News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಮಹಾರಾಷ್ಟ್ರದಲ್ಲಿ ಹೆಲ್ಮೆಟ್ ಇಲ್ಲಾಂದ್ರೆ ಪೆಟ್ರೋಲ್ ಕೂಡಾ ಇಲ್ಲ

ಮುಂಬೈ : ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಇದ್ದರೆ ಮಹಾರಾಷ್ಟ್ರದ ಯಾವುದೇ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಪಡೆಯಲು ಸಾಧ್ಯವಿಲ್ಲ. ಕೇವಲ ಚಾಲಕ ಮಾತ್ರವಲ್ಲದೆ ಹಿಂಬದಿ ಸವಾರರಿಗೂ ಕೂಡಾ ಅಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಮಹಾರಾಷ್ಟ್ರ ಸರ್ಕಾರ ‘No helmet, no petrol’ ...

Read More

ಶಿಕ್ಷಣ ರಾಜಕೀಯವನ್ನು ಹೊರತಪಡಿಸಿದ್ದು – ಜಾವ್ಡೇಕರ್

ನವದೆಹಲಿ : ಶಿಕ್ಷಣ ರಾಜಕೀಯವನ್ನು ಹೊರತಪಡಿಸಿದ್ದು ಎಂದು ಪ್ರತಿಪಾದಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಿದೆ ಎಂದರು. ಶಿಕ್ಷಣ ರಾಜಕೀಯೇತರವಾದುದು. ಅದರ ಗುಣಮಟ್ಟ ಸುಧಾರಣೆಗೆ ನಾವೆಲ್ಲಾ...

Read More

ಮುಖೇಶ್‌ರ 93 ನೇ ಹುಟ್ಟುಹಬ್ಬ : ಗೂಗಲ್ ಡೂಡಲ್ ನಮನ

ನವದೆಹಲಿ : ಲೆಜೆಂಡರಿ ಸಿಂಗರ್ ಮುಖೇಶ್ ಅವರ 93 ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ಇಂಟರ್‌ನೆಟ್ ದಿಗ್ಗಜ ಗೂಗಲ್ ಅವರಿಗೆ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಮುಖೇಶ್ ಎಂದು ಖ್ಯಾತರಾಗಿರುವ ಮುಖೇಶ್ ಚಂದ್ ಮಾಥೂರ್ 1949 ರಲ್ಲಿ ಅಂದಾಜ್ ಸಿನಿಮಾಗೆ ಹಿನ್ನೆಲೆ ಗಾಯನ...

Read More

ಊನಾದಲ್ಲಿ ರಾಹುಲ್‌ಗಾಗಿ ದಲಿತ ಸಂತ್ರಸ್ತ ಮತ್ತೆ ಆಸ್ಪತ್ರೆಗೆ ದಾಖಲು

ಅಹಮದಾಬಾದ್ : ಗೋ ರಕ್ಷಾ ಸಮಿತಿ ಕಾರ್ಯಕರ್ತರಿಂದ ಗುಜರಾತಿನ ಊನಾದಲ್ಲಿ ಹಲ್ಲೆಗೊಳಗಾದ ದಲಿತ ಸಂತ್ರಸ್ತರನ್ನು ಭೇಟಿಯಾಗುವ ಸಲುವಾಗಿ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ರಾಜ್‌ಕೋಟ್‌ಗೆ ತೆರಳಿದ್ದರು. ರಾಹುಲ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದು ಜುಲೈ 18 ರಂದು ಡಿಸ್ಚಾರ್ಜ್ ಆಗಿದ್ದ...

Read More

ಸಂಸತ್ತಿನ ಬಗ್ಗೆ ನೇರಪ್ರಸಾರ : ಕಠಿಣ ಕ್ರಮದ ಭೀತಿಯಲ್ಲಿ ಎಎಪಿ ಸಂಸದ

ನವದೆಹಲಿ : ಎಎಪಿ ಸಂಸದ ಭಗವಂತ್ ಮಾನ್ ಅವರು ಸಂಸತ್ತಿನೊಳಗಿನ ದೃಶ್ಯಗಳನ್ನು ನೇರ ಪ್ರಸಾರ ಮಾಡುವ ಮೂಲಕ ತಾವಾಗಿಯೇ ತೊಂದರೆಯನ್ನು ಮೈಗೆಳೆದುಕೊಂಡಿದ್ದಾರೆ. ಗುರುವಾರ ಇವರು ಸಂಸತ್ತಿನೊಳಗಿನ ಎಲ್ಲಾ ಚಟುವಟಿಕೆಗಳ ಬಗ್ಗೆ ವಿಡಿಯೋ ಮಾಡಿ ಅದನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಳಿಸಿದ್ದರು. ಅವರ ಈ ಕ್ರಮಕ್ಕೆ...

Read More

ಉಗ್ರರ ಜೊತೆ ಸಂಪರ್ಕವಿರುವ ಶಂಕೆ : ಝಾಕಿರ್ ನಾಯ್ಕ್ ಆಪ್ತನ ಬಂಧನ

ಮುಂಬೈ: ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಆಪ್ತನನ್ನು ಉಗ್ರರ ಜೊತೆ ಸಂಪರ್ಕವಿರುವ ಹಿನ್ನೆಲೆಯಲ್ಲಿ ನವಿ ಮುಂಬೈನಲ್ಲಿ ಬಂಧಿಸಲಾಗಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಕೇರಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಝಾಕಿರ್ ನಾಯ್ಕ್­ನ ಇಸ್ಲಾಮಿಕ್ ಫೌಂಡೇಶನ್­ನೊಂದಿಗೆ...

Read More

ಭಯೋತ್ಪಾದನೆ ಪ್ರಚೋದಿಸುವುದನ್ನು ನಿಲ್ಲಿಸಿ, ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕ್­ಗೆ ಎಚ್ಚರಿಸಿದ ಭಾರತ

ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಚೋದಿಸುವುದನ್ನು ನಿಲ್ಲಿಸಿ, ಕಾಶ್ಮೀರ ಬಿಟ್ಟು ತೊಲಗಿ ಎಂದು ಪಾಕಿಸ್ಥಾನಕ್ಕೆ ಭಾರತವು ಎಚ್ಚರಿಕೆ ನೀಡಿದೆ. ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ವಿರೋಧಿಸಿ ಪಾಕಿಸ್ಥಾನವು ಜುಲೈ 20 ರಂದು ಕಪ್ಪು ದಿನವನ್ನಾಗಿ ಆಚರಿಸಿದ್ದಕ್ಕೆ ಭಾರತವು ತೀವ್ರ ಆಕ್ಷೇಪ...

Read More

ಲೋಕಸಭೆಯಲ್ಲಿ ಡಿವೈಎಸ್­ಪಿ ಎಂ. ಕೆ. ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದ ಬಿಎಸ್­ವೈ

ನವದೆಹಲಿ: ಇಂದು ಲೋಕಸಭೆಯ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಬಿಎಸ್ ಯಡಿಯೂರಪ್ಪ ಅವರು ಡಿವೈಎಸ್­ಪಿ ಎಂ. ಕೆ. ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದರು. ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ರಾಜ್ಯದಲ್ಲಿ ನಡೆದಿರುವ ಈ ಎರಡು ಪ್ರಕರಣಗಳನ್ನು ಕುರಿತು ಪ್ರಸ್ತಾಪಿಸಿದರು. ಕನ್ನಡದಲ್ಲಿಯೇ...

Read More

ರಾಷ್ಟ್ರೀಯತೆಗಾಗಿ ಆರ್‌ಎಸ್‌ಎಸ್‌ನಿಂದ ಬೀದಿ ನಾಟಕ ಉತ್ಸವ

ನವದೆಹಲಿ : ಯುವಜನತೆಯ ಹೃದಯದಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಹುಟ್ಟುಹಾಕುವ ಸದ್ದುದ್ದೇಶದಿಂದ ಆರ್‌ಎಸ್‌ಎಸ್ ಬೀದಿ ನಾಟಕದ ಉತ್ಸವವನ್ನು ಹಮ್ಮಿಕೊಳ್ಳಲು ಮುಂದಾಗಿದೆ. ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತಾ ಭಾವನೆಯನ್ನು ಬಿತ್ತಲು ಮತ್ತು ತನ್ನ ಸಂಘಟನೆಯನ್ನು ಬಲಿಷ್ಠಗೊಳಿಸಲು ಆರ್‌ಎಸ್‌ಎಸ್ ಬೀದಿ ನಾಟಕ ಉತ್ಸವವವನ್ನು ವಿವಿಧ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ...

Read More

ರಾಷ್ಟ್ರಪತಿ ಭವನದ ಇತಿಹಾಸ ಸಾರುವ ಹೈಟೆಕ್ ಮ್ಯೂಸಿಯಂ

ನವದೆಹಲಿ : ರಾಷ್ಟ್ರಪತಿ ಭವನದ ನಿರ್ಮಾಣದಿಂದ ಹಿಡಿದು ಅದರ ಪ್ರತಿಯೊಂದು ಶಿಲ್ಪಕಲೆ ವಸ್ತುಗಳ ಬಗ್ಗೆ, ಅದರ ಇತಿಹಾಸದ ಬಗ್ಗೆ ಕಥೆ ಹೇಳುವ ಹೈಟೆಕ್ ಮ್ಯೂಸಿಯಂ ಸ್ಥಾಪನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಉನ್ನತ ಹುದ್ದೆಯನ್ನು ಅಲಂಕರಿಸಿ 4 ವರ್ಷ...

Read More

Recent News

Back To Top