News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನರಿಕ್ ಔಷಧಿ ಶಿಫಾರಸ್ಸು ಮಾಡಲು ವೈದ್ಯರಿಗೆ ನಿಯಮ ತರಲಿದ್ದಾರೆ ಮೋದಿ

ನವದೆಹಲಿ: ಅತಿ ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಗಳ ಬದಲು ಜನರಿಕ್ ಔಷಧಿಗಳನ್ನು ವೈದ್ಯರು ರೋಗಿಗಳಿಗೆ ಶಿಫಾರಸ್ಸು ಮಾಡುವಂತೆ ನಿಯಮಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ. ಜನರಿಕ್ ಔಷಧಿಗಳ ದರ ಕಡಿಮೆಯಾಗಿದ್ದು, ಬಡ ರೋಗಿಗಳು ಇದನ್ನು ಸುಲಭವಾಗಿ ಖರೀದಿ ಮಾಡಬಹುದು ಎಂಬ...

Read More

ರೈತರ ಆತ್ಮಹತ್ಯೆಯನ್ನು ಶಾಶ್ವತವಾಗಿ ತಡೆಯಲು ಫಡ್ನವಿಸ್ ಮಹತ್ವದ ತಂತ್ರಗಾರಿಕೆ

ಮುಂಬಯಿ: ರೈತರ ಆತ್ಮಹತ್ಯೆಯನ್ನು ತಡೆಯಲು, ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರ್ಕಾರ ಅದಕ್ಕಾಗಿ ಭಾರೀ ಟೀಕೆಯನ್ನೂ ಎದುರಿಸಬೇಕಾಯಿತು. ಆದರೀಗ ಅದು ಶಾಶ್ವತವಾಗಿ ರೈತರ ಆತ್ಮಹತ್ಯೆಯನ್ನು ತಪ್ಪಿಸಲು ಮಹತ್ವದ ತಂತ್ರಗಾರಿಕೆಯನ್ನೇ ರೂಪಿಸಿದೆ. ರೈತರ ಆತ್ಮಹತ್ಯೆ ಮಾತ್ರವಲ್ಲದೇ, ಬೆಳೆ...

Read More

ಗಂಗೆಯನ್ನು ಉಳಿಸಲು ದಿಟ್ಟ ನಿರ್ಧಾರಕೈಗೊಂಡ ಯೋಗಿ ಸರ್ಕಾರ

ನವದೆಹಲಿ: ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರುವಾಸಿಯಾಗಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇದೀಗ ಗಂಗಾ ನದಿಯ ಸಂರಕ್ಷಣೆ ವಿಷಯದಲ್ಲೂ ಅತೀದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಗಂಗಾ ನದಿಗೆ ವಿಷಕಾರಿ ತ್ಯಾಜ್ಯಗಳನ್ನು ಬಿಡುಗಡೆ ಮಾಡುವ ಕಾನ್ಪುರದಲ್ಲಿನ ಬ್ರಿಟಿಷರ ಕಾಲದ ಚರ್ಮ ಸಂಸ್ಕರಣಾ...

Read More

ಎಐಎಡಿಎಂಕೆಯ ಎರಡು ಬಣಗಳ ವಿಲೀನ, ಶಶಿಕಲಾ ಉಚ್ಛಾಟನೆ ಸಾಧ್ಯತೆ

ಚೆನ್ನೈ: ತಮಿಳುನಾಡಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಆಡಳಿತದಲ್ಲಿರುವ ಶಶಿಕಲಾ ಬಣದ ಎಐಎಡಿಎಂಕೆ ಸದಸ್ಯರುಗಳು ಓ.ಪನ್ನೀರಸೆಲ್ವಂ ಬಳಗವನ್ನು ಸೇರುವ ಸಾಧ್ಯತೆಗಳು ದಟ್ಟವಾಗಿದೆ. ಮುಖ್ಯಸ್ಥೆ ಶಶಿಕಲಾ ಮತ್ತು ಆಕೆಯ ಸಂಬಂಧಿ ಟಿಟಿವಿ ದಿನಕರಣ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಎಐಎಡಿಎಂಕೆ ಪಕ್ಷದ ಬಹಳಷ್ಟು...

Read More

ಅಜಾನ್­ಗೆ ಸೋನು ನಿಗಮ್ ವಿರೋಧ: ವಿವಾದಕ್ಕೆಡೆ ಮಾಡಿದ ಟ್ವೀಟ್

ಮುಂಬೈ :  ಮುಸ್ಲಿಂನಲ್ಲದ ನಾನು ಅಜಾನ್­ ಶಬ್ದಕ್ಕೆ ಯಾಕೆ ಬೆಳಗ್ಗೆ ಬೇಗ ಏಳಬೇಕು ? ಇದರಿಂದ ನನ್ನ ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮಾಡಿದ ಟ್ವೀಟ್ ವಿವಾದಕ್ಕೆಡೆ ಮಾಡಿದೆ. ಮಸೀದಿಯಲ್ಲಿ ಪ್ರತಿನಿತ್ಯ ಬೆಳಗಿನ ಜಾವ ಪ್ರಾರ್ಥನೆಯನ್ನು...

Read More

ನಮ್ಮ ಲಕ್ಷ್ಯ ‘ಡಿಸೈನ್ ಇನ್ ಇಂಡಿಯಾ’ದತ್ತವೂ ಇರಲಿ: ಮೋದಿ

ಸೂರತ್: ನಮ್ಮ ಲಕ್ಷ್ಯ ಕೇವಲ ‘ಮೇಕ್ ಇನ್ ಇಂಡಿಯಾ’ ಮಾತ್ರವಲ್ಲ ‘ಡಿಸೈನ್ ಇನ್ ಇಂಡಿಯಾ’ದತ್ತವೂ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸೂರತ್‌ನಲ್ಲಿ ಸೋಮವಾರ ವಜ್ರ ತಯಾರಕ ಘಟಕ ಹರೇ ಕೃಷ್ಣ ಎಕ್ಸ್‌ಪೋರ್ಟ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಜ್ರ, ಆಭರಣಗಳ...

Read More

ವಿದ್ಯುತ್ ಖರೀದಿ ಒಪ್ಪಂದಕ್ಕೆ ಮಧ್ಯಪ್ರದೇಶ, ದೆಹಲಿ ಮೆಟ್ರೋ ಸಹಿ

ನವದೆಹಲಿ: ದೆಹಲಿ ಮೆಟ್ರೋ ರೇಲ್ ಕಾರ್ಪೊರೇಶನ್(ಡಿಎಂಆರ್‌ಸಿ) ಮಧ್ಯಪ್ರದೇಶ ಸರ್ಕಾರದೊಂದಿಗೆ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದೆ. ಈ ಒಪ್ಪಂದದಿಂದಾಗಿ ದೆಹಲಿ ಮೆಟ್ರೋ ರೇಲ್ ಕಾರ್ಪೊರೇಶನ್ ರೇವಾ ಅಲ್ಟ್ರಾ ಮೆಗಾ ಸೋಲಾರ್ ಪ್ರಾಜೆಕ್ಟ್‌ನಲ್ಲಿ ಉತ್ಪಾದನೆಯಾಗುವ ಶೇ.24ರಷ್ಟು ವಿದ್ಯುತನ್ನು ಪಡೆದುಕೊಳ್ಳಲಿದೆ. ಉಳಿದ ವಿದ್ಯುತ್...

Read More

ತ್ರಿವಳಿ ತಲಾಖ್ ಸಮಸ್ಯೆಯನ್ನು ಮುಸ್ಲಿಂರೇ ಬಗೆಹರಿಸಿಕೊಳ್ಳಲಿ: ದಿಗ್ವಿಜಯ್ ಸಿಂಗ್ ಸಲಹೆ

ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ಬಿಜೆಪಿ ಕೋರ್ಟ್ ಅಂಗಳಕ್ಕೆ ತರುವುದು ಸೂಕ್ತವಲ್ಲ, ಮುಸ್ಲಿಂರೇ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಿಜೆಪಿಗೆ ಸಲಹೆ ನೀಡಿದ್ದಾರೆ. ಅನವಶ್ಯಕವಾಗಿ ಬಿಜೆಪಿ ತ್ರಿವಳಿ ತಲಾಖ್ ವಿಷಯದಲ್ಲಿ ಯಾಕೆ ಆಸಕ್ತಿ ತೋರಿಸುತ್ತಿದೆ?...

Read More

ವಾಸ್ತುಶಾಸ್ತ್ರ ಪರಿಚಯಿಸಲಿದೆ ಖರಗ್ಪುರ ಐಐಟಿ

ನವದೆಹಲಿ: ತನ್ನ ಎಲ್ಲಾ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಐಐಟಿ ಖರಗ್ಪುರ ವಾಸ್ತುಶಾಸ್ತ್ರವನ್ನು ಕಲಿಸಿಕೊಡಲಿದೆ. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ವಾಸ್ತುಶಾಸ್ತ್ರದ ಮೂಲ ಅಂಶಗಳನ್ನು ಅಳವಡಿಸಲಾಗಿದೆ. ಸ್ನಾತಕೋತ್ತರ ಮತ್ತು ಸಂಶೋಧನೆ ಮಾಡುವವರಿಗೆ ಇದರ ವಿಸ್ತೃತ ಜ್ಞಾನವನ್ನು ನೀಡಲಾಗುತ್ತದೆ. ಪಾಶ್ಚಿಮಾತ್ಯ ವಾಸ್ತುಶಿಲ್ಪದ...

Read More

ಪುಟ್ಟ ಬಾಲಕಿಗಾಗಿ ಕಾರು ನಿಲ್ಲಿಸಿದ ಮೋದಿ

ಸೂರತ್: ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ ಗುಜರಾತ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ರಸ್ತೆಯ ಇಕ್ಕೆಲಗಳಲ್ಲೂ ನಿಂತು ಜನ ಸ್ವಾಗತಿಸಿದರು. ಮುಗಿಲೆತ್ತರಕ್ಕೂ ಕೇಳಿಸುವಂತೆ ’ಮೋದಿ ಮೋದಿ’ ಭಾರತ್ ಮಾತಾ ಕೀ ಜೈ ಎಂಬ ಉದ್ಘೋಷಗಳನ್ನು ಹಾಕಿದರು. ಏರ್‌ಪೋರ್ಟ್‌ಗೆ ಬಂದಿಳಿದ ಬಳಿಕ ಸೂರತ್‌ಗೆ...

Read More

Recent News

Back To Top