News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಮಾಲಿನ್ಯ ರಹಿತ ಪಟಾಕಿ ತಯಾರಿಸುವಂತೆ ಭಾರತೀಯ ವಿಜ್ಞಾನಿಗಳಿಗೆ ಕರೆ

ನವದೆಹಲಿ: ಮಾಲಿನ್ಯ ರಹಿತ ಪಟಾಕಿಗಳನ್ನು ತಯಾರಿಸಬೇಕು ಎಂದು ಪರಿಸರ ಸಚಿವ ಡಾ.ಹರ್ಷವರ್ಧನ್ ಭಾರತೀಯ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ. ಇಂಡಿಯಾ ಗೇಟ್ ಬಳಿ ನಡೆದ ಮಿನಿ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮಾಲಿನ್ಯ ರಹಿತ ಪಟಾಕಿಗಳನ್ನು ತಯಾರಿಸಿದರೆ ಜನರು ಯಾವುದೇ ಚಿಂತೆಯಿಲ್ಲದೇ ದೀಪಾವಳಿಯ...

Read More

ಡಿಜಿಟಲ್ ಇಂಡಿಯಾದಿಂದ 2025ರ ವೇಳೆಗೆ ಜಿಡಿಪಿಯಲ್ಲಿ ಶೇ.30ರಷ್ಟು ಏರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಆರಂಭಗೊಂಡಿರುವ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಿಂದಾಗಿ 2025ರ ವೇಳೆಗೆ ಭಾರತದ ಜಿಡಿಪಿಯಲ್ಲಿ ಶೇ.20ರಿಂದ ಶೇ.30ರಷ್ಟು ಹೆಚ್ಚಳವಾಗುವ ಸಂಭಾವ್ಯತೆ ಇದೆ ಎಂಬುದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ಕೆ.ಜೆ.ಅಲ್ಫೋನ್ಸ್ ಹೇಳಿದ್ದಾರೆ. ಅಸೋಚಾಂನ ಇ-ಗರ್ವನೆನ್ಸ್...

Read More

ಬಿಹಾರದಲ್ಲಿ 3,700 ಕೋಟಿ ರೂಪಾಯಿ ಯೋಜನೆಗಳಿಗೆ ಮೋದಿ ಚಾಲನೆ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಹಾರಕ್ಕೆ ಭೇಟಿ ನೀಡಿದ್ದು, ಸುಮಾರು 3,700 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಅವರು ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಿಹಾರ ಸಿಎಂ ನಿತೀಶ್ ಕುಮಾರ್ ಅವರೂ ಈ...

Read More

ಮುಂಬಯಿ ಬಾಲಕರ ಕನಸು ನನಸಾಗಿಸಿದ ಮಾಂಚೆಸ್ಟರ್ ಯುನೈಟೆಡ್ ಸ್ಟಾರ್ ಜುವಾನ್ ಮಾತಾ

ನವದೆಹಲಿ: ಮಾಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಆಟಗಾರ ಜುವಾನ್ ಮಾತಾ ಮುಂಬಯಿ ಬಾಲಕರ ಕನಸನ್ನು ನನಸುಗೊಳಿಸಿದ್ದಾರೆ. ಓಲ್ಡ್ ಟ್ರಾಫರ್ಡ್‌ಗೆ ಅವರನ್ನು ಬರಮಾಡಿಕೊಂಡಿದ್ದಾರೆ. ಆಸ್ಕರ್ ಫೌಂಡೇಶನ್ ಭಾಗವಾಗಿರುವ ಮಾತಾ, ಈ ವರ್ಷದ ಆರಂಭದಲ್ಲಿ ಮುಂಬಯಿಯ ಸ್ಲಂವೊಂದಕ್ಕೆ ಭೇಟಿಕೊಟ್ಟಿದ್ದರು. ಬಡ ಮಕ್ಕಳಿಗೆ ಫುಟ್ಬಾಲ್‌ನಲ್ಲಿ ಸಹಾಯ ಮಾಡಬೇಕು...

Read More

ಚೀನಾದೊಂದಿಗಿನ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದ ವೇಗವರ್ಧಿಸುತ್ತಿದೆ ಸೇನೆ

ನವದೆಹಲಿ: ಚೀನಾದೊಂದಿಗಿನ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದ ವೇಗವರ್ಧಿಸಲು ಭಾರತೀಯ ಸೇನೆ ಮುಂದಾಗಿದೆ. 2020ರ ವೇಳೆಗೆ ಬಹುತೇಕ ಭಾಗಗಳಿಗೆ ರಸ್ತೆ ಸಂಪರ್ಕ ನಿಡಲು ನಿರ್ಧರಿಸಿದೆ. ಚೀನಾದೊಂದಿಗಿನ ಗಡಿಯ ಮಧ್ಯ ವಲಯದಲ್ಲಿ ರಸ್ತೆ ನಿರ್ಮಾಣ ಚಟುವಟಿಕೆಗಳನ್ನು ಸಂಯೋಜಿತ ರೀತಿಯಲ್ಲಿ ವೃದ್ಧಿಸಲಿದ್ದೇವೆ. 2020ರ ವೇಳೆ...

