Date : Wednesday, 26-04-2017
ನವದೆಹಲಿ: ನಕ್ಸಲರ ವಿರುದ್ಧ ಆಕ್ರಮಣಕಾರಿ ದಾಳಿ ನಡೆಸಿ, ಕೆಲವೇ ವಾರದಲ್ಲಿ ಇದರ ಫಲಿತಾಂಶವನ್ನು ತೋರಿಸಿ ಎಂದು ಭದ್ರತಾ ಪಡೆಗಳಿಗೆ ಕೇಂದ್ರ ಸೂಚನೆ ನೀಡಿದೆ. ‘ಸಿಆರ್‌ಪಿಎಫ್ ಯೋಧರ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದಕ್ಕೆ ಕಾರಣವಾದ ವೈಫಲ್ಯಗಳನ್ನು ಮತ್ತು ಏರಿಯಾಗಳ ಸಮಸ್ಯೆಯನ್ನು ಗುರುತಿಸಿ,...
Date : Wednesday, 26-04-2017
ನವದೆಹಲಿ: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನವನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿದ್ದಾರೆ. ಮಾತ್ರವಲ್ಲದೇ ಭಾರತ ’ಮಾನವ ತ್ಯಾಜ್ಯ’ದ ಬಗೆಗಿನ ಯುದ್ಧವನ್ನು ಜಯಿಸುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಗೇಟ್ಸ್‌ನೋಟ್ಸ್.ಕಾಮ್‌ಬ್ಲಾಗ್‌ನಲ್ಲಿ, ಮೋದಿಯ ಸ್ವಚ್ಛಭಾರತ ಮಾತ್ರವಲ್ಲದೇ...
Date : Wednesday, 26-04-2017
ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ಬುಧವಾರ ದಾಖಲೆ ಸೃಷ್ಟಿಸಿದ್ದು, ಸೆನ್ಸೆಕ್ಸ್ 200 ಪಾಯಿಂಟ್‌ಗಳ ಏರಿಕೆ ಕಂಡು ಸಾರ್ವಕಾಲಿಕ 30.129ಕ್ಕೆ ಏರಿಕೆಯಾಗಿದೆ. ನಿಫ್ಟಿ 9,350ಕ್ಕೆ ಏರಿಕೆಯಾಗಿದೆ. ರೂಪಾಯಿ ಕೂಡ ಡಾಲರ್ ಎದುರು ಬಲಿಷ್ಠವಾಗಿದ್ದು, ಮೌಲ್ಯ 63.93 ಇದೆ. ಮಂಗಳವಾರ ರೂಪಾಯಿ ಮೌಲ್ಯ 64.26...
Date : Wednesday, 26-04-2017
ನವದೆಹಲಿ: ‘ದೆಹಲಿಯು ಸಿಎಂರನ್ನು ತಿರಸ್ಕರಿಸಿ, ಪಿಎಂರನ್ನು ಆಯ್ಕೆ ಮಾಡಿದೆ’ ಎನ್ನುವ ಮೂಲಕ ದಹಲಿ ಚುನಾವಣಾ ಫಲಿತಾಂಶವನ್ನು ಸ್ವರಾಜ್ ಇಂಡಿಯಾ ಸ್ಥಾಪಕ, ಎಎಪಿಯ ಮಾಜಿ ನಾಯಕ ಯೋಗೇಂದ್ರ ಯಾದವ್ ಬಣ್ಣಿಸಿದ್ದಾರೆ. ಇಂದಿನ ಚುನಾವಣೆಯ ಫಲಿತಾಂಶ ಅರವಿಂದ್ ಕೇಜ್ರಿವಾಲ್ ಸರ್ಕಾರದ ಮೇಲಿನ ಜನರ ಆಕ್ರೋಶವನ್ನು...
Date : Wednesday, 26-04-2017
ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಸೋಲಾಗಿದ್ದು, ಮೂರನೇ ಸ್ಥಾನಕ್ಕೆ ಅದು ಕುಸಿಯಲ್ಪಟ್ಟಿದೆ. ಆಡಳಿತರೂಢ ಎಎಪಿಯೂ ಸೋಲಿನ ಹೊಡೆತ ತಿಂದಿದೆ. ಸೋಲಿನ ಹಿನ್ನಲೆಯಲ್ಲಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಮಕೇನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸೋಲಿನ ಸಂಪೂರ್ಣ...
