News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಆರ್‌ಪಿಎಫ್ ಹುತಾತ್ಮ ಸೈನಿಕ ಬಸಪ್ಪ ಭಜಂತ್ರಿಗೆ ಪುಷ್ಪ ನಮನ

ಶ್ರೀನಗರ: ಜಮ್ಮು-ಕಾಶ್ಮೀರದ ಪಂಥ ಚೌಕ್ ಪ್ರದೇಶದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್‌ಪಿಎಫ್ ಸೈನಿಕ, ಕರ್ನಾಟಕದ ಬಸಪ್ಪ ಬಜಂತ್ರಿಗೆ ಮಂಗಳವಾರ ಪುಷ್ಪ ನಮನ ಸಲ್ಲಿಸಲಾಯಿತು ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ನಾಗರಿಕ ಆಡಳಿತ ಹಿರಿಯ ಅಧಿಕಾರಿಗಳು ಸಿಆರ್‌ಪಿಎಫ್‌ನ ಹಮ್‌ಹಮಾ ರೆಜಿಮೆಂಟಲ್...

Read More

10 ಸಾವಿರ ರೊಹಿಂಗ್ಯ ಮುಸ್ಲಿಮರನ್ನು ಗಡಿಪಾರು ಮಾಡಲಿದೆ ಭಾರತ?

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ 10 ಸಾವಿರ ಮಯನ್ಮಾರ್ ಮೂಲದ ರೊಹಿಂಗ್ಯ ಮುಸ್ಲಿಮರನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಭಾರತ-ಬಾಂಗ್ಲಾದೇಶ ಮತ್ತು ಭಾರತ-ಮಯನ್ಮಾರ್ ಅಥವಾ ಬಂಗಾಲಕೊಲ್ಲಿಯ ಮೂಲಕ ಇವರು ಅಕ್ರಮವಾಗಿ ಬಂದು ಇಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ....

Read More

ಗೀತಾ ಜೊಹ್ರಿ ಗುಜರಾತ್‌ನ ಮೊದಲ ಮಹಿಳಾ ಡಿಜಿಪಿ

ನವದೆಹಲಿ: ಗುಜರಾತ್‌ನ ಐಪಿಎಸ್ ಅಧಿಕಾರಿ ಗೀತಾ ಜೊಹ್ರಿ ಅವರನ್ನು ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. 1982ನೇ ಬ್ಯಾಚ್‌ನ ಗುಜರಾತ್‌ನ ಮೊದಲ ಐಪಿಎಸ್ ಅಧಿಕಾರಿ ಇದೀಗ ಗುಜರಾತ್ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಪಿ.ಪಿ. ಪಾಂಡೆ ತಮ್ಮ ಮಹಾನಿರ್ದೇಶಕ ಸ್ಥಾನಕ್ಕೆ...

Read More

ರಾಮನವಮಿಗೆ ದೇಶದ ಜನತೆಗೆ ಶುಭ ಹಾರೈಸಿದ ಮೋದಿ

ನವದೆಹಲಿ: ದೇಶದಾದ್ಯಂತ ಬುಧವಾರ ರಾಮನವಮಿಯನ್ನು ಆಚರಿಸಲಾಗುತ್ತಿದ್ದು, ಮರ್ಯಾದಾ ಪುರುಷೋತ್ತಮನ ಆರಾಧನೆಗೆ ತಯಾರಿಗಳು ಆರಂಭವಾಗಿದೆ. ರಾಮನವಮಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ದೇಶದ ಜನತೆಗೆ ಶುಭ ಕೋರಿದ್ದಾರೆ. ‘ರಾಮನವಮಿಯ ಪಾವನ ಸಂದರ್ಭದಲ್ಲಿ ನನ್ನೆಲ್ಲ ದೇಶವಾಸಿಗಳಿಗೂ ಶುಭಕಾಮನೆಗಳು’ ಎಂದು ಮೋದಿ ತಿಳಿಸಿದ್ದಾರೆ....

Read More

2 ಕೋಟಿ ಜನರನ್ನು ತಲುಪಿದ ಉಜ್ವಲ ಯೋಜನೆ

ನವದೆಹಲಿ: ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ವಿತರಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಇದೀಗ 2 ಕೋಟಿಗೂ ಅಧಿಕ ಜನರನ್ನು ತಲುಪಿದೆ. 2016ರ ಮೇನಲ್ಲಿ ಪ್ರಧಾನಿ ಈ ಯೋಜನೆಗೆ ಚಾಲನೆ ನೀಡಿದ್ದರು, 2019ರೊಳಗೆ 5 ಕೋಟಿ ಜನರಿಗೆ ಎಲ್‌ಪಿಜಿಯನ್ನು...

