ನವದೆಹಲಿ: 2019ರ ಜುಲೈ 1ರ ಬಳಿಕ ಎಲ್ಲಾ ಕಾರುಗಳಲ್ಲೂ ಏರ್ಬ್ಯಾಗ್, ಸಿಟ್ ಬೆಲ್ಟ್ ರಿಮೈಂಡರ್, 80 ಸೀಡ್ನ ಕಾರುಗಳಲ್ಲಿ ಅಲರ್ಟ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಅಲರ್ಟ್, ಎಮೆರ್ಜೆನ್ಸಿ ಸಂದರ್ಭ ಬೇಕಾಗುವ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಇರುವುದು ಕಡ್ಡಾಯ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ ಎಲ್ಲಾ ಸಿಸ್ಟಮ್ಗಳ ಅಳವಡಿಕೆಗೆ ಟೈಮ್ಲೈನ್ ನೀಡಿದೆ. ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡುವ ನಿರೀಕ್ಷೆ ಇದೆ.
ಪ್ರಸ್ತುತ ಈ ಎಲ್ಲಾ ಸೌಲಭ್ಯಗಳು ದುಬಾರಿ ಕಾರುಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯವಾದ ಈ ಸೌಲಭ್ಯ ಎಲ್ಲಾ ಕಾರುಗಳಲ್ಲೂ ಇರಬೇಕಾದುದು ಅವಶ್ಯಕ. ಈ ದೃಷ್ಟಿಯಿಂದ ನಿಯಮ ರೂಪಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.