Date : Wednesday, 18-10-2017
ಕಾಂಝೀಗಾಡ್: ಕೇರಳದ ವಯನಾಡ್‌ನ ಬನಸೂರ ಸಾಗರ ಸರೋವರದಲ್ಲಿ ನಿರ್ಮಾಣವಾಗುತ್ತಿರುವ ದೇಶದ ಅತೀದೊಡ್ಡ ತೇಲುವ ಸೋಲಾರ್ ಪ್ಲಾಂಟ್‌ನ ಕಾಮಗಾರಿ ಮುಕ್ತಾಯಗೊಂಡಿದೆ. 500 ಕಿಲೋವ್ಯಾಟ್ ಪೀಕ್‌ನ ಸೋಲಾರ್ ಪ್ಲಾಂಟ್ ಸರೋವರದ 5 ಸಾವಿರ ಸ್ಕ್ವಾರ್ ಮೀಟರ್ ನೀರಿನ ಮೇಲ್ಮೈನಲ್ಲಿ ತೇಲುತ್ತದೆ. ಈ ಯೋಜನೆಗೆ ತಗುಲಿದ ಒಟ್ಟು ವೆಚ್ಚ...
Date : Wednesday, 18-10-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ಮೋದಿಗೆ ಶ್ರಮವಹಿಸಿ ಕೆಲಸಮಾಡುವ ವಿಭಿನ್ನ ಸಾಮರ್ಥ್ಯವಿದೆ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಏನು ಸಾಧಿಸಬೇಕೆಂಬ ಬಗ್ಗೆ ಮೋದಿಗೆ ತಿಳಿದಿದೆ, ಅದನ್ನು ಸಾಧಿಸಲು ಅವರು ಶ್ರಮಪಡುತ್ತಿದ್ದಾರೆ’...
Date : Wednesday, 18-10-2017
ನವದೆಹಲಿ: ಭಾರತೀಯ ಯುವಕರ ರೋಲ್ ಮಾಡೆಲ್ ಯಾರು ಎಂಬ ಬಗ್ಗೆ ಪ್ರಶ್ನೆಗೆ ಹಿಂದೂಸ್ಥಾನ್ ಟೈಮ್ಸ್ ಯೂಥ್ ಸರ್ವೇ 2017ರಲ್ಲಿ ಉತ್ತರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ರೋಲ್ ಮಾಡೆಲ್ ಆಗಿ ಈ ವರ್ಷವೂ ಮುಂದುವರೆದಿದ್ದಾರೆ. ಯುವಕರ ಪೊಲಿಟಿಕಲ್ ಐಕಾನ್ ಮತ್ತು ಲಿವಿಂಗ್...
Date : Wednesday, 18-10-2017
ಬಿಕನೇರ್: 80 ವರ್ಷಗಳ ಹಿಂದೆ ರಚಿಸಿದ ಮತ್ತು ಹಿಂದೂ ಬನರಾಸ್ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಜಯಿಸಿದ ರಾಮಾಯಣದ ಉರ್ದು ಅವತರಣಿಕೆ ಇದೀಗ ರಾಜಸ್ಥಾನದ ಬಿಕನೇರ್‌ನಲ್ಲಿ ಸೌಹಾರ್ದದ ಬಂಧಗಳನ್ನು ನಿರ್ಮಾಣ ಮಾಡುತ್ತಿದೆ. ಬಿಕನೇರ್‌ನ ಕಲ್ಚುರಲ್ ಸೊಸೈಟಿಯು 1935ರಲ್ಲಿ ಬರೆಯಲ್ಪಟ್ಟ ಉರ್ದು ರಾಮಾಯಣದ ಬಗ್ಗೆ...
