Date : Friday, 29-09-2017
ಮುಂಬಯಿ: ಮಹಾರಾಷ್ಟ್ರದ ನಗರ ಪ್ರದೇಶದ ಬಹಿರ್ದೆಸೆ ಮುಕ್ತ ಎಂದು ಶೀಘ್ರದಲ್ಲೇ ಘೋಷಿಸಲ್ಪಡಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 1ರಂದು ಈ ಘೋಷಣೆ ಮಾಡಲಿದ್ದಾರೆ. 384 ಸ್ಥಳಿಯಾಡಳಿತ ಮಂಡಳಿಗಳ ಪೈಕಿ 374ನ್ನು ಇಗಾಗಲೇ ಬಹಿರ್ದೆಸೆ ಮುಕ್ತ ಎಂದು ಸಾರಲಾಗಿದೆ, ಉಳಿದ 10 ಮಂಡಳಿಗಳಲ್ಲಿ...
Date : Friday, 29-09-2017
ನವದೆಹಲಿ: ಕೇಂದ್ರ ಸರ್ಕಾರ ತನ್ನ ‘ಗರೀಬ್ ನವಾಝ್’ ಕೌಶಲ್ಯಾಭಿವೃದ್ಧಿ ಸೆಂಟರ್‌ಗಳಲ್ಲಿ ’ನೈರ್ಮಲ್ಯ ಮೇಲ್ವಿಚಾರಣಾ’ ಕೋರ್ಸ್ ಗಳನ್ನು ನೀಡಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಘೋಷಣೆ ಮಾಡಿದ್ದು, ಈ ಕೋರ್ಸಿನಿಂದಾಗಿ ಅಲ್ಪಸಂಖ್ಯಾತ ಸಮುದಾಯದ ಬಡ...
Date : Friday, 29-09-2017
ನವದೆಹಲಿ: ಕೇಂದ್ರ ಸರ್ಕಾರದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಅಡಿಯಲ್ಲಿ ಇದುವರೆಗೆ ಒಟ್ಟು 54 ಸಾವಿರ ಗೃಹ ಖರೀದಿದಾರರು ಇಂಟ್‌ರೆಸ್ಟ್ ಸಬ್ಸಿಡಿ ಪಡೆದುಕೊಂಡಿದ್ದಾರೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಬ್ಸಿಡಿ ಪಡೆದುಕೊಂಡವರಲ್ಲಿ 2,300 ಮಂದಿ ಮಧ್ಯಮ...
Date : Friday, 29-09-2017
ಮುಂಬಯಿ: ಈ ವರ್ಷ ಭಾರತೀಯ ನೌಕಾಸೇನೆಯಿಂದ ನಿವೃತ್ತಿ ಪಡೆದಿರುವ ಐಎನ್‌ಎಸ್ ವಿರಾಟ್‌ನ್ನು ನೌಕಾ ಮ್ಯೂಸಿಯಂ ಆಗಿ ಪರಿವರ್ತಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ವಿರಾಟ್‌ನ್ನು ಮುಂಬಯಿಯ ವಾಸಕಿ ಕ್ರೀಕ್ ಸಮೀಪ ನಿಯೋಜನೆಗೊಳಿಸಿ, ಅದರ ಅರ್ಧ ಭಾಗವನ್ನು ನೌಕಾ ಮ್ಯೂಸಿಯಂ ಆಗಿ...
Date : Friday, 29-09-2017
ನವದೆಹಲಿ: ಅಂಡರ್ 17 ಫುಟ್ಬಾಲ್ ವರ್ಲ್ಡ್‌ಕಪ್‌ಗೆ ಫಿಫಾ ಅಧಿಕೃತ ಬಾಲ್‌ನ್ನು ಬಿಡುಗಡೆಗೊಳಿಸಿದೆ. ಇದಕ್ಕೆ ಕ್ರಾಸಾವ ಎಂದು ಹೆಸರಿಟ್ಟಿದೆ, ತಲ್ಲಣಗೊಳಿಸುವ ಕ್ರೀಡಾ ಪ್ರದರ್ಶನದ ವಿಶ್ಲೇಷಣೆಗೆ ರಷ್ಯನ್ನರು ಉಪಯೋಗಿಸುವ ಶಬ್ದ ಇದಾಗಿದೆ. ಅಡಿಡಾಸ್ ಈ ಬಾಲ್‌ನ್ನು ಉತ್ಪಾದಿಸಿದೆ. ಕೆಂಪು, ಬಿಳಿ ವಿನ್ಯಾಸ, ಮೊನಚು ಗೆರೆಗಳನ್ನು ಇದು...
