Date : Wednesday, 06-09-2017
ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎರಡು ಹೊಸ ಕಾಂಟ್ರಸೆಪ್ಟಿವ್‌ಗಳನ್ನು ಬಿಡುಗಡೆಗೊಳಿಸಿದೆ. ‘ಅಂತರ’ ಕಾರ್ಯಕ್ರಮದಡಿ ಎಂಪಿಎ ಎಂಬ ಚುಚ್ಚುಮದ್ದು ಕಾಂಟ್ರಸೆಪ್ಟಿವ್ ಮತ್ತು ಚಯಾ ಎಂಬ ಕಾಂಟ್ರೆಸೆಪ್ಟಿವ್ ಪಿಲ್‌ನ್ನು ಪರಿಚಯಿಸಲಾಗಿದೆ. ಇವುಗಳು ಮೆಡಿಕಲ್ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗಲಿದೆ....
Date : Wednesday, 06-09-2017
ನವದೆಹಲಿ: ಹಸಿರು ಕ್ರಾಂತಿಯ ನಾಯಕರಾದ ಡಾ.ಎಂ.ಎಸ್.ಸ್ವಾಮಿನಾಥನ್ ಮತ್ತು ಡಾ.ಎಚ್.ಸುದರ್ಶನ್ ಅವರು ಮಂಗಳವಾರ ನೀತಿ ಆಯೋಗದ ಮುಖ್ಯಸ್ಥರಾದ ರಾಜೀವ್ ಕುಮಾರ್ ಮತ್ತು ಸದಸ್ಯ ಡಾ.ವಿನೋದ್ ಪೌಲ್ ಅವರ ಜೊತೆಗೂಡಿ ‘ನ್ಯಾಷನಲ್ ನ್ಯೂಟ್ರಿಷನ್ ಸ್ಟ್ರ್ಯಾಟಜಿ’ (ಅಪೌಷ್ಠಿಕತೆಯ ಕಾರ್ಯತಂತ್ರ)ವನ್ನು ಅನಾವರಣಗೊಳಿಸಿದರು. ನೀತಿ ಆಯೋಗವು ‘ನ್ಯಾಷನಲ್ ನ್ಯೂಟ್ರಿಷನ್...
Date : Wednesday, 06-09-2017
ಮೊಹಾಲಿ: ಪಂಜಾಬ್‌ನಲ್ಲಿ ನಿರುದ್ಯೋಗಿ ಯುವಕರಿಗೆ 27 ಸಾವಿರ ಅಪಾಯಿಂಟ್‌ಮೆಂಟ್ ಲೆಟರ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ 3,000 ಸರ್ಕಾರಿ ಉದ್ಯೋಗಗಳಾಗಿದೆ. ಪಂಜಾಬ್ ಸರ್ಕಾರದ ‘ಘರ್ ಘರ್ ರೋಝ್ಗಾರ್’ ಯೋಜನೆಯಡಿ ಮೆಗಾ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಒಟ್ಟು 27 ಸಾವಿರ ಯುವಕ-ಯುವತಿಯರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿನ...
Date : Wednesday, 06-09-2017
ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂದು ಮನೆ ಮಾತಾಗಿದ್ದರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಶ್ರಮ ಮತ್ತು ಶ್ರದ್ಧೆ. ತನ್ನ ನೆಚ್ಚಿನ ಗುರುವಿಗೆ ಶಿಕ್ಷಕರ ದಿನದ ಅಂಗವಾಗಿ ಸಿಂಧು ಅವರು ಅದ್ಭುತ ಕಾಣಿಕೆ ನೀಡಿದ್ದಾರೆ....
Date : Wednesday, 06-09-2017
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಬಿಜೆಪಿಯನ್ನು ಬಲಪಡಿಸುವ ಸಲುವಾಗಿ 110 ದಿನಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿ ಅವರು ಗುರುವಾರ ಒರಿಸ್ಸಾಗೆ ಭೇಟಿ ಕೊಡಲಿದ್ದಾರೆ. ಒರಿಸ್ಸಾ ಬಿಜೆಪಿ ಸಂಸದರೊಂದಿಗೆ, ಶಾಸಕರೊಂದಿಗೆ ಅವರು ಸಭೆಯನ್ನು ನಡೆಸಿ, ಆ ರಾಜ್ಯದಲ್ಲಿ...
Date : Wednesday, 06-09-2017
ನೇ ಪೈ ತಾ: ಪ್ರಧಾನಿ ನರೇಂದ್ರ ಮೋದಿಯವರ ಮಯನ್ಮಾರ್ ಭೇಟಿ ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಅದರಲ್ಲೂ ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ರೂಪುರೇಶೆಯನ್ನು ಕಲ್ಪಿಸುವ ನಿರೀಕ್ಷೆ ಇದೆ. ಬುಧವಾರ ಬೆಳಿಗ್ಗೆ ಮೋದಿ ಮಯನ್ಮಾರಿನ ಸ್ಟೇಸ್ ಕೌನ್ಸಿಲರ್ ಮತ್ತು...
Date : Wednesday, 06-09-2017
ನವದೆಹಲಿ: ಕಣಿವೆಯಲ್ಲಿನ ಅಹಿತಕರ ಘಟನೆಗಳಿಗೆ ಭಯೋತ್ಪಾದನ ಸಂಘಟನೆಗಳ ಅನುದಾನ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಚುರುಕುಗೊಳಿಸಿದ್ದು, ಬುಧವಾರವೂ ಜಮ್ಮು ಕಾಶ್ಮೀರ 11 ಕಡೆ ಶೋಧ ಕಾರ್ಯಗಳನ್ನು ನಡೆಸಿದೆ. ಶ್ರೀನಗರದ ೬ ಕಡೆಗಳಲ್ಲಿ ಮತ್ತು ದೆಹಲಿಯ 5 ಕಡೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ, ಈ...
Date : Tuesday, 05-09-2017
ನವದೆಹಲಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಭಾರತೀಯ ಸೇನೆಯ ಮೇಲಿರುವರ ಪ್ರೀತಿ ಎಲ್ಲರಿಗೂ ತಿಳಿದದ್ದೇ. ಈ ಹಿಂದೆ ತಮ್ಮ ಸಲಹೆಯ ಮೂಲಕ ಗೃಹ ಮಂತ್ರಾಲಯ, www.bharatkeveer.gov.in ವೆಬ್ ಸೈಟ್ ಆರಂಭಿಸುವಂತೆ ಮಾಡಿದ್ದ ಅಕ್ಷಯ್, ಸೋಮವಾರ, ತಮ್ಮ ಮನಃಮುಟ್ಟುವ ಕರೆಯ ಮೂಲಕ, ವಿಶ್ವ...
Date : Tuesday, 05-09-2017
ನವದೆಹಲಿ : ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್‌ಎನ್‌ಎಲ್ ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಆಫರ್ ಘೋಷಿಸಿದೆ. ಹೊಸ ಆಫರ್ ಪ್ಲ್ಯಾನ್ 429 ಆಗಿದ್ದು, ಇದರಲ್ಲಿ ಅನಿಯಮಿತ ಕರೆಗಳು ಮತ್ತು 90 GB ಡಾಟಾ 90 ದಿನಗಳಿಗೆ ನೀಡಲಾಗುತ್ತದೆ. 429...
Date : Tuesday, 05-09-2017
ಅಡಿಟೋರಿಯಮ್ ಕಾಯ್ದಿರಿಸಿದ್ದರೂ, ಕೊನೇ ಕ್ಷಣದಲ್ಲಿ ಬುಕಿಂಗ್ ರದ್ದು ಕೋಲ್ಕತಾ: ಇದೇ ಜನನವರಿಯಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ್ಯಾಲಿಗೆ ಕೋಲ್ಕತಾ ಪೊಲೀಸರು ಅನುಮತಿ ನೀಡದ ಬೆನ್ನಲ್ಲೇ ಈಗ ಸರ್ಕಾರಿ ಸ್ವಾಮ್ಯದ ಅಡಿಟೋರಿಯಮ್ ಒಂದು ಮೋಹನ್ ಭಾಗವತ್ ಮಾತನಾಡಬೇಕಿದ್ದ ಕಾರ್ಯಕ್ರಮಕ್ಕೆ...