Date : Friday, 03-03-2017
ಗುವಾಹಟಿ: ಈಶಾನ್ಯ ಭಾರತದ ಒಲಿಂಪಿಕ್ ವಿಜೇತರು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ ಸನ್ಮಾನ ಮಾಡಿದೆ. ಈ ಸಂದರ್ಭ ಕ್ರೀಡಾಪಟುಗಳಾದ ದೀಪಾ ಕರ್ಮಾಕರ್ (ಜಿಮ್ನಾಸ್ಟ್), ಪಿ ಸೂಶೀಲಾ ಚಾನು (ಮಹಿಳಾ...
Date : Friday, 03-03-2017
ನವದೆಹಲಿ: ಮ್ಯಾನ್ಮಾರ್‌ನಲ್ಲಿ ಕಳೆದ ವರ್ಷ ನಡೆದ ಕೋಮು ಗಲಭೆಯ ಸೇಡು ತೀರಿಸಿಕೊಳ್ಳಲು ರೋಹಿಂಗ್ಯ ಗುಂಪಿನ ನಿರಾಶ್ರಿತರಿಗೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಮೊದಲಾದ ಭಯೋತ್ಪಾದಕ ಸಂಘಟನೆಗಳು ಪ್ರಚೋದನೆ ನೀಡುತ್ತಿವೆ ಎಂದು ಬಾಂಗ್ಲಾದೇಶ ಸರ್ಕಾರ ಖಚಿತಪಡಿಸಿದೆ. ಬಿಹಾರದ ಗಯಾದಲ್ಲಿರುವ ಮಹಾಬೋಧಿ ದೇವಾಲಯದಲ್ಲಿ ಜುಲೈ 7ರಂದು ಸಂಭವಿಸಿದ...
Date : Friday, 03-03-2017
ನಾಗಪಟ್ಟಣ: ಗಿನ್ನೆಸ್ ವಿಶ್ವದಾಖಲೆ ನಿರ್ಮಿಸುವ ಗುರಿಯೊಂದಿಗೆ 19 ವರ್ಷದ ಕಾಲೇಜು ವಿದ್ಯಾರ್ಥಿ ತನ್ನ ಕೈ-ಕಾಲುಗಳಿಗೆ ಕಬ್ಬಿಣದ ಸರಳಿನ ಬೇಡಿ ಕಟ್ಟಿಸಿಕೊಂಡು ಬಂಗಾಳ ಕೊಲ್ಲಿಯಲ್ಲಿ ೫ ಕಿ.ಮೀ. ಈಜಿದ್ದಾನೆ. ಎಸ್. ಶಬರಿನಾಥನ್ 2 ತಾಸು, 20 ನಿಮಿಷ ಹಾಗೂ 48 ಸೆಕೆಂಡ್‌ಗಳಲ್ಲಿ ಈ ಗುರಿ ತಲುಪಿದ್ದಾನೆ ಎಂದು ನಾಗಪಟ್ಟಣ...
Date : Friday, 03-03-2017
ನವದೆಹಲಿ: ಪತಂಜಲಿ ಉತ್ಪನ್ನಗಳ ಮೂಲಕ ಬಾಬಾ ರಾಮ್‌ದೇವ್ ಅವರು 4,500 ವರ್ಷಗಳಷ್ಟು ಹಳೆಯ ಭಾರತೀಯ ಔಷಧ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿದ್ದು, ಇದೀಗ ಡಾಬರ್ ಮತ್ತು ಹಮ್‌ದರ್ದ್ ಕಂಪೆನಿಗಳು ಗ್ರಾಹಕರಿಗಾಗಿ ಗಿಡಮೂಲಿಕೆಗಳ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿವೆ. ಟೀಸ್ಟಿಕ್ ಮತ್ತು ಸ್ಯಾಷೆಗಳಲ್ಲಿ ದೊರೆಯುವ...
