Date : Saturday, 09-09-2017
ಲಕ್ನೋ: ಐಐಟಿ ಕಾನ್ಪುರ ವಿದ್ಯಾರ್ಥಿ ಆಶಿಶ್ ಮೋಹನ್‌ದಾಸ್ ಅವರು ವಿನ್ಯಾಸಪಡಿಸಿದ ರಿಟ್ರೋಫಿಟ್ ಪೇಷಂಟ್ ಟ್ರಾನ್ಸ್‌ಫರ್ ಸಿಸ್ಟಮ್‌ಗೆ ಇಂಡಿಯಾ ಜೇಮ್ಸ್ ಡೈಸನ್ ಅವಾರ್ಡ್ ಲಭಿಸಿದೆ. ರೋಗಿಗಳನ್ನು ಯಾವುದೇ ನೋವಾಗದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಮಾಡುವ ಸರಳ, ಕೈಗೆಟುಕುವ ದರದ ಪರಿಕರ...
Date : Saturday, 09-09-2017
ನವದೆಹಲಿ: ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ MUDRA ಯೋಜನೆ ಇದುವರೆಗೆ 5.5 ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ, ಕೈಗಾರಿಕಾ ರಾಜ್ಯಗಳು ಇದರ ಹೆಚ್ಚಿನ ಫಲಾನುಭವಿಗಳಾಗಿವೆ ಎಂದು ವರದಿ ತಿಳಿಸಿದೆ. ಕೈಗಾರಿಕಾ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮುದ್ರಾ...
Date : Saturday, 09-09-2017
ನವದೆಹಲಿ: ‘ಡೈಯಿಂಗ್’ ಪ್ಯಾರಮಿಲಿಟರಿ ಕೇಡರ್‌ನ ಸುಮಾರು 2000 ಸಿಬ್ಬಂದಿಗಳು ಶೀಘ್ರದಲ್ಲೇ ಗುಪ್ತಚರ ಇಲಾಖೆಗೆ ವರ್ಗಾವಣೆಗೊಳ್ಳಲಿದ್ದಾರೆ. ಇದರಿಂದಾಗಿ ಭಾರತ ರಸ್ತೆ ಮತ್ತು ಇತರ ಮಿಲಿಟರಿ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ರಕ್ಷಣೆಯನ್ನು ಭದ್ರಪಡಿಸುತ್ತಿರುವ ಪಶ್ಚಿಮ ಗಡಿಯಲ್ಲಿ ಗುಪ್ತಚರ ಇಲಾಖೆಯ ಅಸ್ತಿತ್ವ ಬಲಗೊಳ್ಳಲಿದೆ. ಮುಂದಿನ ವರ್ಷ ಸಶಸ್ತ್ರ...
Date : Saturday, 09-09-2017
ನವದೆಹಲಿ: ಭಾರತದ ಹೆಮ್ಮೆಯ ನೌಕಾದಳದ 6 ಮಹಿಳಾ ಸಿಬ್ಬಂದಿ ಭಾನುವಾರ ಐಎನ್‌ಎಸ್ ತಾರಿಣಿ ನೌಕೆಯ ಮೂಲಕ ಐತಿಹಾಸಿ ವಿಶ್ವ ನೌಕೌ ಪರ್ಯಟನೆ ಆರಂಭಿಸಲಿದ್ದಾರೆ. ಇದು ದೇಶದ ಮೊದಲ ಸಂಪೂರ್ಣ ಮಹಿಳಾ ಜಾಗತಿಕ ನೌಕಾ ಪಯಣವಾಗಿದೆ. ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ಅವರು ತಂಡದ...
Date : Saturday, 09-09-2017
ನವದೆಹಲಿ: ತಳಮಟ್ಟದಲ್ಲಿ ಕ್ರೀಡೆಯನ್ನು ಪ್ರಚಾರಪಡಿಸಲು ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡ ವ್ಯಕ್ತಿಗಳಿಗಾಗಿ ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನೊಂದಿಗೆ ಕೈಜೋಡಿಸಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಕಾಲರ್‌ಶಿಪ್ ಪ್ರೋಗ್ರಾಂನ್ನು ಆರಂಭಿಸಿದ್ದಾರೆ. ಸ್ಕಾಲರ್‌ಶಿಪ್‌ನ ಫಲಾನುಭವಿಗಳಿಗಾಗಿ ವಾರ್ಷಿಕ 2 ಕೋಟಿ ರೂಪಾಯಿಗಳನ್ನು ವ್ಯಯಿಸಲು ವಿರಾಟ್ ಕೊಹ್ಲಿ ಫೌಂಡೇಶನ್ ನಿರ್ಧರಿಸಿದೆ. ಆರ್‌ಪಿ-ಸಂಜೀವ್ ಗೋಯೆಂಕಾ...
