News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ಹವಾಮಾನ ಮುನ್ಸೂಚನೆಗೆ ಹೊಸ ಭಾಷ್ಯ ಬರೆಯುತ್ತಿದೆ ಮಿಷನ್ ಮೌಸಮ್

ನವದೆಹಲಿ: ವಾತಾವರಣ ವಿಜ್ಞಾನ ಮತ್ತು ಹವಾಮಾನ ಮುನ್ಸೂಚನೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೂತನ ಉಪಕ್ರಮ ಮಿಷನ್ ಮೌಸಮ್‌ಗೆ ಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.  ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತ ಹವಾಮಾನ ಇಲಾಖೆಯ (ಐಎಂಡಿ) 150 ನೇ...

Read More

ಲೆಸೊಥೊಗೆ 2 ನೇ ಹಂತದ ಆಹಾರ ಧಾನ್ಯ ಒಳಗೊಂಡ ನೆರವು ಕಳುಹಿಸಿದ ಭಾರತ

ಮುಂಬೈ: ಭಾರತವು ದಕ್ಷಿಣ ಆಫ್ರಿಕಾದ ರಾಷ್ಟ್ರವಾದ ಲೆಸೊಥೊಗೆ ಮಾನವೀಯ ನೆರವು ಹೊಂದಿದ ಸರಕುಗಳನ್ನು ಕಳುಹಿಸಿದ್ದು, ಇದು ಆ ದೇಶದಲ್ಲಿನ ಆಹಾರ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲಿದೆ. ಈ ಸರಕು 1000 ಮೆಟ್ರಿಕ್ ಟನ್ ಜೋಳವನ್ನು ಒಳಗೊಂಡಿದೆ. ಇದು ಸೋಮವಾರ ಮುಂಬೈನ ನ್ವಾ ಶೇವಾ...

Read More

ಮಹಾಕುಂಭದ ಮೊದಲ ದಿನದಂದು 1.5 ಕೋಟಿಗೂ ಹೆಚ್ಚು ಭಕ್ತರಿಂದ ಸ್ನಾನ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ಮಹಾಕುಂಭದ ಮೊದಲ ದಿನ ಒಂದು ಕೋಟಿ ಐವತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಮತ್ತು ಯಾತ್ರಿಕರು ಪವಿತ್ರ ಸ್ನಾನ ಮಾಡಿದರು. ಪೌಷ್ ಪೂರ್ಣಿಮಾ ದಿನದಂದು ತ್ರಿವೇಣಿ ಸಂಗಮದ...

Read More

ರೋಮಾಂಚಕ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಖೋ ಖೋ ವಿಶ್ವಕಪ್ ಆರಂಭ

ನವದೆಹಲಿ: ಸೋಮವಾರ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಉದ್ಘಾಟನಾ ಸಮಾರಂಭದೊಂದಿಗೆ ಖೋ ಖೋ ವಿಶ್ವಕಪ್‌ನ ಉದ್ಘಾಟನಾ ಆವೃತ್ತಿ ಆರಂಭವಾಗಿದೆ. ಭಾರತ ಮತ್ತು ನೇಪಾಳ ನಡುವಿನ ಪಂದ್ಯಾವಳಿಯ ಮೊದಲ ಪಂದ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧಂಖರ್,...

Read More

ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಉಪ ರಾಷ್ಟ್ರಪತಿ ಸಂವಾದ

ನವದೆಹಲಿ: ಭಾರತವು ಒಂದು ರಾಷ್ಟ್ರವಾಗಿ ಶಾಂತಿ, ಸ್ಥಿರತೆ ಮತ್ತು ಜಾಗತಿಕ ಬೆಳವಣಿಗೆಗೆ ಬದ್ಧವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದ್ದಾರೆ. ನವದೆಹಲಿಯ ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ  ಧಂಖರ್, ಭಾರತವನ್ನು ವಿಶ್ವದ ಸಾಂಸ್ಕೃತಿಕ ಕೇಂದ್ರವೆಂದು...