Date : Friday, 03-03-2017
ನವದೆಹಲಿ: ಇನ್ನೆರಡು ದಶಕದಲ್ಲಿ ಭಾರತ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಲಿದೆಯಂತೆ. ಹೀಗೆಂದು ಅಮೆರಿಕದ ಪಿಇಡಬ್ಲ್ಯು ಸಂಶೋಧನಾ ವರದಿ ಹೇಳಿದೆ. ವಿಶ್ವದ ವಿವಿಧ ಧರ್ಮಗಳ ಜನಸಂಖ್ಯೆಯ ಬೆಳವಣಿಗೆ ಕುರಿತು ಸಮೀಕ್ಷೆ ಮಾಡಿ ಪಿಇಡಬ್ಲ್ಯು ವರದಿ ಸಿದ್ಧಪಡಿಸಿದ್ದು, ಸದ್ಯ ಕ್ರಿಶ್ಚಿಯನ್‌ರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ....
Date : Friday, 03-03-2017
ವಾರಣಾಸಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶದ್ರೋಹದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತದಲ್ಲಿ ಮಾತ್ರ ‘ರಾಷ್ಟ್ರೀಯತೆ’ಯನ್ನು ಕೆಟ್ಟ ಪದ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಾರಣಾಸಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ...
Date : Friday, 03-03-2017
ನವದೆಹಲಿ: ಭಾರತ ಮತ್ತು ಪಾಕಿಸ್ಥಾನ ನಡುವಣ ಸಿಂಧೂ ನದಿ ನೀರು ಹಂಚಿಕೆಗೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವ ಸಲುವಾಗಿ ಸಿಂಧೂ ಆಯೋಗವು ಈ ತಿಂಗಳ ಕೊನೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಸಲಿದೆ. ಖಾಯಂ ಸಿಂಧೂ ಆಯೋಗದ ಸಭೆಯೂ ಮಾರ್ಚ್ ೩೧ರೊಳಗಾಗಿ ನಡೆಯಲಿದೆ ಎಂದು ಸರ್ಕಾರದ...
Date : Friday, 03-03-2017
ನವದೆಹಲಿ: ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರ ಭಾರತದ ಆರ್ಥಿಕತೆಯ ಮೇಲೆ ಧನಾತ್ಮಕ ಪ್ರಭಾವವನ್ನು ಬೀರಲಿದೆ ಎಂದು ವಿಶ್ವಬ್ಯಾಂಕ್‌ನ ಸಿಇಓ ಕ್ರಿಸ್ಟಲಿನ ಜಿಯೋರ್ಜಿವ ಅಭಿಪ್ರಾಯಪಟ್ಟಿದ್ದಾರೆ. ನಗದು ಆರ್ಥಿಕತೆಯನ್ನು ಅವಲಂಭಿಸಿರುವ ಜನರಿಗೆ ನೋಟು ನಿಷೇಧಿದಿಂದ ಸಮಸ್ಯೆಗಳು ಉಂಟಾಗಿರಬಹುದು,...
Date : Friday, 03-03-2017
ಕಥಕ್: ದೇಶದಲ್ಲಿ 500.ರೂ ಮತ್ತು 1000.ರೂ ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಇದುವರೆಗೆ 70 ಸಾವಿರ ಕೋಟಿ ಕಪ್ಪುಹಣವನ್ನು ಪತ್ತೆ ಮಾಡಲಾಗಿದೆ ಮತ್ತು ಈ ಬಗ್ಗೆ ಆರನೇ ವರದಿಯನ್ನು ಎಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿದ್ದೇವೆ ಎಂದು ಕಪ್ಪುಹಣದ ತನಿಖೆಗೆ ಸುಪ್ರೀಂಕೋರ್ಟ್ ನಿಯೋಜಿಸಿದ...
Date : Friday, 03-03-2017
ಮುಂಬಯಿ: ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ವೃತ್ತಿಪರ ನೆಟ್‌ವರ್ಕ್ ವೆಬ್‌ಸೈಟ್ LinkedInನ LinkedIn ಪ್ರಭಾವಿಗಳ ಸಾಲಿಗೆ ಸೇರಿದ ವಿಶ್ವದ ಮೊದಲ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ತಮ್ಮ ವೃತ್ತಿಪರ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಉದ್ಯಮ ಕ್ಷೇತ್ರಕ್ಕೆ ರೂಪಾಂತರಗೊಂಡ...