Date : Wednesday, 26-04-2017
ನವದೆಹಲಿ: ಸ್ಪರ್ಧಾತ್ಮಕ ಬಾಹ್ಯಾಕಾಶ ಓಟದಲ್ಲಿ ಇಸ್ರೋ ಮಹತ್ವದ ಸಾಧನೆ ಮಾಡುತ್ತಿದ್ದು, ತನ್ನ ಹೆಜ್ಜೆ ಗುರುತನ್ನು ಅಚ್ಚಳಿಯದಂತೆ ಮೂಡಿಸಿದೆ. ಅದು ಕೇವಲ ಬಾಹ್ಯಾಕಾಶ ಮಾತ್ರವಲ್ಲದೇ ಇತರ ಮಹತ್ವದ ಕ್ಷೇತ್ರಗಳತ್ತವೂ ಗಮನವಹರಿಸುತ್ತಿದೆ ಎಂಬುದು ವಿಶೇಷ. ತನ್ನ ಪ್ರತಿ ಕಾರ್ಯದಲ್ಲೂ ಮೈಲಿಗಲ್ಲು ಸಾಧಿಸುವ ಇಸ್ರೋ ಇದೀಗ,...
Date : Wednesday, 26-04-2017
ನವದೆಹಲಿ: ವಿನೂತನ ಮಾದರಿಯ ಹಣಕಾಸಿನ ಭಾಗವಾಗಿ ಭಾರತ ಮುಂಬರುವ ವರ್ಷಗಳಲ್ಲಿ 140 ,ಸಾವಿರ ಕೋಟಿ ರೂಪಾಯಿಗಳಿಗೆ 105 ಹೆದ್ದಾರಿ ಯೋಜನೆಗಳ ಮೇಲ್ವಿಚಾರಣೆ ನಡೆಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮೇ 3-5ರವರೆಗೆ ದೆಹಲಿಯಲ್ಲಿ ’ಇಂಡಿಯಾ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್...
Date : Wednesday, 26-04-2017
ನವದೆಹಲಿ: ದೆಹಲಿಯ ಸ್ಥಳಿಯಾಡಳಿತಕ್ಕೆ ನಡೆದ ಚುನಾವಣೆಯ ಮತಯೆಣಿಕೆ ಕಾರ್ಯ ಬುಧವಾರ ಆರಂಭಗೊಂಡಿದೆ. ಬಿಜೆಪಿ ಗೆಲ್ಲುವ ಸೂಚನೆ ಸಿಕ್ಕಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸುಕ್ಮಾದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ಯೋಧರ ಗೌರವಾರ್ಥ ಗೆಲುವಿನ ಸಂಭ್ರಮಾಚರಣೆ ಮಾಡದಂತೆ ತನ್ನ ಕಾರ್ಯಕರ್ತರಿಗೆ ಬಿಜೆಪಿ...
Date : Wednesday, 26-04-2017
ಲಕ್ನೋ: 15 ಶ್ರೇಷ್ಠ ನಾಯಕರ ಜನ್ಮದಿನದಂದು ಶಾಲೆ ಮತ್ತು ಸರ್ಕಾರಿ ಕಛೇರಿಗಳಿಗೆ ಇದ್ದ ರಜೆಯನ್ನು ರದ್ದುಗೊಳಿಸಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ. ಈ ದಿನದಂದು ಒಂದು ಗಂಟೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಭೂಗಳ್ಳರ...
Date : Wednesday, 26-04-2017
ರಾಯ್ಪುರ: 25 ಯೋಧರನ್ನು ಕೊಂದ ಪ್ರತಿಕಾರವಾಗಿ 50 ನಕ್ಸಲರನ್ನು ಕೊಂದು ಹಾಕುವುದಾಗಿ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಪಾರಾದ ಸಿಆರ್‌ಪಿಎಫ್ ಯೋಧ ಹೇಳಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಮಹೇಂದ್ರ ಕುಮಾರ್ ತನ್ನ ಸಹೋದ್ಯೋಗಿಗಳನ್ನು ಕೊಂದ ನಕ್ಸಲರ ವಿರುದ್ಧ...