Read More

ಎದೆಗಾರಿಕೆಗೆ ಹೆಸರಾದ ಏರ್‌ಇಂಡಿಯಾ ಮುಖ್ಯಸ್ಥ ಅಶ್ವನಿ ಲೊಹಾನಿ

ತನ್ನ ಸಿಬ್ಬಂದಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ರಾಜಕಾರಣಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಂಡು ಸುದ್ದಿಯಾದವರು ಏರ್ ಇಂಡಿಯಾ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೊಹಾನಿ. ಕಟ್ಟುನಿಟ್ಟಿನ ಕಾರ್ಯಗಳು, ಯಾರನ್ನೂ ಕೇರ್ ಮಾಡದ ಎದೆಗಾರಿಕೆ ಇವರನ್ನೀಗ ದಷ್ಟ ಮುಖ್ಯಸ್ಥನ ಸಾಲಿನಲ್ಲಿ ತಂದು...

Read More

ಶೀಘ್ರದಲ್ಲೇ ಜಿಯೋ ಡಿಟಿಎಚ್ ಸೇವೆ ಆರಂಭ

ನವದೆಹಲಿ: ಶೀಘ್ರದಲ್ಲೇ ರಿಲಯನ್ಸ್ ಜಿಯೋ ಡಿಜಿಟಲ್ ಸೇವೆ ಪ್ರಾರಂಭಿಸಲಿದೆ. ಜಿಯೋ ಡಿಟಿಎಚ್ ಸೆಟ್ ಟಾಪ್ ಬಾಕ್ಸ್ ಈಗಾಗಲೇ ತಯಾರಿಲಾಗಿದ್ದು, ಎಪ್ರಿಲ್ ತಿಂಗಳಿನಲ್ಲಿ ಪ್ರಾರಂಭಿಸುವ ಸಾಧ್ಯತೆ ಇದೆ. ಇದಕ್ಕೆ ಕಂಪೆನಿಯು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ, ಜಿಯೋ ಡಿಟಿಎಚ್ ಸೇವೆಗಳು...

Read More

ಜೇಠ್ಮಲಾನಿಯ ಪ್ರತಿ ಕೋರ್ಟ್ ವಾದಕ್ಕೆ 22 ಲಕ್ಷ ನೀಡುತ್ತಿರುವ ಕೇಜ್ರಿವಾಲ್!

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರನ್ನು ನೇಮಿಸಿಕೊಂಡಿದ್ದಾರೆ. ಇದೀಗ ಜೇಠ್ಮಲಾನಿಗೆ ಕೇಜ್ರಿವಾಲ್ ನೀಡುತ್ತಿರುವ ಸಂಭಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರ...

Read More

ಜಮ್ಮು: ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಿದ 3000 ಯುವಕರು

ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಸೇನಾ ನೇಮಕಾತಿಗೆ 19000 ಯುವಕರು ಅರ್ಜಿ ಸಲ್ಲಿಸಿದ್ದು, 3000 ಯುವಕರು ಸೇನಾ ನೆಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ಭಾಷಣವೊಂದರಲ್ಲಿ ಕಾಶ್ಮೀರಿ ಯುವಕರು ಭಯೋತ್ಪಾದನೆ ಮಾರ್ಗವನ್ನು ಬಿಡುವಂತೆ ಒತ್ತಾಯಿಸಿದ್ದರು. ಸೇನೆ,...

Read More

ಮಲೇಷ್ಯಾ ವೀಸಾಗೆ ಇನ್ನು ಮುಂದೆ ಭಾರತೀಯರು ಹಣ ಪಾವತಿಸಬೇಕಾಗಿಲ್ಲ

ನವದೆಹಲಿ: ಮಲೇಷ್ಯಾಗೆ ಪ್ರಯಾಣ ಬೆಳೆಸುವ ಭಾರತೀಯರು ಇನ್ನು ಮುಂದೆ ಅಲ್ಲಿನ ವೀಸಾಗೆ ಹಣ ಪಾವತಿ ಮಾಡಬೇಕಾಗಿಲ್ಲ. ಭಾರತಕ್ಕೆ ಆಗಮಿಸಿರುವ ಅಲ್ಲಿನ ಪ್ರಧಾನಿ ನಜೀಬ್ ರಝಾಕ್ ಅವರು ಈ ಘೋಷಣೆ ಮಾಡಿದ್ದಾರೆ. ಅಲ್ಲದೇ ಆನ್‌ಲೈನ್ ವೀಸಾ ಅಪ್ಲಿಕೇಶನ್ ಪ್ರಕ್ರಿಯೆ 42 ಗಂಟೆಗಳಿಗಿಂತ ಹೆಚ್ಚು ಸಮಯ...

Read More

Recent News

Back To Top