Date : Saturday, 17-06-2017
ಗಾಂಧಿನಗರ : ಮಹಾತ್ಮಾ ಗಾಂಧೀಜಿಯವರ ಸಬರ್ಮತಿ ಆಶ್ರಮ 100 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶನಿವಾರ ‘ಗಾಂಧೀ ದರ್ಶನ್ ಆಸ್ಥಾ’ ವಿಶೇಷ ರೈಲಿಗೆ ಚಾಲನೆಯನ್ನು ನೀಡಿದರು. ರಾಷ್ಟ್ರಪಿತ ಗಾಂಧೀಜಿಯವರು ಸಬರ್ಮತಿ ಆಶ್ರಮವನ್ನು ಸ್ಥಾಪಿಸಿ ಇಂದಿಗೆ 100 ವರ್ಷ ಪೂರೈಸಿದೆ. ಇದರ...
Date : Saturday, 17-06-2017
ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೊಚ್ಚಿಯಲ್ಲಿ ಮಲ್ಟಿ ಮಾಡೆಲ್ ಕೊಚ್ಚಿ ಮೆಟ್ರೋ ರೈಲಿಗೆ ಚಾಲನೆ ನೀಡಿದರು. ದೇಶದ ಮೊದಲ ಏಕೀಕೃತ ಮಲ್ಟಿ ಮಾಡೆಲ್ ಸಾರಿಗೆ ವ್ಯವಸ್ಥೆ ಇದಾಗಿದ್ದು ಕೇರಳದ ಮೊದಲ ಮೆಟ್ರೋ ಸೇವೆ ಕೂಡಾ ಇದಾಗಿದೆ. ಜವಾಹರ್ಲಾಲ್ ನೆಹರೂ...
Date : Saturday, 17-06-2017
ಚೆನ್ನೈ : ತಮಿಳುನಾಡು ಸರ್ಕಾರವು ರಾಜ್ಯಾದ್ಯಂತ 10 ಅಮ್ಮ ಪೆಟ್ರೋಲ್ ಬಂಕ್ಗಳನ್ನು ತೆರೆಯಲು ಚಿಂತನೆ ನಡೆಸಿದೆ. ಬ್ರ್ಯಾಂಡ್ ‘ಅಮ್ಮ’ವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರವು ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಕೈಜೋಡಿಸಲಿದೆ. ನಾಗರೀಕ ಸೇವಾ ಇಲಾಖೆಗಳ ಆವರಣಗಳಲ್ಲಿ ಜನರ ಬೇಡಿಕೆಗಳಿಗೆ...
Date : Saturday, 17-06-2017
ಅಹಮದಾಬಾದ್ : ಮಹಾತ್ಮಾ ಗಾಂಧೀಜಿಯವರು ನೆಲೆಸಿದ್ದ ಮತ್ತು ಸ್ವಾತಂತ್ರ್ಯ ಚಳುವಳಿಯ ವೇಳೆ ಕೇಂದ್ರ ಬಿಂದುವಾಗಿದ್ದ ಅಹಮದಾಬಾದ್ನ ಸಬರ್ಮತಿ ಆಶ್ರಮ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಮತ್ತು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಆಗಿದ್ದ ಗೋಪಾಲಕೃಷ್ಣ ಗಾಂಧಿ ಅವರ ಸಮ್ಮುಖದಲ್ಲಿ ಶತಮಾನೋತ್ಸವದ...
Date : Saturday, 17-06-2017
ನವದೆಹಲಿ : ಐರ್ಲೆಂಡ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಿಯೋ ವರಡ್ಕರ್ ಅವರಿಗೆ ದೂರವಾಣಿ ಕರೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದು, ಮಾತ್ರವಲ್ಲದೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರಡ್ಕರ್, ‘ನರೇಂದ್ರ ಮೋದಿಯವರು ಕರೆ...
Date : Saturday, 17-06-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್ಎನ್ಎಲ್ ಮತ್ತೊಂದು ಬಂಪರ್ ಆಫರ್ ಘೋಷಿಸಿದೆ. ‘ಚೌಕ 444’ ಹೆಸರಿನ ಪ್ಲಾನ್ ಬಿಡುಗಡೆ ಮಾಡಿದ್ದು, 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಬಿಎಸ್ಎನ್ಎಲ್ ತನ್ನ ಮೊಬೈಲ್ ಸೇವೆಗಳಿಗೆ ಹೊಸ ಗ್ರಾಹಕರನ್ನು ಆಕರ್ಷಿಸಲು ಬಳಕೆದಾರರಿಗೆ ಈ ಕೊಡುಗೆಯನ್ನು ನೀಡಲು...
Date : Friday, 16-06-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಪೋರ್ಚುಗಲ್ ಮತ್ತು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಯವರು ಜೂನ್ 24 ರಂದು ಪೋರ್ಚುಗಲ್, ಜೂನ್ 25 ಮತ್ತು 26 ರಂದು ಅಮೇರಿಕಾ, ಅದಾದ ನಂತರ ಜೂನ್ 27 ರಂದು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಲಿದ್ದಾರೆ....
Date : Friday, 16-06-2017
ಮುಂಬೈ: ಟಾಡಾ ನ್ಯಾಯಾಲಯವು ಇಂದು 1993 ರ ಮುಂಬೈ ಸ್ಫೋಟ ಪ್ರಕರಣದ ತೀರ್ಪನ್ನು ನೀಡಿದ್ದು, ಅಬು ಸಲೇಂ ಸೇರಿದಂತೆ ಇತರ 5 ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿದೆ. 24 ವರ್ಷಗಳ ನಂತರ 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ...
Date : Friday, 16-06-2017
ನವದೆಹಲಿ : ರೂ. 50,000 ಕ್ಕೂ ಮೇಲ್ಪಟ್ಟ ಹಣ ವರ್ಗಾವಣೆ ಮತ್ತು ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಕೇಂದ್ರ ಹೇಳಿದೆ. ಕಪ್ಪು ಹಣ ನಿಗ್ರಹಿಸುವಲ್ಲಿ ಇದು ಮಹತ್ವವಾಗಿದೆ. ಕೆಲ ತಿಂಗಳ ಹಿಂದಷ್ಟೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ಗೆ...
Date : Friday, 16-06-2017
ಮುಂಬಯಿ : ದೇಶದ ಅತ್ಯಾಧುನಿಕ ವ್ಯವಸ್ಥೆ ಮತ್ತು ಸೌಲಭ್ಯದ ಜೊತೆಗೆ ಅತ್ಯಂತ ವೇಗದೊಂದಿಗೆ ಚಲಿಸುವ ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ಹೆಡ್ಫೋನ್ಗಳು 20 ರೂ.ಗೆ ದೊರೆಯಲಿದೆ. 20 ರೂ. ಗಳಿಗೆ ಹೆಡ್ಫೋನ್ಗಳನ್ನು ನೀಡಲು ಇಂಡಿಯನ್ ರೈಲ್ವೇ ಆಹಾರ ಮತ್ತು ಪ್ರವಾಸೋದ್ಯಮ ಇಲಾಖೆ (ಐಆರ್ಸಿಟಿಸಿ) ನಿರ್ಧರಿಸಿದೆ. ಈ ಹಿಂದೆ...