Date : Thursday, 17-08-2017
ನವದೆಹಲಿ: ಮೊಣಕಾಲು ಕಸಿ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರ ಭಾರೀ ಇಳಿಕೆ ಮಾಡಿದೆ, ಇದರಿಂದಾಗಿ ಈ ಚಿಕಿತ್ಸೆಗೆ ಒಳಪಡಲಿರುವ ರೋಗಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿನ ತನ್ನ ಭಾಷಣದಲ್ಲಿ ಮೊಣಕಾಲು ಕಸಿ ಚಿಕಿತ್ಸೆ ಬೆಲೆ ಇಳಿಸುವುದಾಗಿ ಪ್ರಧಾನಿ...
Date : Wednesday, 16-08-2017
ನವದೆಹಲಿ: ಭಾರತೀಯ ರೈಲ್ವೇ ಆಗಸ್ಟ್ 16ರಿಂದ ‘ಸ್ವಚ್ಛತಾ ಸಪ್ತಾಹ’ವನ್ನು ಆರಂಭಿಸಿದ್ದು, ಆಗಸ್ಟ್ 31ರವರೆಗೆ ಇದು ಮುಂದುವರೆಯಲಿದೆ. ರೈಲ್ವೇಯ ಎಲ್ಲಾ ನೆಟ್‌ವರ್ಕ್‌ಗಳಲ್ಲೂ ಸ್ವಚ್ಛತಾ ಸಪ್ತಾಹ ನಡೆಯಲಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸ್ವಚ್ಛ ಭಾರತ ಅಭಿಯಾನ ಮತ್ತು ರೈಲ್ವೇ ಸಚಿವಾಲಯ ಜಂಟಿಯಾಗಿ...
Date : Wednesday, 16-08-2017
ಶ್ರೀನಗರ: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ ಮುಂಬರುವ ವರ್ಷಗಳಲ್ಲಿ ಪ್ರಮುಖ ಪರಿವರ್ತನೆ ಕಾಣಲಿದೆ, ರಾಜ್ಯ ಸರ್ಕಾರವೂ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ಶ್ರೀನಗರದ ಹಳೆಯ ನಗರಗಳನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಬರೋಬ್ಬರಿ...
Date : Wednesday, 16-08-2017
ನವದೆಹಲಿ: ಕೋಸ್ಟ್ ಗಾರ್ಡ್‌ಗೆ ಬರೋಬ್ಬರಿ 31,748 ಕೋಟಿ ರೂಪಾಯಿ ಮೊತ್ತದ ‘ನಿರ್ಣಾಯಕ 5 ವರ್ಷಗಳ ಆಕ್ಷನ್ ಪ್ರೋಗ್ರಾಂ’ಗೆ ಸರ್ಕಾರ ಅನುಮೋದನೆ ನೀಡಿದೆ. ಸೇನೆ, ವಾಯುಪಡೆ ಮತ್ತು ನೌಕಾಸೇನೆಯ ಬಳಿಕದ ರಕ್ಷಣಾ ಸಚಿವಾಲಯದ ಪುಟ್ಟ ಶಸ್ತ್ರಾಸ್ತ್ರ ಪಡೆ ಕೋಸ್ಟ್ ಗಾರ್ಡ್ ಆಗಿದ್ದು, 26/11ರ ಮುಂಬಯಿ...
Date : Wednesday, 16-08-2017
ಭೋಪಾಲ್: ಮಧ್ಯಪ್ರದೇಶದ ಸ್ಥಳಿಯಾಡಳಿತಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಆಡಳಿತ ಪಕ್ಷ ಬಿಜೆಪಿ ಅಭೂತಪೂರ್ವ ಜಯವನ್ನು ದಾಖಲಿಸಿಕೊಂಡಿದೆ. ಒಟ್ಟು 43 ನಗರ ಪಾಲಿಕೆಗಳ ಅಧ್ಯಕ್ಷೀತ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 26ರಲ್ಲಿ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್ 14 ಸ್ಥಾನಗಳನ್ನು ಪಡೆದುಕೊಂಡಿದೆ. ಸ್ಥಳಿಯಾಡಳಿತ...
Date : Wednesday, 16-08-2017
ನವದೆಹಲಿ: ಇದುವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡ್‌ಗಳನ್ನು ಯುಐಡಿಎಐ ರದ್ದುಪಡಿಸಿದೆ. ಆಧಾರ್ (ನೋಂದಣಿ ಮತ್ತು ಅಪ್‌ಡೇಟ್) ನಿಯಂತ್ರಣಾ ಕಾಯ್ದೆ 2016ರ ಸೆಕ್ಷನ್ 27 ಮತ್ತು 28ರಲ್ಲಿ ಉಲ್ಲೇಖಿಸಲಾದಂತೆ ಹಲವಾರು ಕಾರಣಗಳಿಗಾಗಿ ಈ ಆಧಾರ್‌ಗಳು ರದ್ದಾಗಿವೆ. ಯುಐಡಿಎಐನ ವೆಬ್‌ಸೈಟ್‌ನ ‘ವೆರಿಫೈ ಆಧಾರ್...
Date : Wednesday, 16-08-2017
ನವದೆಹಲಿ: ಭಾರತೀಯ ರೈಲ್ವೇಯ ಬಂಡವಾಳ ವೆಚ್ಚ ವರ್ಷದಲ್ಲಿ ಶೇ.36ರಷ್ಟು ಏರಿಯಾಗಿದೆ. 2017ರ ಎಪ್ರಿಲ್-ಜುಲೈನಲ್ಲಿ ರೂ.32,000 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ರೈಲ್ವೇ ಎರಡು ವರ್ಷದಲ್ಲಿ ಸಾರ್ವಜನಿಕ ಮೂಲ ಬಂಡವಾಳ ವೆಚ್ಚದ ಪ್ರಮುಖ ಸಾರಿಗೆ ಎನಿಸಿದೆ. 2017-18ರ ಸಾಲಿನ ಹಣಕಾಸು ವರ್ಷದಲ್ಲಿ ರೂ.1,31,000...
Date : Wednesday, 16-08-2017
ನವದೆಹಲಿ: ಶೌರ್ಯ ಪ್ರಶಸಿ ವಿಜೇತರಿಗೆ ಅರ್ಪಣೆ ಮಾಡಿರುವ ಆನ್‌ಲೈನ್ ಪೋರ್ಟಲ್ ‘http://gallantryawards.gov.in.’ನ್ನು ಬುಧವಾರ ಲೋಕಾರ್ಪಣೆ ಮಾಡಲಾಗಿದೆ. ಸ್ವಾತಂತ್ರ್ಯ ದೊರೆತಾಗಿನಿಂದ ಇದುವರೆಗೆ ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಆಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರಗಳನ್ನು ಗೆದ್ದುಕೊಂಡಿರುವ ಪ್ರತಿಯೊಬ್ಬರ ಬಗೆಗೂ...
Date : Wednesday, 16-08-2017
ನವದೆಹಲಿ: ಚೀನಾವನ್ನು ಆರ್ಥಿಕವಾಗಿ ಸೋಲಿಸಬೇಕಾದ ಅಗತ್ಯವಿದೆ ಎಂದು ಸಾರಿರುವ ಯೋಗ ಗುರು ರಾಮ್‌ದೇವ್ ಬಾಬಾ, ದೇಶದ ಜನತೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಪತಾಂಜಲಿ ಯೋಗಪೀಠದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಆರೋಹಣ ಮಾಡಿ ಅವರು...
Date : Wednesday, 16-08-2017
ಮುಂಬೈ: ಮಹಾರಾಷ್ಟ್ರದ ಎಲ್ಲಾ ರೈತರನ್ನು ಸಾಲಮುಕ್ತಗೊಳಿಸುವುದು ಮತ್ತು 2019ರೊಳಗೆ ಬಡವರಿಗಾಗಿ 3 ಲಕ್ಷ ಮನೆಗಳನ್ನು ನಿರ್ಮಿಸುವುದು ಸರ್ಕಾರ ಗುರಿ ಎಂದು ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ’ನವ ಭಾರತ’ದ ನಿರ್ಮಾಣಕ್ಕೆ ಪ್ರತೊಯೊಬ್ಬ ನಾಗರಿಕರು ಕೊಡುಗೆ ನೀಡಬೇಕು ಎಂದು...