾದ ಪ್ರಾಣಿಗಳ...

Read More

23 ಭಾಷೆಗಳಲ್ಲಿ ಬಸವಣ್ಣ ವಚನಗಳ ಸಂಪುಟವನ್ನು ಬಿಡುಗಡೆಗೊಳಿಸಿದ ಮೋದಿ

ನವದೆಹಲಿ: ಬಸವಣ್ಣನವರ ವಚನಗಳು ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕು, ಈಶ್ವರನಂತೆ ಬಸವಣ್ಣನವರ ವ್ಯಕ್ತಿತ್ವ ಕೂಡ ವರ್ಣನಾತೀತವಾಗಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ, ಕಾಯಕ ಯೋಗಿ ಬಸವಣ್ಣನವರ ಜನ್ಮ ಜಯಂತಿಯ ಹಿನ್ನಲೆಯಲ್ಲಿ ದೆಹಲಿಯ ವಿಜ್ಞಾನಭವನದಲ್ಲಿ ನಡೆದ...

Read More

ತ್ರಿವಳಿ ತಲಾಖ್‌ನ್ನು ರಾಜಕೀಯಗೊಳಿಸದಂತೆ ಮುಸ್ಲಿಂರಿಗೆ ಮೋದಿ ಕರೆ

ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯದವರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ. ತ್ರಿವಳಿ ತಲಾಖ್‌ನ್ನು ರಾಜಕೀಯವಾಗಿ ನೋಡಬೇಡಿ, ಈ ಬಗ್ಗೆ ಮುಂದೆ ಬಂದು ಪರಿಹಾರ ಕಂಡುಕೊಳ್ಳಿ ಎಂದು ಅವರು ಕರೆ ನೀಡಿದ್ದು, ಮುಸ್ಲಿಂ ಸಮುದಾಯದ ಸುಧಾರಕರು...

Read More

ತಪ್ಪಿತಸ್ಥ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಬಿಡಬೇಡಿ: ಪೊಲೀಸರಿಗೆ ಯೋಗಿ ಸೂಚನೆ

ಲಕ್ನೋ: ತೊಂದರೆ ಕೊಡುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರನ್ನು ಬಿಡಬೇಡಿ, ನಮಗೆ ಕಾನೂನು ಸುವ್ಯವಸ್ಥೆ ಪಾಲನೆಯಷ್ಟೇ ಮುಖ್ಯ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ಆದೇಶಿಸಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ...

Read More

ಆಸ್ಪತ್ರೆಗಳ ಬಟ್ಟೆ ಒಗೆಯುವಿಕೆಗೆ ನಿಯಮಾವಳಿ ತರಲಿದೆ ತಮಿಳುನಾಡು

ಚೆನ್ನೈ: ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರದಲ್ಲೇ ತಮಿಳುನಾಡು ಆಸ್ಪತ್ರೆಗಳ ರೋಗಾಣುಯುಕ್ತ ಬಟ್ಟೆಗಳನ್ನು ಒಗೆಯಲು ಹೊಸ ನಿಯಾಮವಳಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲಿದೆ. ಈ ಬಗೆಗಿನ ಪ್ರಕ್ರಿಯೆಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಆರಂಭಿಸಿದ್ದು, ದೋಭಿ ಖಾನಗಳ ಕಾರ್ಮಿಕರೊಂದಿಗೆ, ಸಂಬಂಧಪಟ್ಟ ಇತರರೊಂದಿಗೆ ಸಭೆ...

Read More

ಕ್ರಿಮಿನಲ್ಸ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ ಈ ಸಿಂಹಿಣಿಯರು

ಗೌತಮಪುರ್: ಮಧ್ಯಪ್ರದೇಶದ ಇಂಧೋರ್‌ನ 55 ಕಿ.ಮೀ ದೂರದಲ್ಲಿ ಇರುವ ಪುಟ್ಟ ಊರು ಗೌತಮಪುರ್. ಇಲ್ಲೊಂದು ಯುವತಿಯರ ಪಡೆಯಿದೆ. ಕ್ರಿಮಿನಲ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಈ ಪಡೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರೇ ಇದ್ದಾರೆ. ಈ ಸಿಂಹಿಣಿ ಪಡೆಯ ಹೆಸರೇ ಸಮರ್ಥ್ ಸಂಘಿನಿ. ಅಪರಾಧಿಗಳನ್ನು ಮಟ್ಟ ಹಾಕಲೆಂದೇ...

Read More

ಯುಪಿಯ 12 ಪೆಟ್ರೋಲ್ ಬಂಕ್‌ಗಳಿಗೆ ದಾಳಿ, ವಂಚಿಸುವ ಡಿವೈಸ್ ಪತ್ತೆ

ಲಕ್ನೋ: ಉತ್ತರಪ್ರದೇಶದ  12 ಪೆಟ್ರೋಲ್ ಬಂಕ್‌ಗಳಿಗೆ ಸ್ಪೆಷಲ್ ಟಾಸ್ಕ್ ಫೋರ್ಸ್(ಎಸ್‌ಟಿಎಫ್)ನ ಡೆಟೆಕ್ಟಿವ್‌ಗಳು ದಾಳಿ ನಡೆಸಿದ್ದು, ಈ ವೇಳೆ ಅರ್ಧಕ್ಕಿಂತಲೂ ಹೆಚ್ಚು ಪೆಟ್ರೋಲ್ ಬಂಕ್‌ಗಳು ಗ್ರಾಹಕರನ್ನು ವಂಚಿಸಲು ಚಿಪ್ ಬೋರ್ಡ್‌ನಂತಹ ಡಿವೈಸ್‌ನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ರವೀಂದರ್ ಎಂಬ ಎಲೆಕ್ಟ್ರೀಶಿಯನ್ ಒಬ್ಬ ಚಿಪ್‌ವೊಂದನ್ನು...

Read More

ಸರ್ಕಾರಿ ಕಛೇರಿಗಳ ಲ್ಯಾಂಡ್‌ಲೈನ್‌ಗೆ ಸರ್‌ಪ್ರೈಸ್ ಕಾಲ್ ಮಾಡಲಿದ್ದಾರೆ ಯೋಗಿ

ಲಕ್ನೋ: ಸರ್ಕಾರಿ ಅಧಿಕಾರಗಳಲ್ಲಿ ಸಮಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ಮೂಡಿಸಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳ ಶೇ.100ರಷ್ಟು ಹಾಜರಾತಿಗಾಗಿ ಬಯೋಮೆಟ್ರಿಕ್ ಹಾಜರಾತಿ ಸಿಸ್ಟಮ್ ಅಳವಡಿಸಲು ಈಗಾಗಲೇ ಆದೇಶ ನೀಡಿರುವ ಅವರು, ಇದೀಗ ಅಧಿಕಾರಿಗಳು ಕಛೇರಿಯಲ್ಲಿ ಇದ್ದಾರೋ...

Read More

ಅಕ್ಷಯ್ ಮಹತ್ವಾಕಾಂಕ್ಷೆಯ ‘ಭಾರತ್ ಕೆ ವೀರ್’ ವೆಬ್‌ಸೈಟ್‌ಗೆ ಭಾರೀ ಸ್ಪಂದನೆ

ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ನಟ ಅಕ್ಷಯ್ ಕುಮಾರ್ ಐಡಿಯಾದಂತೆ ಭಾರತದ ಸರ್ಕಾರ ಹೊರ ತಂದ bharatkeveer.gov.in ವೆಬ್‌ಸೈಟ್‌ಗೆ ಇದೀಗ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ, ಅವರ ಕುಟುಂಬಿಕರ ವಿವರಗಳನ್ನು...

Read More

ಬಡವರಿಗೆ 20 ಲಕ್ಷ ಮನೆ ನಿರ್ಮಿಸಲಿದೆ ಮಧ್ಯಪ್ರದೇಶ ಸರ್ಕಾರ

ಇಂಧೋರ್: ಮುಂದಿನ ಎರಡು ವರ್ಷದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಬಡವರಿಗಾಗಿ 20 ಲಕ್ಷ ಮನೆಗಳನ್ನು ನಿರ್ಮಿಸಲು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರ ನಿರ್ಧರಿಸಿದೆ. ಪ್ರತಿ ಮನೆಯನ್ನೂ 3 ಲಕ್ಷ ರೂಪಾಯಿ ಕೇಂದ್ರ-ರಾಜ್ಯ ಸಬ್ಸಿಡಿ ಮತ್ತು 2 ಲಕ್ಷ ರಾಜ್ಯ...

Read More

Recent News

Back To Top