Read More

ಐದು ದಿನಗಳ ಭಾರತ ಭೇಟಿಯಲ್ಲಿ ಸಿಂಗಾಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ

ನವದೆಹಲಿ: ಸಿಂಗಾಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರು ಇಂದಿನಿಂದ ಐದು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಅವರೊಂದಿಗೆ ಸಚಿವರು, ಸಂಸತ್ ಸದಸ್ಯರು ಮತ್ತು ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗವೂ ಇರಲಿದೆ. ಸಿಂಗಾಪುರ ಅಧ್ಯಕ್ಷರಾಗಿ ಇದು ಅವರ ಮೊದಲ ಭಾರತ ಭೇಟಿಯಾಗಲಿದೆ. ತಮ್ಮ...

Read More

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಸಿದ್ಧವಾಗುತ್ತಿದೆ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ

ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ಚಂದೌಸಿ ಪಟ್ಟಣದಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನಾವರಣಗೊಳಿಸುವ ನಿರೀಕ್ಷೆಯಿದೆ. ರಾಮ್ ಬಾಗ್ ಧಾಮ್‌ನ ರಾಮಲೀಲಾ ಮೈದಾನದಲ್ಲಿ...

Read More

ಹಜ್ ಒಪ್ಪಂದ 2025 ಕ್ಕೆ ಸಹಿ ಹಾಕಿದ ಭಾರತ-ಸೌದಿ

ಜೆಡ್ಡಾ: ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಇಂದು ಜೆಡ್ಡಾದಲ್ಲಿ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಅವರೊಂದಿಗೆ ಹಜ್ ಒಪ್ಪಂದ 2025 ಕ್ಕೆ ಸಹಿ ಹಾಕಿದರು. ಈ ಒಪ್ಪಂದನ್ವಯ...

Read More

ತ್ರಿಪುರಾ ಗಡಿಯಲ್ಲಿ ಕಳ್ಳಸಾಗಾಣಿಕೆ ಪ್ರಯತ್ನವನ್ನು ತಡೆಗಟ್ಟಿದ ಬಿಎಸ್‌ಎಫ್‌ ಮಹಿಳಾ ಪ್ರಹಾರಿಗಳು

ತ್ರಿಪುರಾ: ಇಂಡೋ-ಬಾಂಗ್ಲಾ ಅಂತರಾಷ್ಟ್ರೀಯ ಗಡಿಯಲ್ಲಿ  ಬೃಹತ್ ಕಳ್ಳಸಾಗಾಣಿಕೆ ಪ್ರಯತ್ನವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಹಿಳಾ ಯೋಧೆಯರು ವಿಫಲಗೊಳಿಸಿದ್ದಾರೆ. ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಅಶಾಬರಿ ಗಡಿ ಹೊರಠಾಣೆಯ ರಹಿಂಪುರ್ ಪ್ರದೇಶದಲ್ಲಿ  ಘಟನೆ ನಡೆದಿದೆ. ಹರಿತವಾದ ಆಯುಧಗಳನ್ನು ಹೊಂದಿದ್ದ ಕಳ್ಳಸಾಗಾಣಿಕೆದಾರರಿಂದ ಹೆಚ್ಚಿನ ಪ್ರಮಾಣದ...

Read More

ಗಡಿಯಲ್ಲಿನ ಅಪರಾಧ ಎದುರಿಸಲು ಸಹಕಾರಿ ವಿಧಾನ ಅಳವಡಿಸಲು ಬಾಂಗ್ಲಾಕ್ಕೆ ಭಾರತ ಕರೆ

ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ನಿರ್ವಹಣೆಗಾಗಿ ಅಸ್ತಿತ್ವದಲ್ಲಿರುವ ತಿಳುವಳಿಕೆಗಳನ್ನು ಜಾರಿಗೆ ತರಲು ಮತ್ತು ಗಡಿಯಲ್ಲಿನ ಅಪರಾಧಗಳನ್ನು ಎದುರಿಸಲು ಸಹಕಾರಿ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಬಾಂಗ್ಲಾದೇಶಕ್ಕೆ ಭಾರತ ಭಾನುವಾರ ಕರೆ ನೀಡಿದೆ. ಬಾಂಗ್ಲಾದೇಶದ ಕಳ್ಳಸಾಗಣೆದಾರರನ್ನು ತಡೆಯಲು ಗಡಿ ಭದ್ರತಾ ಪಡೆ...

Read More

Recent News

Back To Top