Date : Saturday, 09-09-2017
ನವದೆಹಲಿ: ರೈಲ್ವೇ ಹಳಿಗಳನ್ನು ಪರಿಶೀಲಿಸಲು ಬಳಸುವ ಹ್ಯಾಂಡ್ ಪುಶ್ ಟ್ರಾಲಿಗಳಲ್ಲಿ ಜಿಪಿಎಸ್ ಟ್ರ್ಯಾಕರ‍್ಸ್‌ಗಳನ್ನು ಬಳಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ. ಈ ಬಗ್ಗೆ ಸೆ.6ರಂದು ರೈಲ್ವೇ ಮಂಡಳಿ ಎಲ್ಲಾ ರೈಲ್ವೇ ವಲಯಗಳಿಗೂ ಪತ್ರ ಬರೆದಿದ್ದು, ತಿಂಗಳೊಳಗೆ ಟ್ರಾಲಿಗಳಲ್ಲಿ ಜಿಪಿಎಸ್ ಅಳವಡಿಸುವಂತೆ ಸೂಚನೆ ನೀಡಿದೆ....
Date : Saturday, 09-09-2017
ನವದೆಹಲಿ: ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ.ಪಾಂಡೆಯವರನ್ನು ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್(ಜಿಎಸ್‌ಟಿಎನ್)ನ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜಿಎಸ್‌ಟಿ ಅಡಿ ಮಾಹಿತಿ ತಂತ್ರಜ್ಞಾನ ಬ್ಯಾಕ್‌ಬೋನ್, ರಿಜಿಸ್ಟ್ರೇಶನ್ ಮತ್ತು ಟ್ಯಾಕ್ಸ್ ರಿಟರ್ನ್‌ಗೆ ಪೋರ್ಟಲ್ ನೀಡುವ...
Date : Friday, 08-09-2017
ನವದೆಹಲಿ: ಮಹಿಳೆಯರನ್ನು ಮಿಲಿಟರಿ ಪೊಲೀಸ್‌ಗೆ ನೇಮಕಗೊಳಿಸುವ ಯೋಜನೆಯನ್ನು ಸೇನೆ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆ ಲಿಂಗ ತಾರತಮ್ಯವನ್ನು ಹೋಗಲಾಡಿಸುವಲ್ಲಿ ತೆಗೆದುಕೊಂಡ ಅತೀ ಮಹತ್ವದ ಯೋಜನೆಯಾಗಿದೆ. ವಾರ್ಷಿಕ 52ರಂತೆ ಸುಮಾರು 800 ಮಹಿಳಾ ಸಿಬ್ಬಂದಿಗಳು ಮಿಲಿಟರಿ ಪೊಲೀಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ...
Date : Friday, 08-09-2017
ನವದೆಹಲಿ: ವಿಮಾನ ಪ್ರಯಾಣದ ವೇಳೆ ದುರ್ ವರ್ತನೆ ತೋರಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಕೇಂದ್ರ ವಿಮಾನಯಾನ ಸಚಿವಾಲಯ ಮುಂದಾಗಿದೆ. ಇಂತಹ ಪ್ರಯಾಣಿಕರನ್ನು ‘ನೋ ಪ್ಲೈ ಲಿಸ್ಟ್’ಗೆ ಸೇರಿಸಲು ನಿರ್ಧರಿಸಿದೆ. ವಿಮಾನದಲ್ಲಿ ಹಲ್ಲೆಯಂತಹ ಜೀವಹಾನಿ ವರ್ತನೆ ತೋರಿಸುವವರ ವಿರುದ್ಧ, ವಿಮಾನ ಪರಿಕರಗಳಿಗೆ...
Date : Friday, 08-09-2017
ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣ ಎಂದು ಟೀಕಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯಾಕೆ ಕರ್ನಾಟಕ ಸರ್ಕಾರ ಕೊಲೆಯಾದ ವಿಚಾರವಾದಿಗಳಿಗೆ ಭದ್ರತೆಯನ್ನು ಒದಗಿಸಿಲ್ಲ ಎಂಬುದನ್ನು ತಿಳಿದುಕೊಳ್ಳಿ...