Date : Monday, 02-10-2017
ನವದೆಹಲಿ: ಆಧಾರ್ ನೋಂದಣಿ ಕೇಂದ್ರಗಳು ನಿಯಮಾನುಸಾರವಾಗಿಯೇ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ 50 ಸಾವಿರ ಕೇಂದ್ರಗಳ ಸ್ವತಂತ್ರ ಆಡಿಟ್ ನಡೆಸಲು ಮುಂದಾಗಿದೆ. ಸ್ವತಂತ್ರ ಆಡಿಟರ್‌ಗಳು ಆಧಾರ್ ಕೇಂದ್ರಗಳನ್ನು ಪರಿಶೀಲನೆಗೊಳಪಡಿಸಲಿದ್ದಾರೆ. ನಿಯಮಾನುಸಾರವಾಗಿ ಅಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆಯೇ, ಗೈಡ್‌ಲೈನ್‌ಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪತ್ತೆ...
Date : Monday, 02-10-2017
ನವದೆಹಲಿ: ದಶಕಗಳಿಂದ ಪಾಕಿಸ್ಥಾನದಲ್ಲಿ ಇದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿರುವ ಮೂಕ ಮತ್ತು ಕಿವುಡ ಯುವತಿ ಗೀತಾಳನ್ನು ಆಕೆಯ ಕುಟುಂಬಿಕರೊಂದಿಗೆ ಸೇರಿಸಲು ಸಹಾಯ ಮಾಡುವವರಿಗೆ 1 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ವಿಡಿಯೋ ಮೂಲಕ ಮನವಿ...
Date : Monday, 02-10-2017
ನವದೆಹಲಿ: ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಬ್ಬರು ಮಹಾಪುರುಷರಿಗೆ ಗೌರವಾರ್ಪಣೆ ನೆರವೇರಿಸಿದರು. ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ವಿಜಯ್ ಘಾಟ್‌ಗೆ...
Date : Friday, 29-09-2017
ನವದೆಹಲಿ: 2016ರ ಸೆಪ್ಟಂಬರ್ 28-29ರ ರಾತ್ರಿ ಭಾರತೀಯ ಸೈನಿಕರು ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧ ಕೈಗೊಂಡ ಸರ್ಜಿಕಲ್ ಸ್ಟ್ರೈಕ್‌ಗೆ ಇಂದು ಒಂದು ವರ್ಷ ತುಂಬುತ್ತಿದೆ. ಪಾಕಿಸ್ಥಾನ ಪೋಷಿತ ಭಯೋತ್ಪಾದಕರನ್ನು ಅವರ ಜಾಗಕ್ಕೆಯೇ ನುಗ್ಗಿ ಅಟ್ಟಾಡಿಸಿ ಕೊಂದ, ಅವರ ನೆಲೆಗಳನ್ನು, ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ಸೈನಿಕರು...
Date : Friday, 29-09-2017
ಮುಂಬಯಿ: ಮಹಾರಾಷ್ಟ್ರದ ನಗರ ಪ್ರದೇಶದ ಬಹಿರ್ದೆಸೆ ಮುಕ್ತ ಎಂದು ಶೀಘ್ರದಲ್ಲೇ ಘೋಷಿಸಲ್ಪಡಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 1ರಂದು ಈ ಘೋಷಣೆ ಮಾಡಲಿದ್ದಾರೆ. 384 ಸ್ಥಳಿಯಾಡಳಿತ ಮಂಡಳಿಗಳ ಪೈಕಿ 374ನ್ನು ಇಗಾಗಲೇ ಬಹಿರ್ದೆಸೆ ಮುಕ್ತ ಎಂದು ಸಾರಲಾಗಿದೆ, ಉಳಿದ 10 ಮಂಡಳಿಗಳಲ್ಲಿ...
