Date : Monday, 01-05-2017
ಶ್ರೀನಗರ : ಪಾಕ್ ಸೇನೆಯು ಸೋಮವಾರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಮಾತ್ರವಲ್ಲದೆ, ಅವರ ಮೃತ ದೇಹಗಳನ್ನು ಛಿದ್ರಗೊಳಿಸಿ, ವಿರೂಪಗೊಳಿಸಿ ಆ ಮೂಲಕ ಹೇಡಿತನ ಮೆರೆದಿದೆ. ಜಮ್ಮು ಪ್ರದೇಶದ ಕೃಷ್ಣಾಗಾಟಿ ಸೆಕ್ಟರ್‌ನಲ್ಲಿನ ವಾಸ್ತವ...
Date : Monday, 01-05-2017
ನವದೆಹಲಿ : ಭಾರತ ಮತ್ತು ಪಾಕ್ ಸಂಬಂಧದಲ್ಲಿ ತೀವ್ರ ಬಿಕ್ಕಟ್ಟು ಉದ್ಭವಿಸಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ನೆಟ್‌ವರ್ಕ್‌ನ್ನು ಬುಡಸಮೇತ ಕಿತ್ತು ಹಾಕಲು ಜನತೆ ಒಗ್ಗೂಡಬೇಕು ಎಂದು ಕರೆ ನೀಡಿದರು. ಭಾರತದ ಪ್ರವಾಸದಲ್ಲಿರುವ ಟರ್ಕಿ ಅಧ್ಯಕ್ಷ...
Date : Monday, 01-05-2017
ಶ್ರೀನಗರ : ಕಾಶ್ಮೀರದ 30 ಮಂದಿ ಮುಸ್ಲಿಂ ಯುವಕರು ಮುಂದಿನ 6 ತಿಂಗಳವರೆಗೆ ದೇಶದಾದ್ಯಂತ ಬಿಜೆಪಿ ವಿಸ್ತರಣಾ ಅಭಿಯಾನದ ಭಾಗವಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಷಾ ಅವರು 95 ದಿನಗಳ ದೇಶೀಯ ಪ್ರವಾಸವನ್ನು ಕೈಗೊಂಡಿದ್ದು, ಪಕ್ಷವನ್ನು ಸಂಘಟಿಸುವ ಮಹತ್ವದ...
Date : Monday, 01-05-2017
ನವದೆಹಲಿ : ಕಾರ್ಮಿಕ ಕಾನೂನಿನಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು. ಇದರಿಂದ ಮಾತ್ರ ದೇಶವನ್ನು ಕಡಿಮೆ ಉತ್ಪಾದನೆಯಿಂದ ಹೆಚ್ಚು ಉತ್ಪಾದನೆಯ ಕಡೆಗೆ ಕೊಂಡೊಯ್ಯಲು ಸಾಧ್ಯ ಎಂದು ನೀತಿ ಆಯೋಗ ಹೇಳಿದೆ. ಈಗಿರುವ ಬಹುತೇಕ ಕಾರ್ಮಿಕ ಕಾನೂನುಗಳಿಗೆ ಸುಧಾರಣೆ ತರದೇ ಹೋದರೆ ಹೆಚ್ಚಿನ ನಿರೀಕ್ಷೆಗಳನ್ನಿರಿಸುವುದು...
Date : Monday, 01-05-2017
ನವದೆಹಲಿ : ಡಿಜಿಟಲ್ ಪಾವತಿಯನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭೀಮ್ ಆ್ಯಪ್‌ನಲ್ಲಿನ ನಗದು ಪುರಸ್ಕಾರ ಯೋಜನೆಯ ಲಾಭ ಪಡೆಯುವಂತೆ ಯುವಕರಿಗೆ ಕರೆ ನೀಡಿದ್ದಾರೆ. ಭಾರತ್ ಇಂಟರ್‌ಫೇಸ್ ಫಾರ್ ಮನಿ (ಭೀಮ್) ಆಪ್‌ನ್ನು ನಗದು ವರ್ಗಾವಣೆಗಾಗಿ ಬಳಸುವಂತೆ ಇತರರನ್ನು ಯಾರು...
Date : Monday, 01-05-2017
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಳಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ಥಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈ ಸಂದರ್ಭ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂತಾರಾಷ್ಟ್ರೀಯ ಗಡಿ ಪೂಂಚ್ ಕೃಷ್ಣಗಾಟಿ ಸೆಕ್ಟರ್ ಬಳಿ ಪಾಕಿಸ್ಥಾನ...
Date : Monday, 01-05-2017
ನವದೆಹಲಿ : ಭಾರತದಲ್ಲಿ ಬೇಸಿಗೆ ಕಾಲದಲ್ಲಿ ದೊರೆಯುವ ಅತ್ಯಂತ ಸ್ವಾದಿಷ್ಟ ನೇರಳೆಹಣ್ಣನ್ನು ಬಳಸಿ ಐಐಟಿ ರೂರ್ಕಿ ವಿಜ್ಞಾನಿಗಳು ಅತಿ ಕಡಿಮೆ ದರದ ಮತ್ತು ಬಲಿಷ್ಠವಾದ ಸೋಲಾರ್ ಸೆಲ್‌ಗಳನ್ನು ತಯಾರಿಸಿದ್ದಾರೆ. ನೇರಳೆಹಣ್ಣಿನಲ್ಲಿರುವ ನೈಸರ್ಗಿಕ ವಿಶೇಷತೆಗಳನ್ನು ಬಳಸಿ ಅದರಲ್ಲಿನ ಫೋಟೋಸೆನ್ಸೈಟೈಜರ್ ಮೂಲಕ ಅತಿ ಕಡಿಮೆ...
Date : Monday, 01-05-2017
ನವದೆಹಲಿ : ಕೇಂದ್ರ ಸರ್ಕಾರ ನಿಷೇಧ ಪಡಿಸಿದ ರೂ. 500 ಮತ್ತು 1000 ಮುಖಬೆಲೆಯ ನೋಟುಗಳು ಇದೀಗ ಕಲಾತ್ಮಕ ಕಾರ್ಯಗಳಿಗಾಗಿ ಬಳಸಲ್ಪಡುತ್ತಿದೆ. ಅಹಮದಾಬಾದ್‌ನ ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಡಿಸೈನ್ ನಿಷೇಧಿತ ನೋಟುಗಳನ್ನು ರೀಸೈಕಲ್ ಮಾಡಿ ಅತ್ಯಂತ ವಿಭಿನ್ನ ರೀತಿಯಲ್ಲಿ ಇದನ್ನು ಕಲಾತ್ಮಕ ಕಾರ್ಯಗಳಿಗೆ ಬಳಸುತ್ತಿದೆ....
Date : Monday, 01-05-2017
ನವದೆಹಲಿ : 2021 ರ ವೇಳೆಗೆ 536 ಮಿಲಿಯನ್ ಭಾರತೀಯರು ಭಾರತೀಯ ಭಾಷೆಯಲ್ಲೇ ಇಂಟರ್‌ನೆಟ್‌ಗೆ ಲಾಗ್‌ಇನ್ ಆಗಲಿದ್ದಾರೆ ಎಂದು Google-KPMG ನೂತನ ವರದಿಯೊಂದು ತಿಳಿಸಿದೆ. ಕಡಿಮೆ ಇಂಟರ್‌ನೆಟ್ ಡಾಟಾ ಚಾರ್ಜ್ ಮತ್ತು ಸ್ಥಳೀಯ ವಿಷಯಗಳ ಲಭ್ಯತೆಯಿಂದಾಗಿ ಹೆಚ್ಚಿನ ಭಾರತೀಯರು ತಮ್ಮ ಪ್ರಾದೇಶಿಕ ಭಾಷೆಯಲ್ಲೇ ಇಂಟರ್‌ನೆಟ್ ಬಳಸಲಿದ್ದಾರೆ....
Date : Monday, 01-05-2017
ನವದೆಹಲಿ : ದಾಖಲೆ ಎಂಬಂತೆ ಕಳೆದ ವರ್ಷದಿಂದ ಖಾದಿ ಮತ್ತು ಗ್ರಾಮೀಣ ಉತ್ಪನ್ನಗಳ ಮಾರಾಟ 50 ಸಾವಿರ ಕೋಟಿ ರೂಪಾಯಿ ಮಟ್ಟಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಉತ್ತೇಜನದ ಫಲವಾಗಿ ಇದೇ ಮೊದಲ ಬಾರಿಗೆ ಲೋ ಪ್ರೊಫೈಲ್ ಆಗಿದ್ದ ಖಾದಿ ಮತ್ತು ಗ್ರಾಮೀಣ ಉತ್ಪನ್ನಗಳಿಗೆ...