Date : Friday, 29-09-2017
ನವದೆಹಲಿ: ರೈಲ್ವೇ ಪ್ರಯಾಣವನ್ನು ಸುರಕ್ಷಿತಗೊಳಿಸುವ ಸಲುವಾಗಿ ಸ್ಪೇಸ್ ಟೆಕ್ನಾಲಜಿಯನ್ನು ಬಳಸಿ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇಯು ಇಸ್ರೋದೊಂದಿಗೆ ಕೈಜೋಡಿಸುತ್ತಿದೆ. ಈಗಾಗಲೇ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ...
Date : Thursday, 28-09-2017
ಬೆಂಗಳೂರು: 2015ರಿಂದ ನಾಲ್ಕು ಗುರುತ್ವಾಕರ್ಷಣಾ ಅಲೆಗಳನ್ನು ಪತ್ತೆ ಮಾಡಿರುವ ಗ್ಲೋಬಲ್ ಸೈನ್ಸ್ ಪ್ರಜೆಕ್ಟ್ ಎಲ್‌ಐಜಿಓಗೆ ಭಾರತೀಯ ವಿಜ್ಞಾನಿಗಳು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಈ ದೊಡ್ಡ ಪ್ರಾಜೆಕ್ಟ್ ಭಾರತದಲ್ಲಿ ವೀಕ್ಷಣಾಲಯವನ್ನೂ ಕಾಣಲಿದೆ, 2016ರ ಫೆಬ್ರವರಿಯಲ್ಲೇ ಯೋಜಿತ ಎಲ್‌ಐಜಿಓ-ಇಂಡಿಯಾ ಅಬ್ಸರ್ವೆಟರಿಗೆ ಸಚಿವ ಸಂಪುಟ ಅನುಮೋದನೆ...
Date : Thursday, 28-09-2017
ನವದೆಹಲಿ: ಯೆಮೆನ್‌ನಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ನಿರಂತರ ರಾಜತಾಂತ್ರಿಕ ಪ್ರಯತ್ನದಿಂದಾಗಿ ಈ ತಿಂಗಳು ಬಿಡುಗಡೆಗೊಂಡಿರುವ ಕೇರಳ ಕ್ಯಾಥೋಲಿಕ್ ಪಾದ್ರಿ ಟೋಮ್ ಉಝುನ್ನಲಿಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಜ್ ಅವರನ್ನು ಭೇಟಿಯಾದರು. ‘ನಾನು ಸಂತುಷ್ಟನಾಗಿದ್ದೇನೆ. ಈ ದಿನವನ್ನು...
Date : Thursday, 28-09-2017
ನವದೆಹಲಿ: ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಒಂದು ವರ್ಷವಾಗುತ್ತಿದೆ. ಇದರ ಸ್ಮರಣಾರ್ಥ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಶ್ರೀನಗರಕ್ಕೆ ತೆರಳುತ್ತಿದ್ದಾರೆ. ಸೆ.29ಕ್ಕೆ ನಿರ್ಮಲಾ ಶ್ರೀನಗರಕ್ಕೆ ತೆರಳಲಿದ್ದು, ಸೆ.30ರಂದು ಸಿಯಾಚಿನ್‌ಗೆ ಭೇಟಿಕೊಡಲಿದ್ದಾರೆ. ಭೇಟಿಯ ವೇಳೆ...
Date : Thursday, 28-09-2017
ನವದೆಹಲಿ: ಭಾರತದಲ್ಲಿ ವಿಪತ್ತು ನಿರ್ವಹಣಾ ಸೇವೆಯನ್ನು ಆರಂಭಿಸುವ ಸಲುವಾಗಿ ದೇಶೀಯ ಟೆಲಿಕಾಂ ಪರಿಕರ ಪೂರೈಕೆದಾರ ವಿಹಾನ್ ನೆಟ್‌ವರ್ಕ್ಸ್ ಲಿಮಿಟೆಡ್(ವಿಎನ್‌ಎಲ್) ಮತ್ತು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎಸ್‌ಎಲ್) ಗುರುವಾರ ಪರಸ್ಪರ ತಿಳುವಳಿಕೆಯ ಒಪ್ಪಂದಕ್ಕೆ ಸಹಿ ಹಾಕಿವೆ. ‘ರಿಲೀಫ್ 123’ ಸೇವೆಯನ್ನು ವಿಎನ್‌ಎಲ್...