News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 21st January 2026

×
Home About Us Advertise With s Contact Us

ಎಪ್ರಿಲ್ 1ರ ಬಳಿಕ ಎಲ್ಲಾ ಸಾರಿಗೆ ವಾಹನಗಳಲ್ಲೂ GPS ಕಡ್ಡಾಯ

ನವದೆಹಲಿ: ಎಪ್ರಿಲ್ 1ರಿಂದ ಎಲ್ಲಾ ಟ್ಯಾಕ್ಸಿ, ಬಸ್, ಸಾರ್ವಜನಿಕ ಸಾರಿಗೆ ವಾಹನ, ಇ-ರಿಕ್ಷಾ, ತ್ರಿಚಕ್ರ ವಾಹನಗಳಿಗೆ ಸ್ಥಳ ಪತ್ತೆ ಡಿವೈಸ್ ಅಥವಾ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಲಿದೆ. ಸಾರಿಗೆ ಸಚಿವಾಲಯ ಟ್ವಿಟರ್ ಮೂಲಕ ಈ ಪ್ರಯಾಣಿಕ ಸುರಕ್ಷತಾ ಕ್ರಮವನ್ನು ಅಳವಡಿಸುವ ಬಗ್ಗೆ ಮಾಹಿತಿ...

Read More

ನದಿ ಜೋಡಣೆಯನ್ನು ’ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸಲು ನಿರ್ಧಾರ

ನವದೆಹಲಿ: ದೇಶದ ಎಲ್ಲಾ ಅಂತರ್ ರಾಜ್ಯ ನದಿ ಜೋಡಣಾ ಯೋಜನೆಯನ್ನು ಕೇಂದ್ರ ಸರ್ಕಾರ ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಲು ನಿರ್ಧರಿಸಿದೆ. ಶೀಘ್ರ ಅನುಷ್ಠಾನಕ್ಕಾಗಿ ಅನುದಾನ ಹರಿಯುವಿಕೆ ಮತ್ತು ಉತ್ತಮ ಪರಿಶೀಲನೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ...

Read More

ದೇಶದ 50 ಸಾವಿರ ಕಾಲೇಜುಗಳಲ್ಲಿ ಉಚಿತ ವೈಫೈ ಸೇವೆ

ನವದೆಹಲಿ: ಕಾಲೇಜುಗಳು ಮತ್ತು ತಾಂತ್ರಿಕ ಸಂಸ್ಥೆಗಳು ಇನ್ನು ಮುಂದೆ ತಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಉಚಿತವಾಗಿ ವೈಫೈ ಸೌಲಭ್ಯವನ್ನು ನೀಡಲಿದೆ. ಮಾನವ ಸಂಪನ್ಮೂಲ ಸಚಿವಾಲಯ ಉಪ ಕುಲಪತಿಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಕಾಲೇಜು ಆವರಣದಲ್ಲಿ ಉಚಿತ ವೈಫೈ...

Read More

ಅಸ್ಸಾಂನಲ್ಲೂ ರಸ್ತೆಗಿಳಿದ ಮಹಿಳಾ ಸ್ನೇಹಿ ಪಿಂಕ್ ಆಟೋಗಳು

ಗುವಾಹಟಿ: ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ಮಹಿಳಾ ಡ್ರೈವರ್‌ಗಳನ್ನು ಹೊಂದಿರುವ ಪಿಂಕ್ ಆಟೋಗಳು ಅಸ್ಸಾಂನ ಬೊಂಗೈಗಾನ್ ನಗರದ ಸುಂದರ ರಸ್ತೆಗಳನ್ನು ಅಲಂಕರಿಸಿದೆ. 13 ಮಹಿಳೆಯರ ತಂಡ ಈ ಆಟೋವನ್ನು ಚಲಾಯಿಸುತ್ತಿದೆ. 13 ಆಟೋಗಳ ಪೈಕಿ 10 ಆಟೋಗಳನ್ನು ಬೊಂಗೈಗಾನ್ ರಿಫೈನರಿ ದಾನವಾಗಿ ನೀಡಿದ್ದು, 3 ಆಟೋಗಳನ್ನು...

Read More

ಯುಪಿ: 2024ರೊಳಗೆ ಆಗ್ರಾ, ಕಾನ್ಪುರ, ಮೀರತ್‌ನಲ್ಲೂ ಮೆಟ್ರೋ ಸೇವೆ

ಲಕ್ನೋ: ಆಗ್ರಾ, ಕಾನ್ಪುರ, ಮೀರತ್ ನಗರಗಳಲ್ಲೂ ರೂ.43,800 ಕೋಟಿ ವೆಚ್ಚದಲ್ಲಿ 2024ರೊಳಗೆ ಮೆಟ್ರೋ ಸೇವೆಗಳನ್ನು ಆರಂಭಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಉತ್ತರಪ್ರದೇಶ ಸರ್ಕಾರದ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಮಾಹಿತಿ ನೀಡಿದ್ದ 3 ನಗರಗಳಲ್ಲಿ 2024ರೊಳಗೆ ಯೋಜನೆ...