Date : Wednesday, 18-10-2017
ನವದೆಹಲಿ: ಈಜಿಪ್ಟ್ ಜೂನಿಯರ್ ಆಂಡ್ ಕೆಡೆಟ್ ಟೇಬಲ್ ಟೆನ್ನಿಸ್ ಓಪನ್‌ನಲ್ಲಿ ಭಾರತದ ಸೆಲೆನಾ ಸೆಲ್ವಕುಮಾರ್ ಅವರು ಎರಡು ಬಂಗಾರದ ಪದಕ ಜಯಿಸಿದ್ದಾರೆ. ಚೆನ್ನೈ ಮೂಲದ 17 ವರ್ಷದ ಸೆಲೆನಾ ಅವರು ಹುಡುಗಿಯರ ಜೂನಿಯರ್ ಸಿಂಗಲ್ಸ್ ಮತ್ತು ಡಬಲ್ ಟೈಟಲ್ಸ್‌ನಲ್ಲಿ ಬಂಗಾರವನ್ನು ಗೆದ್ದುಕೊಂಡಿದ್ದಾರೆ....
Date : Wednesday, 18-10-2017
ಮುಂಬಯಿ: ಮಹಾರಾಷ್ಟ್ರದಲ್ಲಿ ನಡೆದ ಎರಡನೇ ಹಂತದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. 3692 ಗ್ರಾಮ ಪಂಚಾಯತ್‌ಗಳ ಪೈಕಿ 1311ರಲ್ಲಿ ದಿಗ್ವಿಜಯ ಸಾಧಿಸಿದೆ. ಈ ಫಲಿತಾಂಶ ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಗೆದ್ದುಕೊಂಡಿದ್ದು ಬರೀ 312...
Date : Wednesday, 18-10-2017
ವಿಶ್ವಸಂಸ್ಥೆ: ದಕ್ಷಿಣ ಸೂಡಾನ್‌ನಲ್ಲಿ ನಿಯೋಜನೆಗೊಂಡಿರುವ ಭಾರತದ 50 ಶಾಂತಿ ಪಾಲಕರಿಗೆ ವಿಶ್ವಸಂಸ್ಥೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ. ಯುಎನ್ ಮಿಶನ್‌ನ ಭಾಗವಾಗಿರುವ ಭಾರತೀಯ ಶಾಂತಿಪಾಲಕರು ತೋರಿದ ವೃತ್ತಿಪರತೆ ಮತ್ತು ನಾಗರಿಕರನ್ನು ಕಾಪಾಡಲು ನೀಡಿದ ಸೇವೆ, ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ...
Date : Wednesday, 18-10-2017
ನವದೆಹಲಿ: ದೀಪಾವಳಿಯ ಶುಭ ದಿನದಂದು ಸರಯೂ ನದಿ ತೀರ ಮತ್ತು ದೇಗುಲ ನಗರಿ ಅಯೋಧ್ಯಾದಲ್ಲಿ ಎರಡು ಲಕ್ಷ ಹಣತೆಗಳು ಬೆಳಗಲಿವೆ. ಉತ್ತರಪ್ರದೇಶ ಸರ್ಕಾರದ ಈ ಬೃಹತ್ ದೀಪಾವಳಿ ಗಿನ್ನಿಸ್ ರೆಕಾರ್ಡ್‌ನ ಪುಟ ಸೇರುವ ನಿರೀಕ್ಷೆ ಇದೆ. ಅಯೋಧ್ಯಾ ದಿವ್ಯ ದೀಪ್ ಉತ್ಸವ್...
Date : Wednesday, 18-10-2017
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂಡಮಾನ್ ನಿಕೋಬಾರ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಬುಧವಾರದಿಂದ ಅವರು ಅಂಡಮಾನ್ ಮತ್ತು ನಿಕೋಬಾರ್‌ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ, ಅವರ ಕುಟುಂಬಗಳೊಂದಿಗೆ...
Date : Tuesday, 17-10-2017
ನವದೆಹಲಿ: ಶೌಚಾಲಯಗಳಿಗೆ ‘ಗೌರವದ ಮನೆ’ ಎಂದು ಹೆಸರಿಸಿದ ಉತ್ತರಪ್ರದೇಶ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ದೆಹಲಿಯಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಭದಲ್ಲಿ ಯುಪಿಯ ಕಾರ್ಯದ ಬಗ್ಗೆ ಉಲ್ಲೇಖ ಮಾಡಿದ ಅವರು, ‘ಉತ್ತರಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡ...