ನವದೆಹಲಿ: ತನ್ನ ಸಾಮರ್ಥ್ಯವನ್ನು ಬಲಪಡಿಸುವ ಸಲುವಾಗಿ ವಾಯುಸೇನೆಯು 83 ತೇಜಸ್ ಲಘು ಯುದ್ಧ ವಿಮಾನಗಳಿಗಾಗಿ ಹಿಂದೂಸ್ತಾನ್ ಏರೂನ್ಯಾಟಿಕ್ಸ್ ಲಿಮಿಟೆಡ್ಗೆ ಪ್ರಸ್ತಾಪಕ್ಕಾಗಿ ವಿನಂತಿ ಸಲ್ಲಿಸಿದೆ.
ರೂ.50 ಸಾವಿರ ಕೋಟಿ ರೂಪಾಯಿಗಳ 83 ತೇಜಸ್ ಲಘು ಯುದ್ಧ ವಿಮಾನವನ್ನು ವಾಯುಸೇನೆ ನೆಮಕಾತಿ ಮಾಡಿಕೊಳ್ಳಲಿದೆ.
ಈ ಹಿಂದೆ ಒಟ್ಟು 40 ತೇಜಸ್ ಏರ್ಕ್ರಾಫ್ಟ್ಗಾಗಿ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ಗೆ ಆರ್ಡರ್ ನೀಡಲಾಗಿತ್ತು.
ಇದೀಗ ಬುಧವಾರ 83 ತೇಜಸ್ ಏರ್ಕ್ರಾಫ್ಟ್ಗಳಿಗಾಗಿ ಮನವಿ ಸಲ್ಲಿಸಲಾಗಿದೆ, ಈ ಮೆಗಾ ಡೀಲ್ ಶೀಘ್ರದಲ್ಲೇ ಅಂತಿಮವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.