Read More

ಇಸ್ರೇಲ್-ಭಾರತ ಒಂದುಗೂಡಿ ಇನ್ನಷ್ಟು ಸಾಧಿಸಬಹುದು: ಬೆಂಜಮಿನ್

ವದ್ರದ್: ನಮ್ಮ ದೇಶದ ತಂತ್ರಜ್ಞಾನಗಳ ಪ್ರಯೋಜನವನ್ನು ಗುಜರಾತ್ ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 2015ರಲ್ಲಿ ಸಬರ್‌ಕಾಂತ ಜಿಲ್ಲೆಯ ವದ್ರದ್ ಗ್ರಾಮದಲ್ಲಿ ಸ್ಥಾಪಿಸಲಾದ ಸೆಂಟರ್ ಆಫ್ ಎಕ್ಸೆಲೆನ್ಸ್ ಫಾರ್ ವೆಜಿಟೇಬಲ್ಸ್‌ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿಕೊಟ್ಟು ಅವರು...

Read More

ಎಲ್ಲಾ 14 ವಿಧದ 10.ರೂ ನಾಣ್ಯಗಳು ಮಾನ್ಯ, ಕಾನೂನಾತ್ಮಕ: ಆರ್‌ಬಿಐ

ಮುಂಬಯಿ: ಎಲ್ಲಾ 14 ವಿಧದ ರೂ.10ರ ನಾಣ್ಯಗಳು ಮಾನ್ಯವಾಗಿದ್ದು, ವ್ಯವಹಾರಕ್ಕೆ ಕಾನೂನಾತ್ಮಕವಾಗಿ ಯೋಗ್ಯವಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಕೆಲವು ವ್ಯಾಪಾರಿಗಳು 10.ರೂ ನಾಣ್ಯ ಸ್ವೀಕರಿಸಲು ಹಿಂಜರಿಯುತ್ತಿರುವ ಹಿನ್ನಲೆಯಲ್ಲಿ ಈ ಸ್ಪಷ್ಟನೆಯನ್ನು ನೀಡಿದೆ. ದೇಶದ ಕೆಲವು ಭಾಗಗಳಲ್ಲಿ ವ್ಯಾಪಾರಿಗಳು, ಸಾರ್ವಜನಿಕರು ರೂ.10ರ ನಾಣ್ಯಗಳನ್ನು...

Read More

ಔಪಚಾರಿಕ ವಲಯದಲ್ಲಿ ಪ್ರತಿ ತಿಂಗಳು 5,90,000 ಉದ್ಯೋಗ ಸೃಷ್ಟಿ: ಅಧ್ಯಯನ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್‌ವರೆಗೆ ಪ್ರತಿ ತಿಂಗಳು ಔಪಚಾರಿಕ ವಲಯದಲ್ಲಿ 590,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಈ ಮೂಲಕ 2017-18ನೇ ಸಾಲಿನಲ್ಲಿ ಔಪಚಾರಿಕ ವಲಯದಲ್ಲಿ ಏಳು ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಿವೆ. ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ...

Read More

ಅತೀದೊಡ್ಡ ತೆರಿಗೆ ಉಪನ್ಯಾಸದ ಮೂಲಕ ಗಿನ್ನಿಸ್ ದಾಖಲೆ ಮಾಡಿದ ಐಸಿಎಸ್‌ಐ

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ(ಐಸಿಎಸ್‌ಐ) ಜೈಪುರದಲ್ಲಿ ತೆರಿಗೆ ಸಂಬಂಧಿತ ಅತೀದೊಡ್ಡ ಉಪನ್ಯಾಸವನ್ನು ಹಮ್ಮಿಕೊಳ್ಳುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದೆ. ‘ಟ್ಯಾಕ್ಸೇಶನ್ ಲೆಸನ್’ ಎಂಬ ಹೆಸರಿನಲ್ಲಿ ಐಸಿಎಸ್‌ಐ ಜಿಎಸ್‌ಟಿ, ನೇರ ತೆರಿಗೆ ಬಗ್ಗೆ ಅರಿವು ಮೂಡಿಸುವ, ಮಾಹಿತಿ...

Read More

ಸುಖೋಯ್ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಮಹಿಳಾ ರಕ್ಷಣಾ ಸಚಿವೆ

ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸುಖೋಯ್ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಮೂಲಕ ಈ ಯುದ್ಧ ವಿಮಾನ ಏರಿದ ಎರಡನೇ ಭಾರತೀಯ ಮಹಿಳೆ ಮತ್ತು ಮೊದಲ ಮಹಿಳಾ ರಕ್ಷಣಾ ಸಚಿವೆ ಎನಿಸಿಕೊಂಡರು. ಈ ಹಿಂದೆ ಮಾಜಿ...

Read More

Recent News

Back To Top