Date : Friday, 29-09-2017
ನವದೆಹಲಿ: ಕೇಂದ್ರ ಸರ್ಕಾರ ತನ್ನ ‘ಗರೀಬ್ ನವಾಝ್’ ಕೌಶಲ್ಯಾಭಿವೃದ್ಧಿ ಸೆಂಟರ್‌ಗಳಲ್ಲಿ ’ನೈರ್ಮಲ್ಯ ಮೇಲ್ವಿಚಾರಣಾ’ ಕೋರ್ಸ್ ಗಳನ್ನು ನೀಡಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಘೋಷಣೆ ಮಾಡಿದ್ದು, ಈ ಕೋರ್ಸಿನಿಂದಾಗಿ ಅಲ್ಪಸಂಖ್ಯಾತ ಸಮುದಾಯದ ಬಡ...
Date : Friday, 29-09-2017
ನವದೆಹಲಿ: ಕೇಂದ್ರ ಸರ್ಕಾರದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಅಡಿಯಲ್ಲಿ ಇದುವರೆಗೆ ಒಟ್ಟು 54 ಸಾವಿರ ಗೃಹ ಖರೀದಿದಾರರು ಇಂಟ್‌ರೆಸ್ಟ್ ಸಬ್ಸಿಡಿ ಪಡೆದುಕೊಂಡಿದ್ದಾರೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಬ್ಸಿಡಿ ಪಡೆದುಕೊಂಡವರಲ್ಲಿ 2,300 ಮಂದಿ ಮಧ್ಯಮ...
Date : Friday, 29-09-2017
ಮುಂಬಯಿ: ಈ ವರ್ಷ ಭಾರತೀಯ ನೌಕಾಸೇನೆಯಿಂದ ನಿವೃತ್ತಿ ಪಡೆದಿರುವ ಐಎನ್‌ಎಸ್ ವಿರಾಟ್‌ನ್ನು ನೌಕಾ ಮ್ಯೂಸಿಯಂ ಆಗಿ ಪರಿವರ್ತಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ವಿರಾಟ್‌ನ್ನು ಮುಂಬಯಿಯ ವಾಸಕಿ ಕ್ರೀಕ್ ಸಮೀಪ ನಿಯೋಜನೆಗೊಳಿಸಿ, ಅದರ ಅರ್ಧ ಭಾಗವನ್ನು ನೌಕಾ ಮ್ಯೂಸಿಯಂ ಆಗಿ...
Date : Friday, 29-09-2017
ನವದೆಹಲಿ: ಅಂಡರ್ 17 ಫುಟ್ಬಾಲ್ ವರ್ಲ್ಡ್‌ಕಪ್‌ಗೆ ಫಿಫಾ ಅಧಿಕೃತ ಬಾಲ್‌ನ್ನು ಬಿಡುಗಡೆಗೊಳಿಸಿದೆ. ಇದಕ್ಕೆ ಕ್ರಾಸಾವ ಎಂದು ಹೆಸರಿಟ್ಟಿದೆ, ತಲ್ಲಣಗೊಳಿಸುವ ಕ್ರೀಡಾ ಪ್ರದರ್ಶನದ ವಿಶ್ಲೇಷಣೆಗೆ ರಷ್ಯನ್ನರು ಉಪಯೋಗಿಸುವ ಶಬ್ದ ಇದಾಗಿದೆ. ಅಡಿಡಾಸ್ ಈ ಬಾಲ್‌ನ್ನು ಉತ್ಪಾದಿಸಿದೆ. ಕೆಂಪು, ಬಿಳಿ ವಿನ್ಯಾಸ, ಮೊನಚು ಗೆರೆಗಳನ್ನು ಇದು...
Date : Friday, 29-09-2017
ನವದೆಹಲಿ: ರೈಲ್ವೇ ಪ್ರಯಾಣವನ್ನು ಸುರಕ್ಷಿತಗೊಳಿಸುವ ಸಲುವಾಗಿ ಸ್ಪೇಸ್ ಟೆಕ್ನಾಲಜಿಯನ್ನು ಬಳಸಿ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ರೈಲ್ವೇಯು ಇಸ್ರೋದೊಂದಿಗೆ ಕೈಜೋಡಿಸುತ್ತಿದೆ. ಈಗಾಗಲೇ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ...