News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೊಸವರ್ಷ, ಹೊಸ ಕಾನೂನು, ಹೊಸ ಭಾರತ: ಮೋದಿ

ನವದೆಹಲಿ: ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆ ಅನುಮೋದನೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿಸ ಪ್ರಧಾನಿ ನರೇಂದ್ರ ಮೋದಿ, ಇದಕ್ಕಾಗಿ ದೇಶದ ಸಮಸ್ತ ಜನತೆಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಸೂದೆ ಅನುಮೋದನೆಗೊಂಡ ತಕ್ಷಣ ಹಿಂದಿಯಲ್ಲಿ ಟ್ವಿಟ್ ಮಾಡಿದ ಅವರು, ’ಜಿಎಸ್‌ಟಿ ಮಸೂದೆ ಮಂಡನೆಗೊಂಡಿರುವುದಕ್ಕೆ ದೇಶದ ಜನತೆಗೆ...

Read More

ರಾಜಸ್ಥಾನ ಉಪಚುನಾವಣೆ: ಬಿಜೆಪಿಗೆ ಗೆಲುವು

ಜೈಪುರ: ತನ್ನ ಚುನಾವಣಾ ಜಯವನ್ನು ಮುಂದುವರೆಸಿರುವ ಬಿಜೆಪಿ, ರಾಜಸ್ಥಾನ ಉಪಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಿದೆ. ರಾಜಸ್ಥಾನ ಪಂಚಾಯತ್ ಸಮಿತಿ, ಜಿಲ್ಲಾ ಪರಿಷದ್ ಹಾಗೂ ನಾಗರಿಕ ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಭಾರೀ ಅಂತರದಿಂದ ಸೋಲಿಸಿ ವಿಜಯ ಸಾಧಿಸಿದೆ. ಒಟ್ಟು 14 ಸ್ಥಾನಗಳಲ್ಲಿ ಬಿಜೆಪಿ 10...

Read More

ಸಾಮಾಜಿಕ ಜಾಲತಾಣ ಹೆಚ್ಚು ಬಳಸುವಂತೆ ಸಂಸದರಿಗೆ ಮೋದಿ ಸಲಹೆ

ನವದೆಹಲಿ: ವಿವಿಧ ರಾಜ್ಯಗಳ ಬಿಜೆಪಿ ಸಂಸದರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಜಾಲತಾಣಗಳನ್ನು ಹೆಚ್ಚೆಚ್ಚು ಬಳಸುವಂತೆ ಸಲಹೆ ನೀಡಿದ್ದಾರೆ. ಉತ್ತರ ಪ್ರದೇಶ ಹಾಗೂ ಗುಜರಾತ್ ಸಂಸದರ ಭೇಟಿ ನಂತರ ಇಂದು, ಬಿಹಾರ್, ದೆಹಲಿ, ಹರಿಯಾಣ, ಅಸ್ಸಾಂ ಹಾಗೂ ಹಿಮಾಚಲ...

Read More

ಮಹಿಳೆಯಿಂದ ದೂರು :ಶೀಘ್ರವಾಗಿ ಸ್ಪಂದಿಸಿದ ಯೋಗಿ

ಲಖನೌ: ವರದಕ್ಷಿಣೆ ಕಿರುಕುಳ ಇದೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು, ನೇರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಳಿ ಹೇಳಿಕೊಂಡಿದ್ದು, ಯೋಗಿ ತ್ವರಿತವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಾರ್ವಜನಿಕ ಸಭೆಗೆ ಬಂದಿದ್ದ, ರಿತು ಗುಪ್ತಾ ಎಂಬ ಮಹಿಳೆಯೇ ತಮ್ಮ ಸಮಸ್ಯೆಯನ್ನು ಹೇಳಿಕೊಂಡು...

Read More

ಕಾಶ್ಮೀರ ಕಣಿವೆಯಲ್ಲಿ ಹೆಚ್ಚಾದ ಉಗ್ರರ ಉಪಟಳ: ಪೊಲೀಸರ ಮನೆಗಳೇ ಅವರಿಗೆ ಟಾರ್ಗೆಟ್

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರು ಪೊಲೀಸರ ಮನೆಗೇ ನುಗ್ಗಿ ದರೋಡೆ ಮಾಡಿದ್ದೂ ಅಲ್ಲದೇ ಅವರಿಗೇ ಬೆದರಿಕೆ ಹಾಕಿದ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳ ಮನೆಯನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಉಗ್ರರು, ಪೊಲೀಸರು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಈ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ...

Read More

ದೆಹಲಿ ಚುನಾವಣೆಗೂ ಬಿಜೆಪಿ ಪರ ಯೋಗಿ ಪ್ರಚಾರ

ನವದೆಹಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭಾರೀ ಗೆಲುವಿನ ನಂತರ ಯೋಗಿ ಆದಿತ್ಯನಾಥ್ ಯುಪಿ ಮುಖ್ಯಮಂತ್ರಿ ಅಲ್ಲದೇ ಬಿಜೆಪಿ ಪಕ್ಷದ ಓರ್ವ ಸ್ಟಾರ್ ಪ್ರಚಾರಕ ಕೂಡ ಆಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಮುಂಬರುವ ಗುಜರಾತ್ ವಿಧಾಸಭಾ ಚುನಾವಣೆಯ ಸ್ಟಾರ್ ಪ್ರಚಾರಕ ಎಂದು...

Read More

ವಿವಿಧ ರಾಜ್ಯಗಳಲ್ಲಿ ಅಮೃತ್ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ 150ಕ್ಕೂ ಹೆಚ್ಚು ಒಳಚರಂಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸುಮಾರು 10,800ಕ್ಕೂ ಅಧಿಕ ಅಮೃತ್ ಯೋಜನೆಗಳ ಗುತ್ತಿಗೆಯನ್ನು ಪಡೆಯಲಾಗಿದ್ದು, ದೇಶಂದ್ಯಂತ ಅನುಷ್ಠಾನಗೊಳ್ಳಲಿದೆ. ರಾಜಸ್ಥಾನದಲ್ಲಿ ಅಮೃತ್ ಯೋಜನೆಗಳಿಗೆ 431 ಕೋಟಿ ರೂ. ಟೆಂಡರ್ ವಿತರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 6 ಅಮೃತ್ ಯೋಜನೆಗಳ...

Read More

ದಿವ್ಯಾಂಗರಿಗೆ ವಿಶೇಷ ಗುರುತಿನ ಚೀಟಿ: ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಷ್ಟೇ ಅಂಗೀಕರಿಸಬೇಕಿರುವ ವಿವಿಧ ಕೋಟಾ ಮತ್ತು ಕಲ್ಯಾಣ ಯೋಜನೆಗಳಿಗೆ ಸಹಾಯವಾಗುವ ಸಾರ್ವತ್ರಿಕ ಗುರುತಿನ ಚೀಟಿಯನ್ನು ದಿವ್ಯಾಂಗರಿಗೆ ನೀಡಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. 2011ರ ಜನಗಣತಿ ಪ್ರಕಾರ...

Read More

ಮೇಕ್ ಇನ್ ಇಂಡಿಯಾ ಮಿಟ್ಟೆಲ್‌ಸ್ಟ್ಯಾಂಡ್ ಯೋಜನೆಯನ್ನು ಶ್ಲಾಘಿಸಿದ ಜರ್ಮನ್ ಸರ್ಕಾರ

ಬರ್ಲಿನ್: ಇಂಡೋ-ಜರ್ಮನ್ ಉದ್ಯಮ ಸಂಬಂಧಗಳ ಅಸಾಧಾರಾಣ ಯೋಜನೆಯಾಗಿರುವ ಮೇಕ್ ಇನ್ ಇಂಡಿಯಾ ಮಿಟ್ಟೆಲ್‌ಸ್ಟ್ಯಾಂಡ್ (ಎಂಐಐಎಂ) ಯೋಜನೆಗೆ ಜರ್ಮನ್ ಸರ್ಕಾರ ಬರ್ಲಿನ್‌ನ ಭಾರತೀಯ ರಾಯಭಾರವನ್ನು ಶ್ಲಾಘಿಸಿದೆ. ಭಾರತದಲ್ಲಿ ಜರ್ಮನ್ ಕಂಪೆನಿಗಳ ಹೂಡಿಕೆಗೆ ಎರಡೂ ಸರ್ಕಾರಗಳ ಪ್ರಯತ್ನಗಳ ಒಂದು ಪರಿಪೂರ್ಣ ಯೋಜನೆ ಇದಾಗಿದೆ ಎಂದು...

Read More

ಕೊಲ್ಕತ್ತಾ ಐಐಎಂನ 100ಕ್ಕೂ ಹೆಚ್ಚು ಪ್ರೊಫೆಸರ್‍ಸ್ ಬಿಜೆಪಿಗೆ !

ಕೊಲ್ಕತ್ತಾ: ಇಲ್ಲಿನ ಪ್ರತಿಷ್ಠಿತ ಐಐಎಂ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್)ನ 100ಕ್ಕೂ ಪ್ರೊಫೆಸರ್ಸ್, ಸಿಬ್ಬಂದಿ ಹಾಗೂ ಇತರರು ಅಧಿಕೃತವಾಗಿ ಬಿಜೆಪಿಗೆ ಸೇರಿದ್ದು, ಇದೀಗ ಪ.ಬಂಗಾಲದಲ್ಲಿಯೂ ಕಮಲದತ್ತ ಒಲವು ಹೆಚ್ಚುತ್ತಿದೆ. ಶುದ್ಧ ಹಾಗೂ ಅಭಿವೃದ್ಧಿಯ ಧ್ಯೇಯವನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ. ಉಳಿದ ಪಕ್ಷಗಳು...

Read More

Recent News

Back To Top