News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ರಾಜಸ್ಥಾನದ ಬಾಲಕ ಕೃಷ್ಣ ಕುಮಾರ್‌ಗೆ 1 ಲಕ್ಷ ರೂ. ಬಹುಮಾನ ನೀಡಿದ ಫೇಸ್‌ಬುಕ್

ಜೈಪುರ: ರಾಜಸ್ಥಾನ  ಜೈಪುರದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕೃಷ್ಣ ಕುಮಾರ್ ಸೆಹಾಗ್ ಫೇಸ್‌ಬುಕ್‌ನ ಪ್ರಮುಖ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ್ದು, ಆತನ ಕೊಡುಗೆಯನ್ನು ಪರಿಗಣಿಸಿ ಫೇಸ್‌ಬುಕ್ 1 ಲಕ್ಷ ರೂ. ಬಹುಮಾನ ನೀಡಿದೆ. ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಫೇಸ್‌ಬುಕ್ ಅಕೌಂಟ್‌ನಿಂದ ಲಾಗ್‌ಓಟ್ ಆಗಲು...

Read More

ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ: ಇಸ್ರೋ ಜೊತೆ ತೆಲಂಗಾಣ ಒಪ್ಪಂದ

ಹೈದರಾಬಾದ್: ತೆಲಂಗಾಣ ರಾಜ್ಯ ನೀರಾವರಿ ಇಲಾಖೆ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ (ಟಿಡಬ್ಲ್ಯೂಆರ್‌ಎ) ಸ್ಥಾಪನೆಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆ ಒಪ್ಪಂದಕ್ಕೆ ಸಹಿ ಹಾಕಲಿದೆ. ತೆಲಂಗಾಣ ನೀರಾವರಿ ಸಚಿವ ಹರೀಶ್ ರಾವ್ ಮತ್ತು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್...

Read More

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆ ನೀತಾ ಅಂಬಾನಿ

ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಯ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ರಿಯೋದಲ್ಲಿ ನಡೆದ 129ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ನಲ್ಲಿ ಅವರು ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಮುಂಬಯಿ ಇಂಡಿಯನ್ಸ್ ಐಪಿಎಲ್ ಟೀಮ್ ಒಡತಿಯಾಗಿರುವ...

Read More

ದೇಶ ವಿರೋಧಿ ಚಟುವಟಿಕೆಗಳನ್ನು ಸರ್ಕಾರ ಸಹಿಸಲ್ಲ

ನವದೆಹಲಿ: ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಬಿಕ್ಕಟ್ಟಿನ ಕುರಿತು ರಾಜ್ಯಸಭೆಯಲ್ಲಿ ಚರ್ಚಿಸಲಾಗಿದ್ದು, ವಿಶ್ವವಿದ್ಯಾಲಯಗಳಲ್ಲಿ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಸಿಪಿಐ ಶಾಸಕ ಡಿ. ರಾಜಾ...

Read More

ಕಸ್ಟಡಿಯಲ್ಲಿ ದಲಿತ ಯುವಕ ಸಾವು; ಇಡೀ ಪೊಲೀಸ್ ಪೋಸ್ಟ್ ಅಮಾನತು

ಝಾನ್ಸಿ: ಕಾನ್ಪುರದಲ್ಲಿ ದಲಿತ ಯುವಕನೊಬ್ಬ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದು, ಪೊಲೀಸ್ ಪೋಸ್ಟ್‌ನಲ್ಲಿನ ಎಲ್ಲಾ 14 ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ   ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಕಮಲ್ ವಾಲ್ಮೀಕಿ ಎಂಬ 25 ವರ್ಷದ ಯುವಕ ಕಳ್ಳತನದ ಬಗ್ಗೆ ಪ್ರಶ್ನೆ ಮಾಡಿದ ಎಂಬ ಕಾರಣಕ್ಕೆ...

Read More

ಆಜಾದ್ ಜನ್ಮಸ್ಥಳದಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮೋದಿ ಚಾಲನೆ

ನವದೆಹಲಿ: ಆಗಸ್ಟ್ 9 ರಿಂದ ನಡೆಸಲು ಉದ್ದೇಶಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆಯ 70 ನೇ ಸಂಭ್ರಮಾಚರಣೆಯನ್ನು ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳದಿಂದ ಆರಂಭಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಬಾವ್ರ ಆಜಾದ್ ಅವರ ಜನ್ಮಸ್ಥಳವಾಗಿದ್ದು, ಇಲ್ಲಿಂದ ಸರ್ಕಾರದ...

Read More

40 ಲಕ್ಷದ ಕನಸಿನ ಉದ್ಯೋಗ ಪಡೆದ ಮೊಹಾಲಿ ಯುವತಿ

ಚಂಡೀಗಢ : ಪಟ್ಟ ಶ್ರಮಕ್ಕೆ ಎಂದಿಗೂ ಫಲ ಸಿಗುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಮೊಹಾಲಿ ಮೂಲದ ಯುವತಿಯೊಬ್ಬಳು ಗೂಗಲ್‌ನಿಂದ ೪೦ ಲಕ್ಷ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ. ಮೊಹಾಲಿಯ ಶಾಮಾರ್ಕ್ ಸೀನಿಯರ್ ಸೆಕೆಂಡರಿ ಸ್ಕೂಲ್­ನ 2010 ರ ವಿದ್ಯಾರ್ಥಿನಿಯಾಗಿದ್ದ ವನ್ಯಾ ಜೋಹಾಲ್ ಗೂಗಲ್‌ನ...

Read More

ಲೆಫ್ಟಿನೆಂಟ್ ಗವರ್ನರ್ ಆಡಳಿತಾತ್ಮಕ ಮುಖ್ಯಸ್ಥ: ದೆಹಲಿ ಹೈಕೋರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ದೆಹಲಿಯ ಆಪ್ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ಅವರೇ ದೆಹಲಿಯ ಆಡಳಿತಾರತ್ಮಕ ಮುಖ್ಯಸ್ಥ ಎಂದು ತೀರ್ಪು...

Read More

ಸಲಹೆಗಾರರು, ಏಜೆಂಟ್ ಪೋಸ್ಟ್‌ಗಳಿಗೆ ಎಲ್‌ಐಸಿಯಿಂದ ಅರ್ಜಿ ಆಹ್ವಾನ

ನವದೆಹಲಿ: ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯ, ಉದ್ಯೋಗ ಮತ್ತು ಉದ್ಯಮಶೀಲತೆ- ಮಹಾರಾಷ್ಟ್ರ ಸರ್ಕಾರ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶಾಶ್ವತ ಉದ್ಯೋಗ ಆಧಾರದಲ್ಲಿ ಸಲಹೆಗಾರ ಮತ್ತು ಏಜೆಂಟ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್  30ರ ಒಳಗಾಗಿ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಅರ್ಜಿ...

Read More

ಹೊಸ ಮೋಟಾರ್ ಕಾಯಿದೆ ಬಿಲ್ ಜಾರಿ

ನವದೆಹಲಿ: ದೇಶದಲ್ಲಿ ವಾಹನ ಅಪಘಾತ ಪ್ರಕರಣಗಳು ವರ್ಷಂಪ್ರತಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸಚಿವ ಸಂಪುಟ ಹೊಸ ಮೋಟಾರ್ ಕಾಯಿದೆ (ತಿದ್ದುಪಡಿ) ಮಸೂದೆ 2016 ಜಾರಿಗೆ ಅನುಮೋದನೆ ನೀಡಿದೆ. ಈ ಹಿಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಹೆಲ್ಮೆಟ್ ಇಲ್ಲದೇ...

Read More

Recent News

Back To Top