Read More

ಭಾರತದಲ್ಲಿ ಲಿವರ್ ಕಸಿಗೊಳಪಡಲು ಇಚ್ಛಿಸಿದ ಇಬ್ಬರು ಪಾಕಿಸ್ಥಾನಿಯರಿಗೆ ವೀಸಾ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಮಾನವೀಯ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ಥಾನಿಯರಿಗೆ ಯಾವುದೇ ತಾರತಮ್ಯವನ್ನು ಮಾಡದೆ ವೈದ್ಯಕೀಯ ವೀಸಾ ನೀಡುತ್ತಿದ್ದಾರೆ. ಇದೀಗ ಅವರು ಭಾರತದಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಬಯಸುತ್ತಿರುವ ಇಬ್ಬರು ಪಾಕ್ ರೋಗಿಗಳಿಗೆ ವೀಸಾ...

Read More

ಐಐಟಿ ಎಂಜಿನಿಯರ್‌ಗಳ ಶ್ರಮ: ಮಾಡರ್ನ್ ಟಾಯ್ಲೆಟ್ ಪಡೆದ ಹರಿಯಾಣ ಶಾಲೆ

ಚಂಡೀಗಢ: ಹರಿಯಾಣದ ರೋಹ್ಟಕ್‌ನ ಅನ್ವಲ್ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟಾಯ್ಲೆಟ್‌ನದ್ದೇ ದೊಡ್ಡ ಸಮಸ್ಯೆಯಾಗಿತ್ತು. ಸಿಬ್ಬಂದಿಗಳ ಕೊರೆತಿಯಿಂದ ನೈರ್ಮಲ್ಯವಿಲ್ಲದೇ ಇಲ್ಲಿ ಟಾಯ್ಲೆಟ್‌ಗಳು ಗಬ್ಬು ನಾರುತ್ತಿದ್ದವು. ಆದರೀಗ ಇಲ್ಲಿನ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಸ್ವಯಂಚಾಲಿತ ಶುಚಿತ್ವ ಮಾಡುವ ಆಧುನಿಕ ಶೌಚಾಲಯಗಳು ತಲೆ ಎತ್ತಿವೆ. ಐಐಟಿ-ರೋಕ್ರಿಯ...

Read More

ದೆಹಲಿಗೆ ಆಗಮಿಸಿದ ‘ಕಲಾಂ ಸಂದೇಶ್ ವಾಹಿನಿ: ವಿಶನ್ 2020’’

ನವದೆಹಲಿ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜೀವನ ಮತ್ತು ಸಂದೇಶವನ್ನು ಸಾರುವ ಮೊಬೈಲ್ ಎಕ್ಸಿಬಿಷನ್ ‘ಕಲಾಂ ಸಂದೇಶ್ ವಾಹಿನಿ: ವಿಶನ್ 2020’ ಶುಕ್ರವಾರ ನವದೆಹಲಿಗೆ ಆಗಮಿಸಿದೆ. ಹೌಸ್ ಆಫ್ ಕಲಾಂ ಮತ್ತು ಚಿನ್ಮಯಿ ಯೂನಿವರ್ಸಿಟಿಯ ಜಂಟಿ ಸಹಯೋಗದೊಂದಿಗೆ ಈ ಮೊಬೈಲ್...

Read More

ರಾಜ್ಯಪಾಲರುಗಳು ವಿವಾದಗಳಿಂದ ದೂರವಿರಬೇಕು: ಉಪ ರಾಷ್ಟ್ರಪತಿ ನಾಯ್ಡು

ನವದೆಹಲಿ: ಸಂವಿಧಾನಕ್ಕೆ ಬದ್ಧರಾಗಿರುವ ಮೂಲಕ ರಾಜ್ಯಪಾಲರುಗಳು ವಿವಾದಗಳಿಂದ ದೂರವಿರಬೇಕು ಮತ್ತು ಜನರೊಂದಿಗೆ ನಿರಂತರ ಸಂವಾದಗಳನ್ನು ನಡೆಸುವ ಮೂಲಕ ಸರಳ ಜೀವನದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರುಗಳು 48ನೇ ಕಾನ್ಫರೆನ್ಸ್‌ನ್ನು ಉದ್ಘಾಟಿಸಿ ಮಾತನಾಡಿದ...

Read More

ಮಹಾರಾಷ್ಟ್ರ: ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸದ 4500 ವೈದ್ಯರ ನೋಂದಣಿ ರದ್ದು

ಮುಂಬಯಿ: ಗ್ರಾಮೀಣ ಭಾಗದಲ್ಲಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಲು ವಿಫಲರಾಗಿರುವ ಒಟ್ಟು 4,500 ವೈದ್ಯರುಗಳ ನೋಂದಾವಣಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಪಡಿಸಿದೆ. ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ ಒಂದು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದನ್ನು ಡೈರೆಕ್ಟರೇಟ್ ಆಫ್ ಮೆಡಿಕಲ್...

Read More

Recent News

Back To Top