News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರಣಾಸಿ: ಸಿನಿಮಾ ಪೋಸ್ಟರ್‌ಗಳ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಪ್ರೇರಣೆ

ವಾರಣಾಸಿ: ವಾರಣಾಸಿಯಲ್ಲಿ ನೈರ್ಮಲ್ಯ ಕಾರ್ಯಕ್ರಮ ಉತ್ತೇಜಿಸುವ ಗುರಿಯೊಂದಿಗೆ ವಾರಣಾಸಿ ಪುರಸಭೆ ಒಂದು ಸಿನಿಮೀಯ ಕಲ್ಪನೆಯೊಂದಿಗೆ ಸ್ವಚ್ಛತಾ ಸಂದೇಶಗಳೊಂದಿಗೆ ಅಮಿತಾಭ್ ಬಚ್ಚನ್ ಅವರ ಸಿನಿಮಾ ಪೋಸ್ಟರ್‌ಗಳನ್ನು ಬಳಸುತ್ತಿದೆ. ಬೀದಿಗಳಲ್ಲಿ ಅಳವಡಿಸಲಾಗಿರುವ ಈ ಪೋಸ್ಟರ್‌ಗಳು ಸ್ವಚ್ಛತೆಯ ಘೋಷವಾಕ್ಯಗಳನ್ನು ಹೊಂದಿವೆ. ಅಮಿತಾಭ್ ಬಚ್ಚನ್ ಅವರು ಓರ್ವ...

Read More

ರಾಜ್ಯದಿಂದ ಕಡೆಗಣನೆ: ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಧನಿಂದ ಯುದ್ಧ ವೀರರಿಗೆ ಸ್ಮಾರಕ ನಿರ್ಮಾಣ

ಕೊಚಿ: ಯೋಧರು ರಾಷ್ಟ್ರದ ಸೇವೆಗಾಗಿ ತಮ್ಮ ಯೌವನವನ್ನು ಅರ್ಪಿಸುತ್ತಾರೆ, ಆದರೆ ರಾಜ್ಯ ಸರ್ಕಾರ ತಮ್ಮ ತ್ಯಾಗವನ್ನು ನಿರ್ಲಕ್ಷಿಸುತ್ತಿದೆ. ಆದರೆ ಕೇರಳದ ದೇಶದ ಅತ್ಯುನ್ನತ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ತನ್ನ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ನಿರ್ಣಯಿಸಿದರು. 1971ರ...

Read More

ನವದೆಹಲಿಯಲ್ಲಿ 120ಕ್ಕೂ ಹೆಚ್ಚು ಬಿಜೆಪಿ ಪುರಸಭಾ ಸದಸ್ಯರ ಬಂಧನ

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದ 120 ಕ್ಕೂ ಹೆಚ್ಚು ಬಿಜೆಪಿಯ ಪುರಸಭಾ ಸದಸ್ಯರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಪೌರ ಕಾರ್ಮಿಕರಿಗೆ (ಸ್ಯಾನಿಟರಿ ವಿಭಾಗ) ಸಂಬಳ ನೀಡಲು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ...

Read More

ಪಶ್ಚಿಮ ಬಂಗಾಳದ ಪಠ್ಯಪುಸ್ತಕದ ರೇನ್‌ಬೋದಲ್ಲಿ ‘ರಾಮ’ನ ಹೆಸರು ಬದಲಿ

ಕೋಲ್ಕತಾ: ಬಂಗಾಳಿ ಪಠ್ಯಪುಸ್ತಕದ ಸಾಂಪ್ರದಾಯಿಕ ಮಳೆಬಿಲ್ಲಿನ ಹಸರು ‘ರಾಮಧೇನು’ ಅಥವಾ ರಾಮನ ಬಿಲ್ಲು. ಆದರೆ ಅದರ ಕೇಸರೀಕರಣದ ವಿರುದ್ಧವಾಗಿ ಜಾತ್ಯತೀತಗೊಳಿಸಲು ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿ ಇದರ ಹೆಸರನ್ನು ‘ರೊಂಗಧೇನು’ ಅಥವಾ ಬಣ್ಣಗಳ ಬಿಲ್ಲು ಎಂದು ಬದಲಿಸಿದೆ. ಬಾಂಗ್ಲಾದೇಶ ಈ...

Read More

ಕಲ್ಲಿದ್ದಲು ಹಗರಣ: ಅಂತಿಮ ವರದಿ ಸಲ್ಲಿಕೆ

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನಿರ್ದೇಶನದ ಅನ್ವಯ ಮತ್ತಷ್ಟು ತನಿಖೆ ನಡೆಸಿದ ಸಿಬಿಐ, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ನವೀನ್ ಜಿಂದಾಲ್, ಮಾಜಿ ಸಚಿವ ದಾಸರಿ ನಾರಾಯಣ ಹಾಗೂ ಇತರರ ವಿರುದ್ಧ ಅಂತಿಮ ವರದಿಯನ್ನು ಶುಕ್ರವಾರ ಜ.13 ರಂದು...

Read More

ನೇತಾಜಿ ಬೋಸ್ ಬಳಸಿದ್ದ ಐತಿಹಾಸಿಕ ಕಾರಿನ ಅನಾವರಣ?

ಕೋಲ್ಕತ್ತಾ :  ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಆಂಗ್ಲ ಸರ್ಕಾರದಿಂದ ಗೃಹಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ ತಮ್ಮ ಪೂರ್ವಜರ ಮನೆಯಿಂದ ತಪ್ಪಿಸಿಕೊಳ್ಳಲು ನೆರವಾಗಿದ್ದ ಕಾರು ಇದೀಗ ಮರುಹುಟ್ಟು ಪಡೆದು ಅನಾವರಣಕ್ಕೆ ಸಿದ್ಧವಾಗಿದೆ. ನಾಲ್ಕು ಬಾಗಿಲುಳ್ಳ ಜರ್ಮನ್ ವಾಂಡರರ್ ಸೆಡಾನ್ ಕಾರನ್ನು ಪೂರ್ವಸ್ಥಿತಿಗೆ ತರಲಾಗಿದೆ. ಜರ್ಮನಿಯ...

Read More

ಹೈದರಾಬಾದ್­ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಹೈದರಾಬಾದ್: ಆಗಾ ಖಾನ್ ಅಕಾಡೆಮಿ ಸಹಕಾರದೊಂದಿಗೆ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ಎರಡನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೈದರಾಬಾದ್ ಆತಿಥೇಯವಾಗಿದೆ. ಸುಮಾರು 70 ಅಂತಾರಾಷ್ಟ್ರೀಯ ಮತ್ತು 40 ರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಾ, ವಿದೇಶಿ ಗಾಳಿಪಟ ಹಾರಾಟಗಾರನೊಬ್ಬ ಮತ್ತೆ...

Read More

ಬಂಧಿತ ಟಿಎಂಸಿ ಸಂಸದನಿಗೆ ಜೈಲೇ ಗತಿ

ಭುವನೇಶ್ವರ: ರೋಜ್ ವೆಲ್ಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಬಂಧಿತ ಸಂಸದ ಸುದೀಪ್ ಬಂದ್ಯೋಪಾಧ್ಯಾಯ ಅವರು ಕೊನೆಗೂ ಜೈಲು ಪಾಲಾಗಿದ್ದಾರೆ. ಸಿಬಿಐನ ವಿಶೇಷ ನ್ಯಾಯಾಲಯವು ಸುದೀಪ್ ಬಂದ್ಯೋಪಾಧ್ಯಾಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಜ.25 ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ...

Read More

ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಕುಂದು-ಕೊರತೆಗಳನ್ನು ಹಂಚಿಕೊಳ್ಳುವುದು ಒಂದು ಕೆಟ್ಟ ಪ್ರವೃತ್ತಿ – ಸಿಆರ್­ಪಿಎಫ್­ನ ಡಿಜಿ ಕೆ. ದುರ್ಗಾ ಪ್ರಸಾದ್

ನವದೆಹಲಿ: ಅರೆಸೈನಿಕ ಸಿಬ್ಬಂದಿಗಳು ಸಾಮಾಜಿಕ ತಾಣ ಮತ್ತು ಮಾಧ್ಯಮ ವೇದಿಕೆಗಳ ಮೂಲಕ ಕುಂದುಕೊರತೆಗಳ ಪ್ರಸಾರ ಮಾಡುವುದನ್ನು ವಿರೋಧಿಸುತ್ತೇವೆ ಎಂದು ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಡೈರೆಕ್ಟರ್ ಜನರಲ್ ಕೆ. ದುರ್ಗಾ ಪ್ರಸಾದ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಿಆರ್­ಪಿಎಫ್­ನ ಡಿಜಿ ದುರ್ಗಾ ಪ್ರಸಾದ್...

Read More

ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ: ಯುವಜನತೆಗೆ ಮೋದಿ ಕರೆ

ರೋಹ್ಟಕ್: ಕಾಳಧನವು ದೇಶವನ್ನು ನಾಶ ಮಾಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಮುಂದಾಗಿ ಎಂದು ಯುವಸಮೂಹಕ್ಕೆ ಕರೆ ನೀಡಿದರು. 21ನೇ ರಾಷ್ಟ್ರೀಯ ಯೂತ್ ಫೆಸ್ಟಿವಲ್...

Read More

Recent News

Back To Top