ನವದೆಹಲಿ: ಜಿಎಸ್ಟಿ ಮಂಡಳಿ ಇಂದು ನಡೆದ ಸಭೆಯಲ್ಲಿ ಒಟ್ಟು 227 ವಸ್ತುಗಳ ಪೈಕಿ ಕೇವಲ 50 ವಸ್ತುಗಳನ್ನು ಮಾತ್ರ ಅತೀ ಹೆಚ್ಚಿನ ಶೇ.28ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಇಟ್ಟಿದೆ. ಉಳಿದ 177 ವಸ್ತುಗಳನ್ನು ಬೆಲೆಯನ್ನು ತಗ್ಗಿಸಿದೆ.
ಚ್ಯುಯಿಂಗ್ ಗಮ್ನಿಂದ ಹಿಡಿದು ಡಿಟೆರ್ಜೆಂಟ್ವರೆಗಿನ 177 ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಅತೀ ದುಬಾರಿ, ಅಷ್ಟೊಂದು ಅಗತ್ಯವಲ್ಲದ ವಸ್ತುಗಳನ್ನು ಶೇ.28ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಇರಿಸಿದೆ.
ಒಟ್ಟು 227 ವಸ್ತುಗಳು ಶೇ.28ರ ತೆರಿಗೆ ವ್ಯಾಪ್ತಿಯಲ್ಲಿದ್ದು, ಇದೀಗ ಅವುಗಳ ಸಂಖ್ಯೆ 50ಕ್ಕೆ ಇಳಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.