News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದಿನಿಂದ ರಿಯಲ್‌ ಎಸ್ಟೇಟ್ ಕಾಯ್ದೆ ಜಾರಿ

ನವದೆಹಲಿ : ಕೇಂದ್ರ ಸರ್ಕಾರದ ಅತಿ ಮಹತ್ವದ ರಿಯಲ್‌ ಎಸ್ಟೇಟ್ ಕಾಯ್ದೆ ಇಂದಿನಿಂದ ದೇಶದ 13 ರಾಜ್ಯ ಮತ್ತು ಕೇಂದ್ರಾಡಳಿತಗಳಲ್ಲಿ ಜಾರಿಯಾಗುತ್ತಿದೆ. ಈ ಕಾಯ್ದೆ ಗ್ರಾಹಕರ ಹಕ್ಕು ಮತ್ತು ಭೂ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತರಲಿದೆ. ರಿಯಲ್ ಎಸ್ಟೇಟ್ ವ್ಯವಹಾರಿಗಳು ಇದನ್ನು ಸ್ವಾಗತಿಸಿದ್ದು, ಇದು ಭಾರತೀಯ...

Read More

ಆಡಳಿತ ವ್ಯವಸ್ಥೆಯಲ್ಲಿ ತಜ್ಞರ ನೇಮಕಕ್ಕೆ ನೀತಿ ಆಯೋಗ ಶಿಫಾರಸ್ಸು

ನವದೆಹಲಿ : ಭಾರತೀಯ ಆಡಳಿತ ಸೇವಾ ವಲಯಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿರುವುದನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕ ಸೇವೆಗಳು ಖಾಸಗಿ ವ್ಯಕ್ತಿಗಳಿಗೆ ಹರಿದು ಹೋಗಬೇಕು ಎಂದು ನೀತಿ ಆಯೋಗ ಸಲಹೆ ಮಾಡಿದೆ. ಆಡಳಿತ ವ್ಯವಸ್ಥೆಗಳಲ್ಲಿ ಲ್ಯಾಟ್ರಲ್ ಎಂಟ್ರಿ ಮೂಲಕ ತಜ್ಞರನ್ನು ನೇಮಿಸಬೇಕು ಎಂದು...

Read More

ನರ್ಮದಾ ಅಭಿಯಾನವು ನಮಾಮಿ ಗಂಗಾ ಯೋಜನೆಗೆ ಮಾದರಿ

ಲಖ್ನೋ : ಮಧ್ಯ ಪ್ರದೇಶ ಪ್ರಸ್ತುತ ನಡೆಸುತ್ತಿರುವ ನರ್ಮದಾ ನದಿ ಸಂರಕ್ಷಣಾ ಕಾರ್ಯಕ್ರಮಗಳಂತೆಯೇ ನಮ್ಮ ಸರ್ಕಾರ ಮಹತ್ವದ ನಮಾಮಿ ಗಂಗೆ ಅಭಿಯಾನವನ್ನು ನಡೆಸಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಮಾಮಿ ದೇವಿ ನರ್ಮದೆ ಸೇವಾ ಯಾತ್ರೆ ಬಗ್ಗೆ ಮಧ್ಯಪ್ರದೇಶದ...

Read More

ಕಾರ್ಮಿಕರಿಗೆ ಸೆಲ್ಯೂಟ್ ಮಾಡಿದ ಮೋದಿ

ನವದೆಹಲಿ : ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಕಾರ್ಮಿಕ ದಿನಾಚರಣೆಗೆ ಶುಭ ಕೋರಿದ್ದು, ಕಾರ್ಮಿಕರ...

Read More

ಹೊಸ ಭಾರತದಲ್ಲಿ ವಿಐಪಿಗಳಿಲ್ಲ ; ಪ್ರತಿಯೊಬ್ಬನೂ ಪ್ರಮುಖ ವ್ಯಕ್ತಿ – ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 31 ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಮೊದಲಿಗೆ ಮೈ ಗವರ್ನ್‌ಮೆಂಟ್, ನರೇಂದ್ರ ಮೋದಿ ಆ್ಯಪ್‌­ಗಳಿಗೆ ಬಂದಿರುವ ಸಲಹೆಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಪೋಸ್ಟ್ ಕಾರ್ಡ್ ಮೂಲಕ ವಿವಿಧ...

Read More

ಆರ್‌ಎಸ್‌ಎಸ್ ಸಿದ್ಧಾಂತ ಎಲ್ಲಾ ಸಮಸ್ಯೆಗಳಿಗೂ ಪರಿಹಾರ – ಗಡ್ಕರಿ

ನವದೆಹಲಿ : ಆರ್‌ಎಸ್‌ಎಸ್ ಸಿದ್ಧಾಂತದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಮೇಶ್ ಮೆಹ್ತಾ ಅವರು ಬರೆದ ಲೋಟಸ್ ಪಬ್ಲಿಕೇಷನ್ ಪ್ರಕಟಿಸಿದ ಆರ್‌ಎಸ್‌ಎಸ್ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. “ಸಾಮಾಜಿಕ, ಆರ್ಥಿಕ...

Read More

ರಾಷ್ಟ್ರೀಯ ಆರೋಗ್ಯ ನಿಯಮವನ್ನು ಘೋಷಿಸಿದ ಜೆ.ಪಿ. ನಡ್ಡಾ

ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ರಾಷ್ಟ್ರೀಯ ಆರೋಗ್ಯ ನಿಯಮ 2017 ನ್ನು ಘೋಷಣೆ ಮಾಡಿದ್ದಾರೆ. ದೇಶದಲ್ಲಿ ತೆಗೆದುಕೊಳ್ಳಲಾದ ಅತಿ ಅಭಿವೃದ್ಧಿದಾಯಕ ನಿಯಮಗಳಲ್ಲಿ ಇದೂ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ‘ಸಬ್ ಕಾ ಸಾಥ್ ಸಬ್...

Read More

ನಾಸಾ ಪ್ರಶಸ್ತಿ ಗೆದ್ದ ಪುಣೆ ಬಾಲಕಿ

ಪುಣೆ ಮೂಲದ ಬಾಲಕಿ ತಪಸ್ವಿನಿ ಶರ್ಮಾ ‘ನಾಸಾ ಸ್ಪೇಸ್ ಸೆಟ್ಲ್‌ಮೆಂಟ್ ಡಿಸೈನ್ ಕಂಟೆಸ್ಟ್-2017’ನಲ್ಲಿ ಗೌರವಾನ್ವಿತ ನಮೋದನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಕೆ ವಿನ್ಯಾಸಪಡಿಸಿದ ’ಕಿರಿತ್ರ ಓರ‍್ಬೀಸ್’ಗಾಗಿ ಈ ಪ್ರಶಸ್ತಿ ದೊರೆತಿದೆ. ಈ ಸ್ಪರ್ಧೆಗೆ ಜಗತ್ತಿನಾದ್ಯಂತದಿಂದ 6 ಸಾವಿರ ಪ್ರಾಜೆಕ್ಟ್‌ಗಳು ಬಂದಿದ್ದವು. ತಪಸ್ವಿನಿ 10ನೇ...

Read More

ಆಶೀರ್ವದಿಸಲು ಆನೆಗಳ ಬಳಕೆ: ಮದ್ರಾಸ್ ಹೈಕೋರ್ಟ್ ಅಸಮಾಧಾನ

ಚೆನ್ನೈ: ಆನೆಗಳಿಂದ ಭಕ್ತರಿಗೆ ಆಶೀರ್ವಾದ ಮಾಡಿಸಿ ಆ ಮೂಲಕ ಹಣ ಗಳಿಸುವುದಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಆಚರಣೆಗಳು ಭಿಕ್ಷಾಟನೆಗೆ ಎಡೆಮಾಡಿಕೊಡುತ್ತದೆ, ಮಾತ್ರವಲ್ಲದೇ ಇದರಿಂದ ಬಂಧಿಯಾದ ಪ್ರಾಣಿಗಳ ನಿರ್ವಹಣೆಯ ಕಾನೂನನ್ನು ಮುರಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ. ಬಂಧಿಯಾದ ಪ್ರಾಣಿಗಳ...

Read More

23 ಭಾಷೆಗಳಲ್ಲಿ ಬಸವಣ್ಣ ವಚನಗಳ ಸಂಪುಟವನ್ನು ಬಿಡುಗಡೆಗೊಳಿಸಿದ ಮೋದಿ

ನವದೆಹಲಿ: ಬಸವಣ್ಣನವರ ವಚನಗಳು ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕು, ಈಶ್ವರನಂತೆ ಬಸವಣ್ಣನವರ ವ್ಯಕ್ತಿತ್ವ ಕೂಡ ವರ್ಣನಾತೀತವಾಗಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ, ಕಾಯಕ ಯೋಗಿ ಬಸವಣ್ಣನವರ ಜನ್ಮ ಜಯಂತಿಯ ಹಿನ್ನಲೆಯಲ್ಲಿ ದೆಹಲಿಯ ವಿಜ್ಞಾನಭವನದಲ್ಲಿ ನಡೆದ...

Read More

Recent News

Back To Top