Date : Saturday, 29-04-2017
ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಮುಸ್ಲಿಂ ಸಮುದಾಯದವರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ. ತ್ರಿವಳಿ ತಲಾಖ್ನ್ನು ರಾಜಕೀಯವಾಗಿ ನೋಡಬೇಡಿ, ಈ ಬಗ್ಗೆ ಮುಂದೆ ಬಂದು ಪರಿಹಾರ ಕಂಡುಕೊಳ್ಳಿ ಎಂದು ಅವರು ಕರೆ ನೀಡಿದ್ದು, ಮುಸ್ಲಿಂ ಸಮುದಾಯದ ಸುಧಾರಕರು...
Date : Saturday, 29-04-2017
ಲಕ್ನೋ: ತೊಂದರೆ ಕೊಡುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರನ್ನು ಬಿಡಬೇಡಿ, ನಮಗೆ ಕಾನೂನು ಸುವ್ಯವಸ್ಥೆ ಪಾಲನೆಯಷ್ಟೇ ಮುಖ್ಯ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ಆದೇಶಿಸಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ...
Date : Saturday, 29-04-2017
ಚೆನ್ನೈ: ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರದಲ್ಲೇ ತಮಿಳುನಾಡು ಆಸ್ಪತ್ರೆಗಳ ರೋಗಾಣುಯುಕ್ತ ಬಟ್ಟೆಗಳನ್ನು ಒಗೆಯಲು ಹೊಸ ನಿಯಾಮವಳಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲಿದೆ. ಈ ಬಗೆಗಿನ ಪ್ರಕ್ರಿಯೆಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಆರಂಭಿಸಿದ್ದು, ದೋಭಿ ಖಾನಗಳ ಕಾರ್ಮಿಕರೊಂದಿಗೆ, ಸಂಬಂಧಪಟ್ಟ ಇತರರೊಂದಿಗೆ ಸಭೆ...
Date : Saturday, 29-04-2017
ಗೌತಮಪುರ್: ಮಧ್ಯಪ್ರದೇಶದ ಇಂಧೋರ್ನ 55 ಕಿ.ಮೀ ದೂರದಲ್ಲಿ ಇರುವ ಪುಟ್ಟ ಊರು ಗೌತಮಪುರ್. ಇಲ್ಲೊಂದು ಯುವತಿಯರ ಪಡೆಯಿದೆ. ಕ್ರಿಮಿನಲ್ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಈ ಪಡೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರೇ ಇದ್ದಾರೆ. ಈ ಸಿಂಹಿಣಿ ಪಡೆಯ ಹೆಸರೇ ಸಮರ್ಥ್ ಸಂಘಿನಿ. ಅಪರಾಧಿಗಳನ್ನು ಮಟ್ಟ ಹಾಕಲೆಂದೇ...
Date : Saturday, 29-04-2017
ಲಕ್ನೋ: ಉತ್ತರಪ್ರದೇಶದ 12 ಪೆಟ್ರೋಲ್ ಬಂಕ್ಗಳಿಗೆ ಸ್ಪೆಷಲ್ ಟಾಸ್ಕ್ ಫೋರ್ಸ್(ಎಸ್ಟಿಎಫ್)ನ ಡೆಟೆಕ್ಟಿವ್ಗಳು ದಾಳಿ ನಡೆಸಿದ್ದು, ಈ ವೇಳೆ ಅರ್ಧಕ್ಕಿಂತಲೂ ಹೆಚ್ಚು ಪೆಟ್ರೋಲ್ ಬಂಕ್ಗಳು ಗ್ರಾಹಕರನ್ನು ವಂಚಿಸಲು ಚಿಪ್ ಬೋರ್ಡ್ನಂತಹ ಡಿವೈಸ್ನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ರವೀಂದರ್ ಎಂಬ ಎಲೆಕ್ಟ್ರೀಶಿಯನ್ ಒಬ್ಬ ಚಿಪ್ವೊಂದನ್ನು...
Date : Saturday, 29-04-2017
ಲಕ್ನೋ: ಸರ್ಕಾರಿ ಅಧಿಕಾರಗಳಲ್ಲಿ ಸಮಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ಮೂಡಿಸಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಧಿಕಾರಿಗಳ ಶೇ.100ರಷ್ಟು ಹಾಜರಾತಿಗಾಗಿ ಬಯೋಮೆಟ್ರಿಕ್ ಹಾಜರಾತಿ ಸಿಸ್ಟಮ್ ಅಳವಡಿಸಲು ಈಗಾಗಲೇ ಆದೇಶ ನೀಡಿರುವ ಅವರು, ಇದೀಗ ಅಧಿಕಾರಿಗಳು ಕಛೇರಿಯಲ್ಲಿ ಇದ್ದಾರೋ...
Date : Saturday, 29-04-2017
ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿ ನಟ ಅಕ್ಷಯ್ ಕುಮಾರ್ ಐಡಿಯಾದಂತೆ ಭಾರತದ ಸರ್ಕಾರ ಹೊರ ತಂದ bharatkeveer.gov.in ವೆಬ್ಸೈಟ್ಗೆ ಇದೀಗ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ, ಅವರ ಕುಟುಂಬಿಕರ ವಿವರಗಳನ್ನು...
Date : Saturday, 29-04-2017
ಇಂಧೋರ್: ಮುಂದಿನ ಎರಡು ವರ್ಷದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಬಡವರಿಗಾಗಿ 20 ಲಕ್ಷ ಮನೆಗಳನ್ನು ನಿರ್ಮಿಸಲು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರ ನಿರ್ಧರಿಸಿದೆ. ಪ್ರತಿ ಮನೆಯನ್ನೂ 3 ಲಕ್ಷ ರೂಪಾಯಿ ಕೇಂದ್ರ-ರಾಜ್ಯ ಸಬ್ಸಿಡಿ ಮತ್ತು 2 ಲಕ್ಷ ರಾಜ್ಯ...
Date : Saturday, 29-04-2017
ನವದೆಹಲಿ: ಪವಣ್ ಜುಂಜಲ್ ಅವರ ನೇತೃತ್ವದ ಹೀರೋ ಮೋಟೋಕಾರ್ಪ್ಗೆ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೊಸಿಯೇಶನ್ ವತಿಯಿಂದ ’ಇಂಡಿಯನ್ ಎಂಎನ್ಸಿ ಆಫ್ ದಿ ಇಯರ್’ ಪುರಸ್ಕಾರ ಲಭಿಸಿದೆ. ಈ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಬ್ರೆಝಿಲ್, ಲ್ಯಾಟಿನ್ ಅಮೇರಿಕಾದ ಅತೀದೊಡ್ಡ ದ್ವಿಚಕ್ರ ವಾಹನ...
Date : Saturday, 29-04-2017
ನವದೆಹಲಿ: ನಕ್ಸಲ್ ದಾಳಿಯಲ್ಲಿ, ಉಗ್ರರ ದಾಳಿಯಲ್ಲಿ, ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದಂತಹ ಯೋಧರ ಕುಟುಂಬಗಳನ್ನು ದತ್ತು ತೆಗೆದುಕೊಳ್ಳಲು ಐಎಎಸ್ ಅಧಿಕಾರಿಗಳು ಮುಂದಾಗಿದ್ದಾರೆ. ಇಂಡಿಯನ್ ಸಿವಿಲ್ ಆಂಡ್ ಅಡ್ಮಿನಿಸ್ಟ್ರೇಶನ್ ಸರ್ವಿಸ್ ಅಸೋಸಿಯೇಶನ್ 2012-15ರ ಬ್ಯಾಚ್ನ ಸುಮಾರು 700 ಯುವ ಅಧಿಕಾರಿಗಳಿಗೆ ತಾವು ನೇಮಕಗೊಂಡ...