News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತ ಯಂತ್ರದ ವಿರುದ್ಧ ಆರೋಪ ; ತಮ್ಮ ಪಕ್ಷದ ವಿರುದ್ಧ ಮೊಯ್ಲಿ ಕಿಡಿ

ನವದೆಹಲಿ : ಮತ ಯಂತ್ರದ ವಿರುದ್ಧದ ಆರೋಪಕ್ಕೆ ಧ್ವನಿಗೂಡಿಸಿರುವ ತಮ್ಮದೇ ಪಕ್ಷದ ವಿರುದ್ಧ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ಕಿಡಿಕಾರಿದ್ದಾರೆ. ಮತ ಯಂತ್ರದ ವಿರುದ್ಧ ದೋಷಾರೋಪ ಮಾಡುವುದು ಸೋಲಿನ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ. ಮತ ಯಂತ್ರವು ಅನುಮಾನವನ್ನು ಮೀರಿದ್ದು ಎಂದಿರುವ...

Read More

ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರ: ಸಾರಿಗೆ ವಲಯದಲ್ಲಿ ಮಹತ್ತರ ಬದಲಾವಣೆ

ನವದೆಹಲಿ: ಸಾರಿಗೆ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಲೋಕಸಭೆಯಲ್ಲಿ ಮಂಡಿಸಿದ ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದಲ್ಲಿ ಏರಿಕೆ, ವಾಹನ ಕಳ್ಳತನ ತಡೆಗೆ ಕ್ರಮ, ರಸ್ತೆ ಸುರಕ್ಷತೆಗೆ ಆದ್ಯತೆ, ನಕಲಿ ಲೈಸನ್ಸ್ ಇತ್ಯಾದಿ...

Read More

ಆಹಾರ ವೇಸ್ಟ್ ಆಗುವುದನ್ನು ತಡೆಯಲು ಮುಂದಾದ ಕೇಂದ್ರ

ನವದೆಹಲಿ: ದೇಶದಲ್ಲಿ ಕೋಟ್ಯಾಂತರ ಜನ ಹಸಿವಿನಿಂದ ನರಳುತ್ತಿದ್ದಾರೆ, ಆದರೆ ರೆಸ್ಟೋರೆಂಟ್‌ಗಳಲ್ಲಿ ಶ್ರೀಮಂತರು ಆಹಾರವನ್ನು ಬೇಕಾಬಿಟ್ಟಿಯಾಗಿ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ರೆಸ್ಟೋರೆಂಟ್‌ಗಳಲ್ಲಿ ಎಷ್ಟು ಪ್ರಮಾಣದ ಆಹಾರಗಳನ್ನು ಸರ್ವ್ ಮಾಡಬೇಕು ಎಂಬುದನ್ನು ಫಿಕ್ಸ್ ಮಾಡಲು ಯೋಜಿಸಿದೆ....

Read More

ಮಗಳಿಗೆ ಮದುವೆ ಉಡುಗೊರೆಯಾಗಿ ಗೋವನ್ನು ನೀಡಿದ ಮುಸ್ಲಿಂ ವ್ಯಕ್ತಿ

ಸೋನಿಪತ್: ಗೋವಿನ ಬಗ್ಗೆ ದೇಶದಲ್ಲಿ ನಿರಂತರ ಚರ್ಚೆಗಳು ಆಗುತ್ತಲೇ ಇವೆ. ಮುಕ್ಕೋಟಿ ದೇವತೆಗಳಿಗೆ ತನ್ನ ದೇಹದಲ್ಲಿ ವಾಸ ಕಲ್ಪಿಸುವ ಗೋಮಾತೆ ಹಿಂದೂಗಳಿಗೆ ಅತಿ ಪವಿತ್ರಳು. ಆದರೆ ವಿಶೇಷ ಎಂಬಂತೆ ಇಲ್ಲೊಬ್ಬ ಮುಸ್ಲಿ ವ್ಯಕ್ತಿ ತಮ್ಮ ಮಗಳಿಗೆ ಮದುವೆಯ ಉಡುಗೊರೆಯಾಗಿ ಗೋವನ್ನು ನೀಡಿದ್ದಾರೆ....

Read More

ಪ್ರಧಾನಿ ಪದವಿ ಬಗ್ಗೆ ಅವಹೇಳನ: ಕೇಜ್ರಿ ವಿರುದ್ಧ ಅರೆಸ್ಟ್ ವಾರೆಂಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಇದೀಗ ಅಸ್ಸಾಂ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ ವಾರೆಂಟ್ ಜಾರಿಗೊಳಿಸಿದೆ. ಪ್ರಧಾನಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸೋಮವಾರ ಕೇಜ್ರಿವಾಲ್ ಅವರು ಹಾಜರಾಗದೇ...

Read More

ಕುಲಭೂಷಣ್ ಸ್ಪೈ ಅಲ್ಲ, ಪಾಕ್ ಸುಳ್ಳು ಹೇಳುತ್ತಿದೆ: ರಾಜನಾಥ್

ನವದೆಹಲಿ: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮಾಡಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಬೇಹುಗಾರ ಎಂಬ...

Read More

ಲಡಾಖ್‌ನಲ್ಲಿ ಕೃತಕ ಗ್ಲಾಸಿಯರ‍್ಸ್ ನಿರ್ಮಿಸಿದ ’’ಐಸ್ ಮ್ಯಾನ್ ಆಫ್ ಇಂಡಿಯಾ’

ಶ್ರೀನಗರ: ಲಡಾಖ್‌ನ ಸುಂದರ ಹಿಮಶಿಖರ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಆಗಿರಬಹುದು , ಆದರೆ ಅಲ್ಲಿನ ಸ್ಥಳಿಯರು ಮಾತ್ರ ವರ್ಷವಿಡಿ ತಮ್ಮ ನೀರಿನ ಅವಶ್ಯಕತೆಯನ್ನು ಪೂರೈಸಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಇಲ್ಲಿನ ನೀರಿನ ಸಮಸ್ಯೆಯನ್ನು ತಡೆಗಟ್ಟುವುದಕ್ಕೆಂದೇ ಚೆವಾಂಗ್ ನೋರ್ಫೆಲ್ ಎಂಬ ವ್ಯಕ್ತಿ ತಮ್ಮ...

Read More

ಮದ್ಯಪಾನ ಮುಕ್ತ ರಾಜ್ಯವಾಗಲಿದೆ ಮಧ್ಯಪ್ರದೇಶ

ಭೋಪಾಲ್: ಶೀಘ್ರದಲ್ಲೇ ಮಧ್ಯಪ್ರದೇಶ ಸಂಪೂರ್ಣ ಮದ್ಯಮುಕ್ತ ರಾಜ್ಯವಾಗಿ ಹೊರಹೊಮ್ಮಲಿದೆ. ಅಲ್ಲಿನ ಎಲ್ಲಾ ಮದ್ಯದಂಗಡಿಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ. ಮೊದಲ ಹಂತವಾಗಿ ಸುಪ್ರೀಂಕೋರ್ಟ್ ಆದೇಶದಂತೆ ಹೆದ್ದಾರಿಯ 500 ಮೀಟರ್‌ವರೆಗಿನ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಹಂತದಲ್ಲಿ ಮದ್ಯದಂಗಡಿಗಳನ್ನು...

Read More

ಭಾರತೀಯ ಕಲಾವಿದ ಜಮಿನಿ ರಾಯ್‌ಗೆ ಗೂಗಲ್ ಡೂಡಲ್ ನಮನ

ನವದೆಹಲಿ: ವಿಶ್ವವಿಖ್ಯಾತ ಬಂಗಾಳಿ  ಕಲಾವಿದ ಜಮಿನಿ ರಾಯ್ ಅವರ ಜನ್ಮದಿನಾಚರಣೆಯನ್ನು ಗೂಗಲ್ ಅದ್ಭುತ ಡೂಡಲ್ ವಿನ್ಯಾಸದ ಮೂಲಕ ಆಚರಿಸಿದೆ. ರಾಯ್ ಅವರು 20ನೇ ಶತಮಾನದ ಭಾರತ ಕರ ಕುಶಲ ಕಲೆಯ ಒರ್ವ ಪ್ರಮುಖ ಆಧುನಿಕ ಕಲಾವಿದ. 1955ರಲ್ಲಿ ಪದ್ಮ ಭೂಷಣ ಗೌರವಕ್ಕೂ...

Read More

ಹನುಮ ಜಯಂತಿಗೆ ಮೋದಿ ಶುಭಾಶಯ

ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮನ ಬಂಟ ಹನುಮಂತನ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ದೇಶದ ಎಲ್ಲಾ ಜನತೆಗೂ ಹನಮ ಜಯಂತಿಯ ಶುಭಕಾಮನೆಗಳು’ ಎಂದಿದ್ದಾರೆ. ಚೈತ್ರ ಮಾಸದ...

Read More

Recent News

Back To Top